ಪ್ರಮಾಣವಚನ & ರಾಜಿನಾಮೆಗಳು:
ಯಾರು- ಯಾರಿಗೆ
⚜️⚜️⚜️⚜️⚜️⚜️⚜️⚜️⚜️⚜️⚜️
ಆತ್ಮೀಯ ಸ್ನೇಹಿತರೇ,
ಎಲ್ಲರಿಗೂ ನಮಸ್ಕಾರ...!!! ಇವತ್ತು ನಾವು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಪ್ರಮುಖ ಹುದ್ದೆಗಳ ಪ್ರಮಾಣ ವಚನ ಮತ್ತು ರಾಜೀನಾಮೆ : ಯಾರು ಯಾರಿಗೆ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ....
ಕೆಎಎಸ್, ಎಪ್ಡಿಎ, ಎಸ್ಡಿಎ, ಪಿಎಸ್ಐ, ಪಿಡಿಒ, ಪೊಲೀಸ್ ಕಾನ್ಸ್‌ಟೇಬಲ್ ಇತ್ಯಾದಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಬಗ್ಗೆ ಹಲವಾರು ಬಾರಿ ಪ್ರಶ್ನೆಗಳು ಬಂದಿರುವುದರಿಂದ ದೇಶ ಪ್ರಮುಖ ಹುದ್ದೆಗಳ ಪ್ರಮಾಣ ವಚನ ಹಾಗೂ ರಾಜಿನಾಮೆ ಯಾರಿಗೆ ನೀಡುತ್ತಾರೆ ಎಂಬ ಸಮಗ್ರ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.
✴️ ರಾಷ್ಟ್ರಪತಿ: (The President) ✴️
ಪ್ರಮಾಣವಚನ ಭೋದಿಸುವವರು:
ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.
ರಾಜಿನಾಮೆ ಸಲ್ಲಿಸುವದು:
ಉಪರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಉಪರಾಷ್ಟ್ರಪತಿ: (Vice President): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಪ್ರಧಾನಮಂತ್ರಿ: (Prime Minister): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಲೋಕಸಭಾ ಸ್ಪೀಕರ್: (Lok Sabha Speaker): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ಲೋಕಸಭೆಯ ಉಪ ಸ್ಪೀಕರ್ ಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಲೋಕಸಭೆಯ ಉಪ ಸ್ಪೀಕರ್: (Deputy Speaker of Lok Sabha): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ಲೋಕಸಭಾ ಸ್ಪೀಕರ್ ಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಮುಖ್ಯ ಚುನಾವಣಾ ಆಯುಕ್ತರು: (Chief Election Commissioner): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಅಟಾರ್ನಿ ಜನರಲ್: (Attorney General): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಮಹಾಲೇಖಪಾಲರು: (CAG- Comptroller and Auditor General): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಸಾಲಿಸಿಟರ್ ಜನರಲ್: (Solicitor-General): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಲೋಕಸೇವಾ ಆಯೋಗದ ಛೇರ್ಮನ್: (Chairman, Public Service Commission): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ನೀತಿ (ಯೋಜನಾ) ಆಯೋಗದ ಛೇರ್ಮನ್: (Chairman OF NITI/Planning Commission): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಆರ್ಬಿಐ ಗವರ್ನರ್: (Governor, RBI ): ✴️
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಮುಖ್ಯಮಂತ್ರಿ: (Chief Minister ): ✴️
ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು:
ರಾಜ್ಯಪಾಲರಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ: (Chief Justice of High Court): ✴️
ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು
ರಾಜಿನಾಮೆ ಇವರಿಗೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಹೈಕೋರ್ಟ್ ನ ಇತರ ನ್ಯಾಯಾಧೀಶರು: (Other Judges of High Court ): ✴️
ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು:
ರಾಷ್ಟ್ರಪತಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಅಡ್ವೋಕೇಟ್ ಜನರಲ್: (Advocate General): ✴️
ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು:
ರಾಜ್ಯಪಾಲರಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
✴️ ಅಕೌಂಟೆಂಟ್ ಜನರಲ್: (Accountant General ): ✴️
ಪ್ರಮಾಣವಚನ ಭೋದಿಸುವವರು:
ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು:
ರಾಜ್ಯಪಾಲರಿಗೆ
💥💥💥💥💥💥💥💥💥💥💥💥💥💥💥💥💥💥💥💥💥💥
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know