ಸ್ಥಗಿತಗೊಂಡಿದ್ದ ಕೆಲವು ಮಹತ್ವದ ನೇಮಕಾತಿಗಳಿಗೆ ಮತ್ತೆ ಆದೇಶ ನೀಡಲಾಗಿದೆ
★ 𝐋𝐀𝐓𝐄𝐒𝐓 𝐍𝐄𝐖𝐒:~★
♣️ ಕೋರೋನಾ ಕಾರಣಕ್ಕೆ ಮಿತವ್ಯಯದತ್ತ ಹೆಜ್ಜೆ ಇಟ್ಟು ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದ ಆರ್ಥಿಕ ಇಲಾಖೆ ಇದೀಗ ಕೊಂಚ ಸಡಿಲಿಕೆ ನೀಡಿದೆ.!!
♣️ KRIES ಅಧೀನದಲ್ಲಿರುವ ವಸತಿ ಶಾಲೆ/ ವಸತಿ ಕಾಲೇಜುಗಳಲ್ಲಿರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಇದೀಗ (27-11-2020ರಂದು) ಸರಕಾರ ಅನುಮತಿ ನೀಡಿದೆ.!!
♣️ ಈ ಆದೇಶದಂತೆ 128 ಆಂಗ್ಲಭಾಷಾ ಶಿಕ್ಷಕರು & 242 ವಿಜ್ಞಾನ ಶಿಕ್ಷಕರಿಗೆ ಇದೀಗ ನೇಮಕಾತಿ ಆದೇಶ ದೊರೆಯಲಿದೆ.!!
♣️ ಇದರೊಂದಿಗೆ ಹಿಂದಿ ಭಾಷಾ ಶಿಕ್ಷಕರು & ಸಮಾಜ ವಿಜ್ಞಾನ ಶಿಕ್ಷಕರಿಗೆ (ಪ್ರಕರಣಗಳು ಇತ್ಯರ್ಥಗೊಂಡ ನಂತರ) ಆದೇಶ ನೀಡಲು ಅನುಮತಿ ನೀಡಲಾಗಿದೆ.!!
♣️ ಆದರೆ ಸ್ಟಾಫ್ ನರ್ಸ್ & ನಿಲಯಪಾಲಕ ಹುದ್ದೆಗಳಿಗೆ ಅನುಮತಿ ದೊರೆತಿಲ್ಲ.!!
⚜️✍🏻⚜️✍🏻⚜️✍🏻⚜️✍🏻⚜️✍🏻⚜️
|
||
ಡಾ|| ಕೆ. ಎಮ್. ಸುರೇಶ ಅವರ ಎಫ್‍ಡಿಎ ಹಾಗೂ ಎಸ್‍ಡಿಎ ಪ್ರಶ್ನೋತ್ತರ ಮಾಲಿಕೆಯನ್ನು ಡೌನ್‍ಲೋಡ್ ಮಾಡಲು |
||
ಸ್ಪರ್ಧಾಜಗತ್ತು ರವರ ಎಫ್‍ಡಿಎ ಹಾಗೂ ಎಸ್‍ಡಿಎ ಸಂಭವನೀಯ ಪ್ರಶ್ನೋತ್ತರಗಳ ಪಿಡಿಎಫ್ ಡೌನ್‍ಲೋಡ್ ಮಾಡಲು |
||
ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ “ಕನ್ನಡ ವ್ಯಾಕರಣ ಮಾರ್ಗ” ಪಿಡಿಎಫ್ ಡೌನ್‍ಲೋಡ್ ಮಾಡಲು |
||
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
💥 ನಮ್ಮ ಎಲ್ಲಾ Social Media links 💥
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ...
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know