Objective Genral Knowledge With Explanations PDF
ಹಾಯ್ ಎಲ್ಲರಿಗೂ ನಮಸ್ಕಾರ...!!!
Edutube Kannada ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪಿಡಿಎಫ್ ನೋಟ್ಸ್ ಆದಿಯಾಗಿ ಹಲವಾರು ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತಿದೆ. ಇವತ್ತೂ ಕೂಡ ಒಂದು ವಿಶೇಷವಾದ ಅಧ್ಯಯನ ಸಾಮಗ್ರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಯಪಿಎಸ್ಸಿ ನಡೆಸುವ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ UPSC, Engg.Services, State Public Service Commissions, Bank clerks, Bank PO, SSC, CDS, NDA, Railway Examinations, Armed Forces, DSSSB, MBA ಹಾಗೂ ಇನ್ನಿತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 492 ಪುಟಗಳ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ಹಾಗೂ ಅವುಗಳ ವಿಸ್ತ್ರತ ವಿವರಣೆ ಹೊಂದಿದ ಬೃಹತ್ ಉಪಯುಕ್ತವಾದ PDF ಫೈಲ್ ನ್ನು EduTube Kannada ತಂಡ ಸಂಗ್ರಹಿಸಿ, ನಿಮಗೆ ನೀಡುತ್ತಿದೆ.
PDF ನಲ್ಲಿ ಏನೇನಿದೆ ?
☘ ಇತಿಹಾಸ
☘ ಭೂಗೋಳ ಶಾಸ್ತ್ರ
☘ ಇಂಡಿಯನ್ ಪಾಲಿಟಿ & ಗವರ್ನೆನ್ಸ್
☘ ಅರ್ಥ ಶಾಸ್ತ್ರ
☘ ಜನರಲ್ ಅವೇರ್ನೆಸ್
ಆತ್ಮೀಯ ಸ್ನೇಹಿತರೇ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪೊಲೀಸ್ ಕಾನ್ಸ್‍ಟೇಬಲ್ ಹಾಗೂ ಇನ್ನಿತರೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ “ಸಾಮಾನ್ಯ ಜ್ಞಾನದ 492 ಪುಟಗಳ ವಿಸ್ತೃತ ವಿವರಣೆ" ಇರುವ ಪಿಡಿಎಫ್ ಫೈಲ್‍ನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಪ್ರಸ್ತುತ ಪಿಡಿಎಫ್ ಫೈಲ್ ನಲ್ಲಿ ಭಾರತದ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ಭೂಗೋಳ ಇನ್ನಿತರೇ ಹಲವಾರು ವಿಷಯಗಳ ಸಂಗ್ರಹವನ್ನು ಕಾಣಬಹುದಾಗಿದೆ. ಬಹು ಆಯ್ಕೆಯ ಪ್ರಶ್ನೆಗಳನ್ನು ಹಗೂ ಅವುಗಳ ಉತ್ತರವನ್ನು ಅಧ್ಯಾಯದ ಕೊನೆಗೆ ನೋಡಬಹುದಾಗಿದೆ. ಅಲ್ಲದೇ ಸದರಿ ಪ್ರಶ್ನೆಗಳ ಉತ್ತರದ ವಿಸ್ತೃತ ವಿವರಣೆಯನ್ನು ಕೊನೆಯಲ್ಲಿ ನೋಡಬಹುದು.
ಆದ್ದರಿಂದ ಅತ್ಯಂತ ಸುಲಭವಾಗಿ ಅರ್ಥವಾಗುವಂತೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ಪಿಡಿಎಫ್ ಫೈಲ್ ನಲ್ಲಿ ಸಂಗ್ರಹಿಸಿ ನಿಮಗೆ ನೀಡುತ್ತಿದ್ದೇವೆ.
ಸಾಮಾನ್ಯ ಜ್ಞಾನ & ವಿವರಣೆ ಸಹಿತ ಉತ್ತರಗಳ ಪಿಡಿಎಫ್ ಫೈಲ್ ಡೌನ್‍ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..
Click Here to Download 492 Pages All General Knowledge PDF
(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
ಇದು ಕನ್ನಡ ಮೀಡಿಯಂ ಇಲ್ವಾ ಸರ್ ಪ್ಲೀಸ್ ಕನ್ನಡ ಮೀಡಿಯಂ pdf link ಕಳ್ಸಿ naiknutan29@gmail. Com ಇದು ನನ್ನ mail ಇದು
ReplyDelete