ಬಿಹಾರ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ನಿತೀಶ್ ಕುಮಾರ್ ಅಯ್ಕೆ
ಬಿಹಾರದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ
- ಬಿಹಾರ ರಾಜಧಾನಿ :- ಪಾಟ್ನ (ಗಂಗಾ ನದಿ ಮೇಲಿದೆ)
- ಅತ್ಯಂತ ದೊಡ್ಡ ನಗರ :- ಪಾಟ್ನ
- ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ಮೂರನೇ ದೊಡ್ಡ ರಾಜ್ಯವಾಗಿದೆ (ಮೊದಲನೇ ಸ್ಥಾನ :- ಉತ್ತರಪ್ರದೇಶ)
- ಬಿಹಾರ ದೇಶದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿದೆ.
- ರಾಜ್ಯ ವೃಕ್ಷ :- ಪೀಪಲ್ಸ್ ಟ್ರೀ
- ರಾಜ್ಯ ಪಕ್ಷಿ :- ಹೌಸ್ ಸ್ಪ್ಯಾರೋ
- ರಾಜ್ಯ ಹಣ್ಣು :- ಮಾವು (ಮಾವಿನ ಹಣ್ಣಿನ ವೈಜ್ಞಾನಿಕ ಹೆಸರು :-ಮ್ಯಾಂಗಿಫೆರಾ ಇಂಡಿಕಾ)
- ರಾಜ್ಯ ಹೂ :-ಕಚ್ನರ್
- ರಾಜ್ಯ ಸಸ್ತನಿ :- ಗೌರ್ (ಮಿಥುನ)
- ರಾಜ್ಯ ಹಾಡು ;- ಮೇರ್ ಭಾರತ್ ಕೆ ಹಾರ್ ಕಾಂತ್
- ಬಿಹಾರದಲ್ಲಿ ಮೌರ್ಯ್ಯ ಸಾಮ್ರಾಜ್ಯ ಹಾಗೂ ಬೌದ್ದ ಧರ್ಮ ಜನ್ಮ ತಾಳಿದ ನಾಡಾಗಿದೆ.
- ಮಗದದಲ್ಲಿ ಜನ್ಮ ತಾಳಿದ ಮೌರ್ಯ ಸಾಮ್ರಾಜ್ಯವು ದೇಶದ ಮೊದಲ ಸಾಮ್ರಾಜ್ಯ ಆಗಿದೆ.
- ಬಿಹಾರದಲ್ಲಿ ಮಹಾತಯ ಗಾಂಧಿ ನೇತೃತ್ವದಲ್ಲಿ ಚಂಪಾರಣ್ಯ ಹಾಗೂ ಇಂಡಿಗೋ ಬೆಳೆ ಚಳುವಳಿ ನಡೆಯಿತು.
- ವಾಲ್ಮೀಕಿ ರಾಷ್ಟ್ರೀಯ ಉದ್ಯಾನವನ ಬಿಹಾರದಲ್ಲಿದೆ.
- ಗಂಗಾ ನದಿ ಡಾಲ್ಪಿನ್ ಅಭಯಾರಣ್ಯ ಬಿಹಾರದ ಬಾಗಲ್ಪುರದಲ್ಲಿದೆ.
- ಕೈಮೂರ್ ವನ್ಯಜೀವಿ ಸಂರಕ್ಷಣಾ ಅಭಯಾರಣ್ಯ -: ಬಿಹಾರ
- ಬೀಂಭಂದ್ ವನ್ಯಜೀವಿ ಅಭಯಾರಣ್ಯ :- ಬಿಹಾರ
- ಗೌತಮ್ ಬುದ್ದ ವನ್ಯಜೀವಿ ಅಭಯಾರಣ್ಯ :- ಬಿಹಾರ
- ಬಿಹಾದ ಲಿಂಗಾನುಪಾತ :- 918 (ಕರ್ನಾಟಕ ಲಿಂಗಾನುಪಾತ :- 976)
- ಅ ಭಾಷೆ :- ಹಿಂದಿ
No comments:
Post a Comment
If you have any doubts please let me know