🌻 ಭಾರತದ ಸಂವಿಧಾನದ ಸಂಭವನೀಯ 250 ಪ್ರಶ್ನೆಗಳು 🌻
ಆತ್ಮೀಯ ಸ್ನೇಹಿತರೇ ಮುಂಬರುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಪಿಡಿಒ, ಶಿಕ್ಷಕರ ನೇಮಕಾತಿ, ಪಿಎಸ್ಐ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಇನ್ನಿತರೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಸಂಭವನೀಯ 250 ಸೂಪರ್ ಪ್ರಶ್ನೋತ್ತರಗಳನ್ನು EduTube Kannada ತಂಡ ಸಂಗ್ರಹಿಸಿ ನಿಮಗಾಗಿ ನೀಡುತ್ತಿದೆ. ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಇದೇ ರೀತಿ ದಿನವು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವೆಬ್‍ಸೈಟ್‍ಗೆ ಪ್ರತಿನಿತ್ಯ ಭೇಟಿ ನೀಡಿ.....
1) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?
➡1955 ರಲ್ಲಿ.
2) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?
➡ಆಂಧ್ರಪ್ರದೇಶ.
3) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?
➡ ಗುಜರಾತ್ (1960).
4) 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?
➡ಜೂನ್ 2, 2014.
5) ಭಾರತ ದೇಶವು ಯಾವ ಪೌರತ್ವ ಹೊಂದಿದೆ?
➡ಏಕ ಪೌರತ್ವ.
6) ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?
➡6.
7) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? ➡1955, ಡಿಸೆಂಬರ್ 30
8) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
➡1) ಅಮೇರಿಕಾ.2) ಸ್ವಿಟ್ಜರ್ಲ್ಯಾಂಡ್.
9) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ ----- ಎನ್ನುವರು.
➡ಸಂಸದೀಯ ಪದ್ದತಿ.
10) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
➡340.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
11) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ?
➡62 ವರ್ಷ
12) ನಮ್ಮ ರಾಜ್ಯದ ಉಚ್ಚ ನ್ಯಾಯಾಲಯ ಎಲ್ಲಿದೆ?
➡ಬೆಂಗಳೂರಿನ ಮಹಾನಗರದಲ್ಲಿ
13) ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು?
➡31
14) ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು?
➡24.
15) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ----- ನ್ಯಾಯಾಲಯಗಳಿವೆ?
➡ಉಚ್ಚ.
16) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
➡30
17) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
➡157.
18) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
➡ಮುಖ್ಯಮಂತ್ರಿ / ಪ್ರಧಾನಮಂತ್ರಿ.
19) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
➡ರಾಷ್ಟ್ರಪತಿಗಳು.
20) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಆಸ್ಟ್ರೇಲಿಯಾ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
21) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಬ್ರಿಟನ್.
22) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ.
23) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
➡ರಷ್ಯಾ ಕ್ರಾಂತಿ (1917).
24) ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?
➡ಕಲ್ಕತ್ತ ಹೈಕೋರ್ಟ್
25) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
➡ಹರಿಯಾಣ
26) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
27) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
➡ಮಂಜುಳಾ ಚೆಲ್ಲೂರ್.
28) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
➡1884
29) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
➡217
30) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
➡61 ನೇ ವಿಧಿ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
31) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
➡ಲೋಕಸಭೆಯ ಸ್ಪಿಕರ್
32) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
➡3 ಸಲ
33) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
➡ಅರ್ಟಾನಿ ಜನರಲ್
34) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
➡ಅರ್ಟಾನಿ ಜನರಲ್
35) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
➡ಪಂಜಾಬ್.
36) ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
➡ಹೈದ್ರಾಬಾದ್
37) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
➡4
38) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
➡12.
39) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
➡26 ನವೆಂಬರ್ 1949
40) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
➡100
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
41) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ
42) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
➡ಗೋಲಕನಾಥ ಪ್ರಕರಣ
43) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
➡ಸರ್ದಾರ್ ವಲ್ಲಭಭಾಯಿ ಪಟೇಲ್.
44) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
➡44 ನೇ ತಿದ್ದುಪಡಿ.
45) ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
➡ಡಾ.ಅಂಬೇಡ್ಕರ್.
46) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ?
➡ಅನಚ್ಛೇದ-32
47) ಷೆರ್ಷರಿಯೋ ಇದೊಂದು ______.
➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್
48) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
➡ಸುಪ್ರೀಂಕೋರ್ಟ್.
49) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
➡ತುರ್ತು ಪರಿಸ್ಥಿತಿ.(ಜರ್ಮನಿ).
50) ರಷ್ಯಾದಿಂದ ಪಡೆದ ಮೂಲಭೂತ ಕರ್ತವ್ಯಗಳ ಸಂಖ್ಯೆ ಎಷ್ಟು?
➡ 10.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
51) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
➡44 ನೇ ( 1978 ).
52) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.
53) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
➡ 3 ಭಾಗಗಳು
54) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.
55) "ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
➡1985 ರಲ್ಲಿ.
56) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
➡ಅಶೋಕ್ ಮೇಹ್ತಾ.
57) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.
58) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
➡112.
59) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು
? ➡ರಾಷ್ಟ್ರಪತಿ.
60) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
➡ಉಪ ರಾಷ್ಟ್ರಪತಿ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
61) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
➡ಉತ್ತರಪ್ರದೇಶ.
62) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?
➡ಅಂದಾಜು ವೆಚ್ಚ ಸಮಿತಿ.
63) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.
64) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
➡1921 ರಲ್ಲಿ.
65) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
➡ಲೋಕಸಭೆಯ ಸ್ಪೀಕರ್.
66) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.
67) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
➡ಅಟಾರ್ನಿ ಜನರಲ್.
68) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
➡54 ನೇ.
69) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
➡333.
70) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
➡ 25-28.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
71) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
➡ಚುನಾವಣೆ ಆಯೋಗಕ್ಕೆ.
72) ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
➡29.
73) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.
74) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?
➡ಉಪರಾಷ್ಟ್ರಪತಿಯ.
75) ಸಂಸತ್ತಿನ ಮೇಲ್ಮನೇ ಯಾವುದು?
➡ರಾಜ್ಯಸಭೆ.
76) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.
77) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.
78) ಸಂಸತ್ತು ------ ಒಳಗೊಂಡಿದೆ?
➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.
79) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?
➡315.
80) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?
➡35.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
81) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?
➡ಸಾರ್ವಜನಿಕ ಉದ್ದಿಮೆಗಳ ಸಮಿತಿ.
82) ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು?
➡ಸಿಎಜಿ ವರದಿಯನ್ನು ಪರಿಶೀಲಿಸುವುದು.
83) 44 ನೇ ತಿದ್ದುಪಡಿಯಾದದ್ದು ಯಾವಾಗ?
➡1978 ರಲ್ಲಿ.
84) ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು?
➡30.
85) ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.
86) ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ ---- ಗೆ ಇದೆ?
➡ ಸುಪ್ರೀಂಕೋರ್ಟ್.
87) ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು?
➡108.
88) ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು?
➡ರಾಷ್ಟ್ರಪತಿ.
89) ರಾಜ್ಯಸಭೆಯ ಅಧ್ಯಕ್ಷರು ಯಾರು?
➡ಉಪರಾಷ್ಟ್ರಪತಿ.
90) 75 ನೇ ವಿಧಿ ಸಂಬಂಧಿಸಿರುವುದು ---- ಗೆ?
➡ಪ್ರಧಾನ ಮಂತ್ರಿ
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
91) ಲೋಕಸಭೆಯನ್ನು ---- ಎನ್ನುವರು
➡ಸಂಸತ್ತಿನ ಕೆಳಮನೆ.
92) ನ್ಯಾಯ ನಿರ್ಣಯ ನೀಡುವುದು ಯಾವುದು?
➡ ನ್ಯಾಯಾಂಗ.
93) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
➡5 ವರ್ಷ
94) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
➡75.
95) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
➡ಹೊಸದಿಲ್ಲಿ
96) ಲೋಕ ಅದಾಲತ್ ಎನ್ನುವುದು ಒಂದು -----. ➡ಜನತಾ ನ್ಯಾಯಾಲಯ.
97) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು? ➡ಸರ್ವೋಚ್ಚ ನ್ಯಾಯಾಲಯ.
98) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು.
➡ ಕಾನೂನುಗಳು.
99) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು.
➡ಏಕಸದನ ಪದ್ದತಿ.
100) ಸುವರ್ಣಸೌಧ ಎಲ್ಲಿದೆ?
➡ಬೆಳಗಾವಿ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
101) 75 ನೇ ವಿಧಿ ಸಂಬಂಧಿಸಿರುವದು ------ಗೆ.
➡ಪ್ರಧಾನ ಮಂತ್ರಿ.
102) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
➡1929.
103) ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ.
➡ಲೋಕಸಭೆಗೆ.
104) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು? ➡ಉಪರಾಷ್ಟ್ರಪತಿ.
105) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
➡5 ವರ್ಷ (56 ನೇ ವಿಧಿ).
106) ಅವಿರೋದವಾಗಿ ಆಯ್ಕೃಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಏಕೈಕ ಸಭಾಪತಿ ಯಾರು?
➡ನೀಲಂ ಸಂಜೀವರೆಡ್ಡಿ
107) ರಾಷ್ಟ್ರಪತಿ ನಿಲಯಂ ಎಲ್ಲಿದೆ?
➡ಹೈದರಾಬಾದ್.
108) ಭಾರತದ ಸಂಸತ್ತಿನ ಎರಡು ಸದನಗಳು ಯಾವು?
➡1) ಲೋಕಸಭೆ.2) ರಾಜ್ಯಸಭೆ.
109) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
➡250.
110) 2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು?
➡ಶಿಕ್ಷಣದ ಹಕ್ಕು
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
111)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?
📖ಎಂ.ಎನ್.ರಾಯ್
112)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?
📖ಜವಹಾರ್ ಲಾಲ್ ನೆಹರು
113)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
📖1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ
114)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆ ಷ್ಟು?
📖ಸಂವಿಧಾನದ ಭಾಗಗಳು - 22
ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8
115)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
📖ಭಾರತ ಸಂವಿಧಾನ
116)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
📖"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ
117)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?
📖1773 ರ ರೆಗ್ಯುಲೇಟಿಂಗ್ ಆಕ್ಟ್
118)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
📖1853ರ ಚಾರ್ಟರ್ ಆಕ್ಟ್
119) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?
📖1858 ರ ಮ್ಯಾಗ್ನಕಾರ್ಟ ನ್ನು.
120)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
📖1858ರ ಭಾರತ ಸರ್ಕಾರ ಕಾಯಿದೆ
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
10)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?
📖ಭಾರತ ಸರ್ಕಾರ ಕಾಯಿದೆಯ ಮೂಲಕ
121)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ
122)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
📖1909 ರ ಮಿಂಟೋ ಮ
ಮಾರ್ಲೇ ಸುಧಾರಣೆ ಕಾಯ್ದೆ
123) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
📖1919.
124)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?
📖ಸಂವಿಧಾನ.
125)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
📖ಪ್ರಜೆಗಳ.
126)ಸಂವಿಧಾನದ ಹೃದಯ ಯಾವುದು?
📖ಪ್ರಸ್ತಾವನೆ.
127) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
📖ಭಾರತ.
128) ಭಾರತದ ಸಂವಿಧಾನದ ಆದರ್ಶವೇನು?
📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.
129) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
📖ನವೆಂಬರ್ 26.
130)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
📖ಕ್ಯಾಬಿನೆಟ್ ಆಯೋಗ
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
131)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
📖 1946 ರಲ್ಲಿ.
132)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
📖ಡಾ.ಬಾಬು ರಾಜೇಂದ್ರ ಪ್ರಸಾದ್
133)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
📖 1946, ಡಿಸೆಂಬರ್ 9.
134) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
📖ಡಾ.ಸಚ್ಚಿದಾನಂದ ಸಿನ್ಹಾ.
135) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
📖ಬಿ.ಎನ್.ರಾಯ್.
136) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
📖ಬೆನಗಲ್ ನರಸಿಂಹರಾವ್.
137) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
📖 ಪ್ರೊ.ಎಚ್.ಸಿ. ಮುಖರ್ಜಿ.
138) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
📖 22.
139)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು
140)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
📖ಡಾ.ಬಿ.ಆರ್.ಅಂಬೇಡ್ಕರ್
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
141) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?
📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್
142)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?
📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ
143) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
📖 2 ವರ್ಷ 11 ತಿಂಗಳು 18 ದಿನ.
144)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
📖1951 ರಲ್ಲಿ.
145) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
📖ಸುಕುಮಾರ ಸೇನ್.
146) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
📖 26 ನವೆಂಬರ್ 2015.
147)ಭಾರತದ ಸಂವಿಧಾನವು
📖ದೀರ್ಘ ಕಾಲದ ಸಂವಿಧಾನ
148)ಭಾರತ ಸಂವಿಧಾನದ ಸ್ವರೂಪವು
📖ಸಂಸದೀಯ ಪದ್ದತಿ
149)ಭಾರತದ ಸಂವಿಧಾನವು ಒಂದು
📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ
150)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?
📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
151) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
📖ಸರ್ವೋಚ್ಚ ನ್ಯಾಯಾಲಯ.
152) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?
📖 ಕಾನೂನುಗಳು.
153) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
📖ಭಾಗ-3
154)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
📖ಐರಿಷ್ ಸಂವಿಧಾನದಿಂದ
155) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
156)ತುರ್ತು ಪರಿಸ್ಥಿತಿಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಸೇರಿಸಲಾಗಿದೆ?
📖18 ನೇ ಭಾಗದಲ್ಲಿ
157) ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ರಚನೆಯಾಗಿದ್ದು ಯಾವಾಗ?
August 29 1947.
158) ಭಾರತವು ಎಷ್ಟು ದೇಶಗಳಿಗೆ ದ್ವಿ ಪೌರತ್ವದ ಹಕ್ಕನ್ನು ನೀಡಿದೆ?
16 ದೇಶಗಳಿಗೆ
159) ವೈಸರಾಯ್ ರವರಿಗೆ ವೀಟೋ ಅಧಿಕಾರ ನೀಡಿದ ಕಾಯ್ದೆ ಯಾವುದು?
೧೯೧೯ ರ ಕಾಯ್ದೆ.
160) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಸಮಿತಿ?
ಹಿಲ್ಟನ್ ಯುಂಗ್ ಸಮಿತಿ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
161). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು?
ಕೇಶವಾನಂದ ಭಾರತಿ ಪ್ರಕರಣ ೧೯೭೩.
162). ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪನ್ನು ನೀಡಿತು?
ಬೇರುಬಾರಿ ಸಮಿತಿ ೧೯೬೦
163) ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದು ಎಂದು ಯಾವ ಪ್ರಕರಣದಲ್ಲಿ ತೀರ್ಪು ನೀಡಲಾಯಿತು?
ಕೇಶವಾನಂದ ಭಾರತಿ ಪ್ರಕರಣ ೧೯೭೩
164) ಭಾರತದ ೧೫ ನೇ ರಾಜ್ಯವಾಗಿ ರಚನೆಯಾದ ರಾಜ್ಯ? ಯಾವಾಗ?
ಗುಜರಾತ್ ೧೯೬೦ ರಲ್ಲಿ
165) ದೆಹೆಲಿಗೆ ರಾಷ್ಟ್ರ ರಾಜಧಾನಿ ಮಾನ್ಯತೆ ನೀಡಿದ ಸಂವಿಧಾನದ ತಿದ್ದುಪಡಿ?
69 ನೇ ತಿದ್ದುಪಡಿ
166). ಅತಿ ಹೆಚ್ಚು ಮಹಿಳೆಯರನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶ?
ಪಾಂಡಿಚೇರಿ
167) ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯಯಾವುದು?
➡ಹರಿಯಾಣ
168) ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
➡40+1.
169) ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
➡ಮಂಜುಳಾ ಚೆಲ್ಲೂರ್.
170) ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು?
➡1884
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
171) ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
➡217
172) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
➡61 ನೇ ವಿಧಿ.
173) ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
➡ಲೋಕಸಭೆಯ ಸ್ಪಿಕರ್
174) ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
➡3 ಸಲ
175) ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
➡ಅರ್ಟಾನಿ ಜನರಲ್
176) ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು?
➡ಅರ್ಟಾನಿ ಜನರಲ್
177) ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
➡ಪಂಜಾಬ್.
178) ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
➡ಹೈದ್ರಾಬಾದ್
179) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
➡4
180) ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
➡12.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
181) ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು?
➡26 ನವೆಂಬರ್ 1949
182) ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
➡100
183) ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
➡ಅಮೆರಿಕಾ
184) ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
➡ಗೋಲಕನಾಥ ಪ್ರಕರಣ
185) ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
➡ಸರ್ದಾರ್ ವಲ್ಲಭಭಾಯಿ ಪಟೇಲ್.
186) 1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
➡44 ನೇ ತಿದ್ದುಪಡಿ.
187)ಸಂವಿಧಾನ ಪರಿಹರಾತ್ಮಕ ಹಕ್ಕನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
➡ಡಾ.ಅಂಬೇಡ್ಕರ್.
188) ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ?
➡ಅನಚ್ಛೇದ-32
189) ಷೆರ್ಷರಿಯೋ ಇದೊಂದು .
➡ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್
190) ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?
➡ಸುಪ್ರೀಂಕೋರ್ಟ್.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
191) ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
➡ತುರ್ತು ಪರಿಸ್ಥಿತಿ.(ಜರ್ಮನಿ).
192) ರಷ್ಯಾದಿಂದ ಪಡೆದ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?
➡ 10.
193) ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
➡44 ನೇ ( 1978 ).
194) ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು? ➡ಸರ್ಷಿಯೋರರಿ.
195) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
➡ 3 ಭಾಗಗಳು
196) 5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ? ➡ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.
197) "ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
➡1985 ರಲ್ಲಿ.
198) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
➡ಅಶೋಕ್ ಮೇಹ್ತಾ.
199) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ.
200) ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
➡112
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
201) ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು? ➡ರಾಷ್ಟ್ರಪತಿ.
202) ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
➡ಉಪ ರಾಷ್ಟ್ರಪತಿ.
203) ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
➡ಉತ್ತರಪ್ರದೇಶ.
204) ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?
➡ಅಂದಾಜು ವೆಚ್ಚ ಸಮಿತಿ.
205) ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
➡ರಾಜ್ಯಪಾಲರು.
206) ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
➡1921 ರಲ್ಲಿ.
207) ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
➡ಲೋಕಸಭೆಯ ಸ್ಪೀಕರ್.
208) ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
➡ಸಂಸತ್ತಿನ ಅಧಿವೇಶನದ ಮೊದಲ ಗಂಟೆ.
209) 76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
➡ಅಟಾರ್ನಿ ಜನರಲ್.
210) ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
➡54 ನೇ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
211) ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
➡333.
212) ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
➡ 25-28.
213) 324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
➡ಚುನಾವಣೆ ಆಯೋಗಕ್ಕೆ.
214) ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
➡29.
215) 371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
➡ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.
216) ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?
➡ಉಪರಾಷ್ಟ್ರಪತಿಯ.
217) ಸಂಸತ್ತಿನ ಮೇಲ್ಮನೇ ಯಾವುದು?
➡ರಾಜ್ಯಸಭೆ.
218) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
➡ಸಾರ್ವಜನಿಕ ಲೆಕ್ಕಪತ್ರ ಸಮಿತಿ.
219) ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು? ➡ರಾಷ್ಟ್ರಪತಿ.
220) ಸಂಸತ್ತು ------ ಒಳಗೊಂಡಿದೆ?
➡ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
221) ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿ
ವಿಧಿ ಯಾವುದು?
➡315.
222) ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?
➡35.
223) ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?
➡ಸಾರ್ವಜನಿಕ ಉದ್ದಿಮೆಗಳ ಸಮಿತಿ.
224) ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
● ಉತ್ತರ: ಅಮೆರಿಕಾ (USA).
225) ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
● ಉತ್ತರ: ಅಮೆರಿಕಾ (USA).
226) ಭಾರತವು 'ಪಂಚವಾರ್ಷಿಕ ಯೋಜನೆ' ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ ?
● ಉತ್ತರ: ರಷ್ಯಾ(ಯುಎಸ್ಎಸ್ಆರ್).
227) ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
● ಉತ್ತರ:ಬ್ರಿಟನ್ (ಯುಕೆ).
228) ಭಾರತ ಸಂವಿಧಾನವು ಯಾವ ದೇಶದಿಂದ "ಸಂಸತ್ ಚುನಾವಣೆ" (Parliamentary Election) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?
● ಉತ್ತರ: ಬ್ರಿಟನ್ (ಯುಕೆ).
229) ಭಾರತ ಸಂವಿಧಾನವು ಯಾವ ದೇಶದಿಂದ "ಚುನಾವಣಾ ಆಯೋಗ" (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?
● ಉತ್ತರ: ಬ್ರಿಟನ್ (ಯುಕೆ).
230).ಭಾರತ ಸಂವಿಧಾನವು ಯಾವ ದೇಶದಿಂದ "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು' (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ?
● ಉತ್ತರ: ಜರ್ಮನಿ.
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
231). ಭಾರತ ಸಂವಿಧಾನವು ಯಾವ ದೇಶದಿಂದ " ಸಮವರ್ತಿ ಪಟ್ಟಿ" (Concurrent list) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?
● ಉತ್ತರ: ಆಸ್ಟ್ರೇಲಿಯಾ.
232). ಭಾರತದ ಸಂವಿಧಾನದಲ್ಲಿ ಅಳವಡಿಸಲಾದ "ಫೆಡರಲ್ ವ್ಯವಸ್ಥೆ" (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
● ಉತ್ತರ: ಕೆನಡಾ.
233) ಭಾರತ ಸಂವಿಧಾನವು ಯಾವ ದೇಶದಿಂದ "ಕೇಂದ್ರ-ರಾಜ್ಯ ಪಟ್ಟಿ" (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?
● ಉತ್ತರ: ಕೆನಡಾ.
234) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?
● ಉತ್ತರ: ದಕ್ಷಿಣ ಆಫ್ರಿಕಾ.
235). ಯಾವ ಸಂವಿಧಾನದ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?
● ಉತ್ತರ: 42 ನೇ ತಿದ್ದುಪಡಿ (1976).
236). ಸಂವಿಧಾನದಲ್ಲಿರುವ 'ಪ್ರಸ್ತಾವನೆ'ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು?
● ಉತ್ತರ: 42 ನೇ ತಿದ್ದುಪಡಿ.
237) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?
● ಉತ್ತರ: 44 ನೇ ತಿದ್ದುಪಡಿ (1978).
238) ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ?
● ಉತ್ತರ: 61 ನೇ ತಿದ್ದುಪಡಿ (1989).
239). ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನಾಗಿಸಿದ ಸಂವಿಧಾನದ ತಿದ್ದುಪಡಿ ಯಾವುದು ?
● ಉತ್ತರ: 69 ನೇ ತಿದ್ದುಪಡಿ (1991).
240) ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು?
● ಉತ್ತರ: 73ನೇ ತಿದ್ದುಪಡಿ (1992).
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
241). ಭಾರತ ಸಂವಿಧಾನದ 'ಆತ್ಮ ಮತ್ತು ಹೃದಯ' ಎಂದು ಕರೆಯಲ್ಪಡುವ ವಿಧಿ (Article) ಯಾವುದು ?
●ಉತ್ತರ: 32ನೇ ವಿಧಿ .
242) ಸಂವಿಧಾನದ ಯಾವ ವಿಧಿಯು 'ಅಸ್ಪೃಶ್ಯತೆ ನಿರ್ಮೂಲನೆ'ಯ ಕುರಿತು ತಿಳಿಸುತ್ತದೆ?
● ಉತ್ತರ: 17ನೇ ವಿಧಿ.
243). ಭಾರತ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗುತ್ತದೆ ?
● ಉತ್ತರ: 12 ರಿಂದ 35 ವಿಧಿಗಳು.
244) ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ 'ಸಮಾನತೆಯ ಹಕ್ಕು'ನ್ನು ಒದಗಿಸಲಾಗಿದೆ ?
● ಉತ್ತರ: 14ನೇ ವಿಧಿ.
245) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ?
ಉತ್ತರ: 370 ನೇ ವಿಧಿ.
246) ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?
● ಉತ್ತರ: 24ನೇ ವಿಧಿ.
247) ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ 'ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?
ಉತ್ತರ: 45 ನೇ ವಿಧಿ.
248) ದೇಶದಲ್ಲಿ ಸುಪ್ರೀಂಕೋರ್ಟ್ ಹೊಂದುವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
● ಉತ್ತರ: ಅಮೆರಿಕಾ (USA).
249) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
1) ಅಮೇರಿಕಾ.
2) ಸ್ವಿಟ್ಜರ್ಲ್ಯಾಂಡ್.
250) ಜೆ.ವಿ.ಪಿ ವಿಸ್ತರಿಸಿರಿ?
ಜೆ - ಜವಾಹರ್ ಲಾಲ್ ನೆಹರು.
ವಿ - ವಲ್ಲಭಭಾಯ್ ಪಟೇಲ್.
ಪಿ - ಪಟ್ಟಾಭಿ ಸೀಸ್ನೇಹಿತರೆ
🙏 ಧನ್ಯವಾದಗಳು ಸ್ನೇಹಿತರೆ 🙏
{ ತಪ್ಪು ಉತ್ತರ ಕಂಡುಬಂದಲ್ಲಿ ನಮಗೆ ತಿಳಿಸಬೇಕಾಗಿ ವಿನಂತಿ }
🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇🎇
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
::ನಮ್ಮ ಎಲ್ಲಾ Social Media links ::
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
Kindly give PDF of this 250 questions with answer. .it will help us to study
ReplyDeleteSure..!! We will update it very soon. Please be in touch with us.
Deletehow to downloading sir
ReplyDelete