ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-10

Daily Top-10 General Knowledge Question Answers in Kannada for All Competitive Exams-10


Daily Top-10 General Knowledge Question Answers in Kannada for All Competitive Exams-10



💥💥💥💥




1. “ತಲಕಾಡುಗೊಂಡ' ಎಂಬ ಬಿರುದುನ್ನು ಹೊಂದಿದ್ದವರು ಯಾರು?
ಎ) ಮೂರನೇ ವೀರ ಬಲ್ಲಾಳ
ಬಿ) ಮೂರನೇ ಕುಲೋತ್ತುಂಗ ಚೋಳ
ಸಿ) ವಿಷ್ಣುವರ್ಧನ
ಡಿ) ಎರಡನೇ ನರಸಿಂಹ


ಸರಿಯಾದ ಉತ್ತರ : ಸಿ) ವಿಷ್ಣುವರ್ಧನ 

2. ಭಾರತದ ಸಿಲಿಕಾನ್ ಕಣಿವೆ ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ) ಬೆಂಗಳೂರು
ಬಿ) ಚೆನ್ನೈ
ಸಿ) ಹೈದರಾಬಾದ್
ಡಿ) ಮುಂಬೈ


ಸರಿಯಾದ ಉತ್ತರ: ಎ) ಬೆಂಗಳೂರು  

3. ಮೆಕ್ಕೆಜೋಳ ತಂತ್ರಜ್ಞಾನ ಉದ್ಯಾನವು ಕರ್ನಾಟಕದ ಯಾವ ಸ್ಥಳದಲ್ಲಿ ಸ್ಥಾಪನೆಯಾಗುವುದು?
ಎ) ರಾಣೆಬೆನ್ನೂರು
ಸಿ) ದಾವಣಗೆರೆ
ಬಿ) ಧಾರವಾಡ
ಡಿ) ಶಹಾಪುರ


ಸರಿಯಾದ ಉತ್ತರ : ಎ) ರಾಣೆಬೆನ್ನೂರು  

4. ಅಕ್ಕಿಯಲ್ಲಿನ 'ಖೈರ' ಎಂಬ ರೋಗವು ಯಾವುದರ ಕೊರತೆಯಿಂದ ಬರುತ್ತದೆ?
ಎ) ಮಾಲಿಬ್ಬಿನಂ
ಬಿ) ಕ್ಯಾಲ್ಸಿಯಂ
ಸಿ) ಸತು
ಡಿ) ರಂಜಕ


ಸರಿಯಾದ ಉತ್ತರ : ಸಿ) ಸತು 

5. ಮೊಘಲರ ಆಡಳಿತದ ಐತಿಹಾಸಿಕ ವಿವರಣೆಯ ಹುಮಾಯೂನ್ ನಾಮವನ್ನು ಯಾರು ಬರೆದರು?
ಎ) ಗುಲ್ಬದನ್ ಬೇಗಂ
ಬಿ) ನೂರ್ ಬೇಗಂ
ಸಿ) ಝಬುನ್ನಿಸಾ ಬೇಗಂ 
ಡಿ) ಜಹಾನಾರಾ


ಸರಿಯಾದ ಉತ್ತರ: ಎ) ಗುಲ್ಬದನ್ ಬೇಗಂ 

6. ದೇಶಿಯವಾಗಿ ತಯಾರಿಸಲ್ಪಟ್ಟ ಭಾರತದ ಪ್ರಥಮ ಹೆಲಿಕಾಪ್ಟರ್‌ ಯಾವುದು?
ಎ) ಧ್ರುವ್
ಬಿ) ರೋಹಿಣಿ
ಸಿ) ಚೀತಾ
ಡಿ) ಚೇತಕ್


ಸರಿಯಾದ ಉತ್ತರ : ಎ) ಧ್ರುವ್   

7.ಭಾರತದಲ್ಲಿ ತಯಾರಾದ ಪ್ರಥಮ ದೇಶೀಯ ಜೆಟ್ ವಿಮಾನದ ಹೆಸರೇನು?
ಎ) ಎಲ್‌ಸಿಎ ತೇಜಸ್
ಬಿ) ಎಚ್ಎಫ್ 24 ಮಾರುತ
ಸಿ) ಮಿಗ್-21
ಡಿ) ಸುಖೋಯ್ - 30


ಸರಿಯಾದ ಉತ್ತರ: ಬಿ) ಎಚ್ಎಫ್ 24 ಮಾರುತ  

8. ಚಂದ್ರಗುಪ್ತ ಮೌರ್ಯ ನಡೆಸಿದ ಗ್ರೀಕರ ಮೇಲಿನ ದಾಳಿಗೆ ಯಾರು ಸಹಾಯ ಮಾಡಿದರು?
ಎ) ಪರ್ವತಕ ರಾಜ
ಬಿ) ಫಿಲಿಪ್ ಮತ್ತು ನಿಕೆಟರ್
ಸಿ) ಧನನಂದ 
ಡಿ) ಎಲ್ಲರೂ

ಸರಿಯಾದ ಉತ್ತರ: ಎ) ಪರ್ವತಕ ರಾಜ 

9. ಅತ್ಯಂತ ಪುರಾತನ ಶಿಲೆಗಳಿಂದ ರೂಪುಗೊಂಡಿರುವ ನಾಡು ಯಾವುದು?
ಎ) ರೋಮ್
ಬಿ) ಕೆನಡಾ
ಸಿ) ಇಟಲಿ
ಡಿ) ಇಂಡೋನೇಷ್ಯಾ


ಸರಿಯಾದ ಉತ್ತರ: ಬಿ) ಕೆನಡಾ 

10. ನಲವತ್ತು ಸರದಾರರ ಒಕ್ಕೂಟ ಚಹಲ್ ಗಾನಿ ಪದ್ಧತಿ ಜಾರಿಗೆ ತಂದವರು ಯಾರು?
ಬಿ) ಇಲ್ತಮಶ್
ಡಿ) ಔರಂಗಜೇಬ್
ಎ) ಬಲ್ಬನ್
ಸಿ) ಅಕ್ಟರ್‌ 


ಸರಿಯಾದ ಉತ್ತರ : ಡಿ) ಔರಂಗಜೇಬ್  

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area