ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಕನ್ನಡ ಗಾದೆಗಳ ಲೋಕ PDF | Kannada Gadegala Loka PDF

ಕನ್ನಡ ಗಾದೆಗಳ ಲೋಕ  PDF 

Kannada Gadegala Loka PDF





ಪ್ರಿಯ ಮಿತ್ರರೇ,
ಎಲ್ಲರಿಗೂ ನಮಸ್ಕಾರ ಮುಂಬರುವ FDA ಹಾಗೂ SDA ಪರೀಕ್ಷೆಗೆ ಉಪಯುಕ್ತವಾದ ಕರ್ನಾಟಕ ಜಾನಪದ ಪರಿಷತ್ತು ಪ್ರಕಟಿಸಿದ "ಗಾದೆಗಳ ಲೋಕ, ಸಂಗ್ರಹ ಮತ್ತು ಅರ್ಥ ವಿವರಣೆ" ಹೊಂದಿದ ಸುಂದರ ಪುಸ್ತಕದ PDF ನ್ನು Edutube Kannada ತಂಡ ಸಂಗ್ರಹಿಸಿ ನಿಮಗೆ ನೀಡುತ್ತಿದೆ.



ಕನ್ನಡ ಗಾದೆಗಳ ಲೋಕ PDF ಪುಸ್ತಕದ ವಿಶೇಷತೆ 

🎇 2012 ರಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಪ್ರಕಟವಾಗಿದೆ.
🎇 ಎಚ್. ಎಚ್. ರಂಗನಾಥ ರವರು ಬರೆದ ಸರಳ ಸುಂದರ ಕೃತಿ.
🎇 ದಿನ ಬಳಕೆಯ ಗಾದೆ ಮಾತುಗಳನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ವಿವರಿಸಿದ್ದಾರೆ.
🎇 ಗಾದೆ ಮಾತುಗಳನ್ನು ದೈನಿಂದಿನ ಜೀವನದಲ್ಲಿ ನಡೆಯುವ ಕೆಲವು ಪ್ರಮುಖ ಅಂಶಗಳ ಆಧಾರದ ಮೇಲೆ ವಿಂಗಡಿಸಿ ವಿವರಿಸಿದ್ದಾರೆ. ಉದಾ : ಕಾಯಕ, ವ್ಯಾಪಾರ, ವ್ಯರ್ಥ, ಸಾಲದ ಕುರಿತ ಗಾದೆಗಳು, ಚಿಂತೆ, ಸಂಕಟ, ಜಿಪುಣತನ, ಹಣದ ಮಹತ್ವದ ಈ ರೀತಿ ಹತ್ತು ಹಲವಾರು ವಿಭಾಗಗಳನ್ನು ಮಾಡಿ ವಿವರಿಸಿದ್ದಾರೆ.
🎇 ಒಟ್ಟು 46 ಪುಟಗಳ ಈ ಪುಸ್ತಕ ದೈನಂದಿನ ಜೀವನದಲ್ಲಿ ಬರುವ ಪ್ರತಿಯೊಂದು ಅಂಶಗಳ ಕುರಿತಾದ ಗಾದೆ ಮಾತುಗಳನ್ನು ಒಳಗೊಂಡಿದೆ.
🎇 ಜೀವನದ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುವ ಗಾದೆಗಳನ್ನು ಈ ಪುಸ್ತಕ ಒಳಗೊಡಿರುವುದರಿಂದ  ಇದನ್ನು "ಗಾದೆಗಳ ಲೋಕ" ಎನ್ನುವುದರಲ್ಲಿ ಅತಿಶಯೋಕ್ತಿ ಏನಲ್ಲ.



ಈ ಕೆಳಗಿನ ಲಿಂಕ್ ಬಳಸಿ, ಕನ್ನಡ ಗಾದೆಗಳ ಲೋಕ ಪುಸ್ತಕದ PDF ಫೈಲ್ ನ್ನು ಡೌನ್‌ಲೋಡ್ ಮಾಡಿಕೊಳ್ಳಿ...


PDF  FILE  DETAILS


File Category : Kannada Gadegala Loka PDF
Download link: Given Below
File Language: Kannada
Which Department: Education
Which State: Karnataka
Published Date: 28-11-2020
File Format Type: Pdf
File Size: 4 mb
Total Pages: 46 Pages
Download Link: Click Below Blue Color Download Kannada Gadegala Loka's Link and Get Pdf
Availability of Website Link: Yes
Scanned Copy: Yes
Editable text: No
Copy text: No
Print enable: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only




Click Here to Download Kannada Gadegala Loka PDF


(SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ.....)




ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ



:: ನಮ್ಮ ಎಲ್ಲಾ Social Media links ::

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ







Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area