Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday 3 November 2020

ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು (International Borderlines of India)

ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು 

(#International_Borderlines of India)

━━━━━━━━━━━━━━━━━━━━━━━━━━




★ ಭಾರತದ ಒಟ್ಟು ಗಡಿ 21,300 ಕಿ.ಮೀ. 

— ಭೂ ಗಡಿ: 15,200 ಕಿ.ಮೀ. 

— ಜಲ ಗಡಿ:  6,100 ಕಿ.ಮೀ. 

— ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ:  7,516.6 ಕಿ.ಮೀ.

★ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು: 7.

━━━━━━━━━━━━━━━━━━━━━━━━━━━━━━━━━━━━━━━

*.ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ.

*.ಉತ್ತರದಲ್ಲಿ ಚೀನಾ, ನೇಪಾಳ ಮತ್ತು ಭೂತಾನ್.

*.ಪೂರ್ವದಲ್ಲಿ ಮಯನ್ಮಾರ್ ಹಾಗು ಬಾಂಗ್ಲಾದೇಶ. 

★ ಭಾರತ ಮತ್ತು ಪಾಕಿಸ್ತಾನ: 

━━━━━━━━━━━━━━━━━━

*. ಅಂತರ್ರಾಷ್ಟ್ರೀಯ ಗಡಿರೇಖೆ:— ರಾೄಡ್ ಕ್ಲಿಪ್ ರೇಖೆ.

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3310 ಕಿ.ಮೀ. 

*. ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಗುಜರಾತ್, ರಾಜಸ್ಥಾನ,     ಪಂಜಾಬ್ ಮತ್ತು ಜಮ್ಮು ಕಾಶ್ಮೀರ.

*. ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು:— ಗುಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್. 

★ ಭಾರತ ಮತ್ತು ಚೀನಾ: 

━━━━━━━━━━━━━━━

*. ಅಂತರ್ರಾಷ್ಟ್ರೀಯ ಗಡಿರೇಖೆ:— ಮ್ಯಾಕ್ ಮಹೋನ್ ರೇಖೆ.

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3917 ಕಿ.ಮೀ. 

*. ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ.

*. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು:— ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.

★ ಭಾರತ ಮತ್ತು ಅಫಘಾನಿಸ್ತಾನ: 

━━━━━━━━━━━━━━━━━━━━

*. ಅಂತರ್ರಾಷ್ಟ್ರೀಯ ಗಡಿರೇಖೆ:— ಡ್ಯೂರಾಂಡ್ ರೇಖೆ.

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 80 ಕಿ.ಮೀ. 

*. ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಜಮ್ಮು ಕಾಶ್ಮೀರ.

★ ಭಾರತ ಮತ್ತು ನೇಪಾಳ: 

━━━━━━━━━━━━━━━━━

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1752 ಕಿ.ಮೀ. 

*. ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—  ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.

*. ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:— ಕಪಾಲಿನಿ, ಸುಸ್ತಾ. 

★ ಭಾರತ ಮತ್ತು ಭೂತಾನ್: 

━━━━━━━━━━━━━━━━━━

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:—  587 ಕಿ.ಮೀ. 

*. ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.

★ ಭಾರತ ಮತ್ತು ಮಯನ್ಮಾರ್: 

━━━━━━━━━━━━━━━━━━━

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:—  1536 ಕಿ.ಮೀ.

*. ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.

*. ಕೆಲವೆಡೆ 'ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ. 

★ ಭಾರತ ಮತ್ತು ಬಾಂಗ್ಲಾದೇಶ: 

━━━━━━━━━━━━━━━━━━━━

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 4096 ಕಿ.ಮೀ. 

*. ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ. 

*. ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ.

*. ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:—ಪರಕ್ಕಾ ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್ ಪ್ರದೇಶ.

*. ಭಾರತ - ಬಾಂಗ್ಲಾ ದೇಶಗಳ ನಡುವೆ ಒಟ್ಟು 162 ಎನ್ ಕ್ಲೇವ್ (ಇಟಿಛಿಟಚಿve) ಗಳಿವೆ. ಇವುಗಳಲ್ಲಿ 111 ಭಾರತದ ಭೂ ಭಾಗಗಳು ಬಾಂಗ್ಲಾದೇಶದೊಳಗೆ ಎಕ್ಸ್ ಕ್ಲೇವ್ (ಇxಛಿಟಚಿve) ಗಳಾಗಿವೆ. 

*.ಬಾಂಗ್ಲಾದ 51 ಭೂ ಭಾಗಗಳು ಎನ್ ಕ್ಲೇವ್ (ಇಟಿಛಿಟಚಿve) ಆಗಿ ಭಾರತದಲ್ಲಿವೆ. 

— ಇತ್ತೀಚೆಗೆ ಪರಸ್ಪರ ಎರಡೂ ದೇಶಗಳು ಪ್ರಸ್ತುತ ಎನ್ ಕ್ಲೇವ್ ಗಳನ್ನು ಒಪ್ಪಂದದ ಮೇರೆಗೆ ಹಸ್ತಾಂತರಿಸಲಾಗಿದೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads