ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

ಕನ್ನಡ ವ್ಯಾಕರಣ ದರ್ಪಣ PDF Book

 ★ ಕನ್ನಡ ವ್ಯಾಕರಣ ದರ್ಪಣ ಪ್ರಿಯ ಮಿತ್ರರೇ, ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ “ಕನ್ನಡ ವ್ಯಾಕರಣ ದರ್ಪಣ” ಎಂಬ ಸರ್ಕಾರ ಪ್ರಕಟಿಸಿದ ಪುಸ್ತಕವು ಒಂದೊಳ್ಳೆ ಅಧ್ಯಯನ ಸಾಮಗ್ರಿಯಾಗಿದ್ದು, ಎಜ್ಯೂಟ್ಯೂಬ್ ಕನ್ನಡ ಜಾಲತಾಣವು ಅದನ್ನು ಪಿಡಿಎಫ್ ಮಾದರಿಯಲ್ಲಿ ಸಂಗ್ರಹಿಸಿ ನಿಮಗೆ ನೀಡುತ್ತಿದೆ.

ಸದರಿ ಅಧ್ಯಯನ ಸಾಮಗ್ರಿಯು ಪ್ರತಿಯೊಬ್ಬ ಓದುಗರಿಗೂ ತಲುಪಿ, ಅದರಿಂದ ಪರೀಕ್ಷೆಯಲ್ಲಿ ಯಶಸ್ಸುಗಳಿಸಿದರೆ ಅದಕ್ಕಿಂತ ಮಹೋನ್ನತವಾದ ಬಯಕೆ ಏನಿದೆ ಅಲ್ಲವೇ.? ಆದ್ದರಿಂದ ಪ್ರತಿಯೊಬ್ಬರೂ ಈ ಪಿಡಿಎಫ್ ಪುಸ್ತಕವನ್ನು ಡೌನ್‍ಲೋಡ್ ಮಾಡಿಕೊಂಡು, ಅಧ್ಯಯನ ನಡೆಸಿದ್ದೇ ಆದರೆ ಮುಂಬರುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಯ ಕನ್ನಡ ವಿಭಾಗದಲ್ಲಿ ಅತೀ ಹೆಚ್ಚಿನ ಅಂಕಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಕೂಡಲೇ ಪಿಡಿಎಫ್ ಡೌನ್‍ಲೋಡ್ ಮಾಡಿಕೋ0ಡು ಸಿದ್ಧತೆ ನಡೆಸಿರಿ. ಇನ್ನಿತರೇ ಹೆಚ್ಚಿನ ಪಿಡಿಎಫ್ ನೋಟ್ಸ್‍ಗಳಿಗಾಗಿ ನಮ್ಮ ಜಾಲತಾಣ :
www.edutubekannada.blogspot.com ದೊಂದಿಗೆ ನಿರಂತರ ಸಂಪರ್ಕದಲ್ಲಿರಿ.

ಕನ್ನಡ ವ್ಯಾಕರಣ ದರ್ಪಣ ಪುಸ್ತಕದ ವಿಶೇಷತೆಗಳು

♣️ SDA & FDA ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತುಂಬಾ ಮಹತ್ವದ ಉಪಯುಕ್ತ ಅಧ್ಯಯನ ಸಾಮಗ್ರಿ.!!

♣️ ಕರ್ನಾಟಕ ಸರಕಾರದಿಂದ ಪ್ರಕಟಗೊಂಡ ಪುಸ್ತಕದಿಂದ SDA & FDA ಪರೀಕ್ಷೆಗೆ  ಬಹಳಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ.!!

♣️ ಪುಸ್ತಕ ತುಂಬಾ ಹಳೆಯದಾದರೂ ಕೂಡಾ ಕನ್ನಡ ವ್ಯಾಕರಣಕ್ಕೆ ತುಂಬಾ ಉಪಯುಕ್ತ ಹಾಗೂ 300ಕ್ಕೂ ಅಧಿಕ ಪುಟಗಳ ಮಾಹಿತಿ ಇದೆ.!!

♣️ ಬೇಕಿದ್ದರೆ ಹಳೆಯ ಪ್ರಶ್ನೆಪತ್ರಿಕೆಗಳನ್ನೊಮ್ಮೆ ತೆಗೆದು ನೋಡಿ, ಪುಸ್ತಕದಿಂದಲೇ ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಅಂತಾ.!!

ಕನ್ನಡ ವ್ಯಾಕರಣ ದರ್ಪಣ ಸಂಪೂರ್ಣ ಪಿಡಿಎಫ್ ಪುಸ್ತಕ ಡೌನ್‍ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ


Click Here to Download "Kannada Vyakarana Darpana PDF Book"


Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Important PDF Notes

Top Post Ad

Below Post Ad

Ads Area