ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

IAS Bhavan ಅಕ್ಟೋಬರ್ ನವೆಂಬರ್ 2020 ಪ್ರಚಲಿತ ವಿದ್ಯಮಾನಗಳ PDF

 IAS Bhavan ಅಕ್ಟೋಬರ್ ನವೆಂಬರ್ 2020 ಪ್ರಚಲಿತ ವಿದ್ಯಮಾನಗಳ PDF




ಹಾಯ್ ಎಲ್ಲರಿಗೂ ನಮಸ್ಕಾರ...!!!


Edutube Kannada ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪಿಡಿಎಫ್ ನೋಟ್ಸ್ ಆದಿಯಾಗಿ ಹಲವಾರು ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತಿದೆ. ಇವತ್ತೂ ಕೂಡ ಒಂದು ವಿಶೇಷವಾದ ಅಧ್ಯಯನ ಸಾಮಗ್ರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.


ಕರ್ನಾಟಕ ರಾಜ್ಯಕ್ಕೆ ಹಲವಾರು ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್‍ಟೇಬಲ್ ಗಳನ್ನು ಕಾಣಿಕೆಯಾಗಿ ನೀಡಿದ ಐಎಎಸ್ ಭವನ ರವರು ಸಿದ್ಧಪಡಿಸಿದ 2020 ನೇ ಸಾಲಿನ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಪ್ರಚಲಿತ ಘಟನೆಗಳ 231 ಪುಟಗಳ PDF ಸಂಗ್ರಹ ಎಜ್ಯೂಟ್ಯೂಬ್ ಕನ್ನಡ ತಂಡ ಸಂಗ್ರಹಿಸಿ, ನಿಮಗೆ ನೀಡುತ್ತಿದೆ.


ಆತ್ಮೀಯ ಸ್ನೇಹಿತರೇ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪೊಲೀಸ್ ಕಾನ್ಸ್‍ಟೇಬಲ್ ಹಾಗೂ ಇನ್ನಿತರೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ “ಪ್ರಚಲಿತ ಘಟನೆಗಳು-2020” ರ ಪಿಡಿಎಫ್ ಫೈಲ್‍ನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

 

ಆತ್ಮೀಯ ಸ್ನೇಹಿತರೇ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಹಲವಾರು ಪ್ರಶ್ನಗಳನ್ನು ಕೇಳುತ್ತಿರುವುದರಿಂದ ಪ್ರಚಲಿತ ಘಟನೆಗಳ ಕುರಿತಾದ ಜ್ಞಾನ ಎಲ್ಲರಿಗೂ ಇರಬೇಕಾದದ್ದು ಅನಿವಾರ್ಯ. ಅದರಲ್ಲೂ ವಿಶೇಷವಾಗಿ ಎಫ್‍ಡಿಎ ಹಾಗೂ ಎಸ್‍ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಪ್ರಚಲಿತ ಘಟನೆಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.


ಆದ್ದರಿಂದ ಅತ್ಯಂತ ಸುಲಭವಾಗಿ ಅರ್ಥವಾಗುವಂತೆ ಐಎಎಸ್ ಭವನ 2020 ರ ಪ್ರಚಲಿತ ವಿದ್ಯಮಾನಗಳ ಸಂಗ್ರಹ ನಿಮಗಾಗಿ ನೀಡುತ್ತಿದ್ದೇವೆ.


2020 ರ ಪ್ರಚಲಿತ ವಿದ್ಯಮಾನಗಳ ಪಿಡಿಎಫ್ ಫೈಲ್ ಡೌನ್‍ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..


File Category : IAS Bhavan Current Affairs October November-2020

Download link: Given Below

File Language: Kannada

Which Department: Education

Which State: Karnataka

Published Date: 20-11-2020

File Format Type: Pdf

File Size: 8.7 mb

Total Pages: 231 Pages

Download Link:Click Below Blue Colour Download IAS Bhavan October November-2020 Current Affairs Link and Get Pdf

Availability of Website Link: Yes

Scanned Copy: Yes

Editable text: No

Copy text: No

Print enable: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only


Click Here to Download IAS Bhavan October November 2020 current Affairs






Click Here To Download IAS Bhavan October November 2020 Current Affairs


(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area