ಭಾರತ ಅಥ್ಲೆಟಿಕ್ಸ್ ಫೆಡರೇಷನ್: ವೊಕರ್ ಹೆರ್ಮನ್ ರಾಜೀನಾಮೆ
ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಥಾನದಿಂದ ವೊಕರ್ ಹೆರ್ಮನ್ ಕೆಳಗಿಳಿದಿದ್ದಾರೆ.
ಅವರ ಕಾರ್ಯಾವಧಿಯನ್ನು 2024ರ ಒಲಿಂಪಿಕ್ಸ್‌ವರೆಗೂ ಈಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯವು ವಿಸ್ತರಿಸಿತ್ತು. ಆದರೆ ನಿರ್ದಿಷ್ಟವಾದ ಯಾವುದೇ ಕಾರಣ ನೀಡದೇ ಈಗ ತಮ್ಮ ಸ್ಥಾನ ಬಿಟ್ಟಿದ್ದಾರೆ ಎಂದು ಎಎಫ್‌ಐ ಮೂಲಗಳು ಹೇಳಿವೆ.
ಹೆರ್ಮನ್ ಅವರನ್ನು 2019ರಲ್ಲಿ ನೇಮಕ ಮಾಡಲಾಗಿತ್ತು. ಕೋವಿಡ್ –19 ಬಿಕ್ಕಟ್ಟಿನಿಂದಾಗಿ 2021ಕ್ಕೆ ಒಲಿಂಪಿಕ್ಸ್ ಮುಂದೂಡಲಾಗಿದೆ. ಅದರಿಂದಾಗಿ ಹೆರ್ಮನ್ ಅವರನ್ನು 2024ರ ಒಲಿಂಪಿಕ್ಸ್‌ಗೂ ಮುಂದುವರಿಸಲು ಸಚಿವಾಲಯ ನಿರ್ಧರಿಸಿತ್ತು.
Extra Points
======
Herrmann was the second person to become Indian athletics' High Performance Director after a short stint by American Derek Boosey, a 1968 Mexico City Olympian, who was appointed in October 2015 ahead of the Rio Olympics but resigned after seven months in charge
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know