Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday 26 November 2020

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು





1) ಹಸಿರು ಮನೆ ಪರಿಣಾಮದ ಪರಿಕಲ್ಪನೆಯನ್ನು ಪ್ರಪ್ರಥಮವಾಗಿ 1824 ರಲ್ಲಿ ಆವಿಷ್ಕರಿಸಿದವರು ಯಾರು? 

🔸 ಜೋಸೆಫ್ ಪೋರಿಯರ್


2) ನೀರಿನ ಆವಿಯ ನಂತರ ಹಸಿರುಮನೆ ಪರಿಣಾಮಕ್ಕೆ ಅತ್ಯಧಿಕ ಕೊಡುಗೆ ನೀಡುವ ಅನಿಲ ಯಾವುದು? 

🔹 ಇಂಗಾಲದ ಡೈ ಆಕ್ಸೈಡ್


3) ಓಝೋನ್ ಪದರ ನಾಶವಾಗುವುದರಿಂದ ಆಗುವ ಹಾನಿ ಯೇನು? 

🔸 ಸೂರ್ಯನ ಅಲ್ಟ್ರಾವೈಲೆಟ್ ಕಿರಣಗಳು ಭೂಮಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತವೇ


4) ಆಮ್ಲಮಳೆ ಉತ್ಪತ್ತಿಯಾಗಲು ಕಾರಣವಾಗುವ ಅವಳಿ ಅನಿಲಗಳು ಯಾವುವು? 

🔹 ಆಮ್ಲಜನಕ ಮತ್ತು ನೈಟ್ರಸ್ ಆಕ್ಸೈಡ್


5) ಓಝೋನ್ ಪದರ ನಾಶದಿಂದಾಗಿ ಹೆಚ್ಚಿನ ಅಲ್ಟ್ರಾವೈಲೆಟ್ ಕಿರಣಗಳು ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಲುಪುವುದರಿಂದ ಮಾನವನಿಗೆ ಬರುವ ಪ್ರಮುಖ ಕಾಯಿಲೆ ಯಾವುದು? 

🔸 ಚರ್ಮದ ಕ್ಯಾನ್ಸರ್


💢💢💢💢💢💢💢💢💢💢💢💢💢💢💢


6) ವಿಷಪೂರಿತ ತ್ಯಾಜ್ಯದಿಂದ ಪರಿಸರದ ಮೇಲೆ ಆಗುವ ಪ್ರಮುಖ ಪರಿಣಾಮವೇನು? 

🔹 ಅಂತರ್ಜಲ ಕಲುಷಿತವಾಗುವುದು


7) ನಮ್ಮ ವಾತಾವರಣದಲ್ಲಿರುವ ಪ್ರಮುಖ ಅನಿಲ ಯಾವುದು? 

🔸 ಸಾರಜನಕ


8) ಕರಾವಳಿ ಪ್ರದೇಶದಲ್ಲಿ ಅಂತರ್ಜಲವನ್ನು ಹೆಚ್ಚಾಗಿ ಎತ್ತುವುದರಿಂದ ಆಗುವ ಪರಿಣಾಮವೇನು? 

🔹 ಅಂತರ್ಜಲದ ಲವನತೆ ಕಡಿಮೆಯಾಗುತ್ತದೆ


9) ಭೂಮಿಯ ಪದರದಲ್ಲಿರುವ ಅತಿ ಹೆಚ್ಚು ಪ್ರಮಾಣದ ಮೂಲ ವಸ್ತುಗಳು ಯಾವವು? 

🔸 ಅಲ್ಯುಮಿನಿಯಂ ಮತ್ತು ಕಬ್ಬಿಣ


10) ಅತ್ಯಂತ ಶುದ್ಧ ಶಕ್ತಿಯ ಮೂಲ ಯಾವುದು? 

🔹 ಪವನ ಶಕ್ತಿ


💢💢💢💢💢💢💢💢💢💢💢💢💢💢💢


11) ಅಪ್ಪಿಕೊ(ಚಿಪ್ಕೋ) ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? 

🔸 ಅರಣ್ಯ ಸಂರಕ್ಷಣೆ


12) ನಗರಗಳಲ್ಲಿ ಉತ್ಪತಿಯಾಗುವ ರಾಜ್ಯಗಳನ್ನು ಯಾವ ವಿಧಾನದಿಂದ ಪರಿಸರಕ್ಕೆ ಹಾನಿ ಇಲ್ಲದ ರೀತಿಯಲ್ಲಿ ವಿಲೇವಾರಿ ಮಾಡಬಹುದು? 

🔹 ಕಾಂಪೋಸ್ಟ್( ಬೆರಿಕೆ)  ಗೊಬ್ಬರ ತಯಾರಿಸುವುದು


13) ನವೀಕರಿಸಬಹುದಾದ ಇಂಧನ ಮೂಲ ಯಾವುದು? 

🔸 ಸೌರಶಕ್ತಿ


14) ವಾತಾವರಣದಲ್ಲಿರುವ ಓಝೋನ್ ಪದರವು ಯಾವ ಕಿರಣಗಳನ್ನು ಸೂಸುವ ಅಥವಾ ತಡೆಯುವ ಕ್ರಿಯೆಯನ್ನು ಮಾಡುತ್ತದೆ? 

🔹 ಅಲ್ಟ್ರಾವೈಲೆಟ್-ಬಿ  ಕಿರಣಗಳು


15) ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು? 

🔸 ಥರ್ಮಲ್


💢💢💢💢💢💢💢💢💢💢💢💢💢💢💢


16) ಭಾರತದಲ್ಲಿ ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಹಸಿರುಮನೆ ಅನಿಲಗಳು ಉತ್ಪಾದನೆಯಾಗುತ್ತವೆ? 

🔹 ಇಂಧನ ಕ್ಷೇತ್ರ


17) ಅಧಿಕೃತವಾಗಿ ಭೂ ದಿನವನ್ನು ಎಂದು ಆಚರಿಸಲಾಗುತ್ತದೆ? 

🔸 ಏಪ್ರಿಲ್ 22


18) ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಮಸೂದೆಯನ್ನು ಯಾವ ಪ್ರಧಾನಿಯವರ ಅವಧಿಯಲ್ಲಿ ರೂಪಿಸಲಾಯಿತು? 

🔹 ಇಂದಿರಾಗಾಂಧಿ


19) ನಮ್ಮ ಪರಿಸರಕ್ಕೆ ಪ್ರಮುಖ ಇಂಧನ ಮೂಲ ಯಾವುದು? 

🔸 ಸೌರಶಕ್ತಿ


20) ವಾಯುಮಂಡಲದಲ್ಲಿ ಅರಣ್ಯನಾಶದಿಂದ ಯಾವ ಅನಿಲದ ಸಾಂದ್ರತೆ ಕಡಿಮೆಯಾಗಬಹುದು? 

🔹 ಆಮ್ಲಜನಕ


💢💢💢💢💢💢💢💢💢💢💢💢💢💢💢


21) ಪರಿಸರ ನೈರ್ಮಲ್ಯತೆ ಇಂದಾಗಿ ಅಂದ ಕೆಡುತ್ತಿರುವ ಐತಿಹಾಸಿಕ ಸ್ಮಾರಕ ಯಾವುದು? 

🔸 ಆಗ್ರಾದಲ್ಲಿರುವ ತಾಜಮಹಲ್


22) ಆಮ್ಲ ಮಳೆಯಲ್ಲಿರುವ ಆಮ್ಲ ಯಾವುದು? 

🔹 ಸೆಲ್ಪ್ ರಿಕ ಆಸಿಡ್


23) ಭಾರತದಲ್ಲಿ "ಪ್ರಾಜೆಕ್ಟ್ ಟೈಗರ್" ಎಂಬ ಹುಲಿ ಸಂರಕ್ಷಣಾ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು ಯಾವಾಗ? 

🔸 1973


24) ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ವಿವಾದಿತ ಜಲಾಶಯ ಯಾವುದು? 

🔹 ಸರ್ದಾರ್ ಸರೋವರ


25) ಭಾರತದಲ್ಲಿ ಪರಿಸರ ಸಂರಕ್ಷಣಾ ಚಟುವಟಿಕೆಗಳಿಗಾಗಿ ಅತ್ಯುನ್ನತ ಪ್ರಶಸ್ತಿಯನ್ನು ಯಾರ ಹೆಸರಿನಲ್ಲಿ ನೀಡಲಾಗುತ್ತದೆ? 

🔸 ಶ್ರೀಮತಿ ಇಂದಿರಾಗಾಂಧಿ


💢💢💢💢💢💢💢💢💢💢💢💢💢💢💢


26) ಮ್ಯಾಂಗ್ರೋವ್ ಅರಣ್ಯವು ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ? 

🔹 ಪಶ್ಚಿಮ ಬಂಗಾಳ


27) ಅತಿಯಾದ ಅರಣ್ಯನಾಶದ ಅತ್ಯಂತ ಕೆಟ್ಟ ಪರಿಣಾಮ ಎಂದರೆ? 

🔸 ಭೂಸವಕಳಿ


28) ಭಾರತ ಸರ್ಕಾರವು ಯಾವ ನದಿಯನ್ನು ಸುದ್ದಿಕರಣ ಗೊಳಿಸಲು ಯೋಜನೆಯನ್ನು ಜಾರಿಗೊಳಿಸಿದೆ? 

🔹 ಗಂಗಾ ನದಿ


💢💢💢💢💢💢💢💢💢💢💢💢💢💢💢

(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ.



                 

ನಮ್ಮ ಈ ಪೋಸ್ಟ್‌ ಗಳನ್ನೂ ನೋಡಿ 

ಡಾ|| ಕೆ. ಎಮ್. ಸುರೇಶ ಅವರ ಎಫ್‍ಡಿಎ ಹಾಗೂ ಎಸ್‍ಡಿಎ ಪ್ರಶ್ನೋತ್ತರ ಮಾಲಿಕೆಯನ್ನು ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ಕ್ಲಿಕ್ ಮಾಡಿ

ಚಿಗುರು ಖ್ಯಾತಿಯ ಬಾಬು ರೆಡ್ಡಿಯವರು ಬರೆದ “ಪಿಎಸ್‍ಐ ಹಾಗೂ ಪೊಲೀಸ್ ಕಾನ್ಸ್‍ಟೇಬಲ್” ಪರೀಕ್ಷೆಗೆ ಉಪಯುಕ್ತವಾದ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿ ಅಕಾಡೆಮಿಯವರ ಭಾರತದ ಸಂವಿಧಾನ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಾಕೃತಿಕ ಭೂಗೋಳ ಪಿಡಿಎಫ್ ಡೌನ್‍ಲೋಡ್ ಮಾಡಲು 

ಇಲ್ಲಿ ಕ್ಲಿಕ್ ಮಾಡಿ

2020 ರ ಎಸ್‍ಡಿಎ ಪ್ರಶ್ನೆಪತ್ರಿಕೆಯ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಸ್ಪರ್ಧಾಜಗತ್ತು ರವರ ಎಫ್‍ಡಿಎ ಹಾಗೂ ಎಸ್‍ಡಿಎ ಸಂಭವನೀಯ ಪ್ರಶ್ನೋತ್ತರಗಳ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ “ಕನ್ನಡ ವ್ಯಾಕರಣ ಮಾರ್ಗ” ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

8 ನೇ ತರಗತಿಯ ಸುಲಲಿತ ಸಮಾಜ ವಿಜ್ಞಾನ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

9 ನೇ ತರಗತಿಯ ಸುಲಲಿತ ಸಮಾಜ ವಿಜ್ಞಾನ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads