Daily Top-10 General Science Question Answers in Kannada for All Competitive Exams-02
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು"
💥💥💥💥
1.ಜೀವಕೋಶದ ಯಾವ ಘಟಕದಲ್ಲಿ 'ಹುದುಗುವಿಕೆ' ಕಾರ್ಯ ನಡೆಯುತ್ತದೆ?
ಎ) ಸೈಟೋಪ್ಲಾಸಂ
ಬಿ) ಮೈಟೋಕಾಂಡ್ರಿಯಾ
ಸಿ) ಗಾಲ್ಟಿ ಸಂಕೀರ್ಣ
ಡಿ) ನ್ಯೂಕ್ಲಿಯಸ್
ಸರಿಯಾದ ಉತ್ತರ: ಎ) ಸೈಟೋಪ್ಲಾಸಂ
2. ಈ ಕೆಳಗಿನವುಗಳಲ್ಲಿ ಯಾವುದು ಅಂತಃಸ್ರಾವಕ ಗ್ರಂಥಿಯಲ್ಲ?
ಎ) ಅಡ್ರಿನಲ್
ಬಿ) ಪಿಟ್ಯೂಟರಿ
ಸಿ) ಲಾಕ್ರಿಮಲ್
ಡಿ) ಥೈರಾಯಿಡ್
ಸರಿಯಾದ ಉತ್ತರ: ಸಿ) ಲಾಕ್ರಿಮಲ್
3. ಯಾವ ಹಾರ್ಮೋನ್ ಕೊರತೆಯಿಂದ ವಯಸ್ಕರಲ್ಲಿ 'ಮಿಡಿಮಾ' ಎಂಬ ರೋಗ ಬರುತ್ತದೆ?
ಎ) ಬೆಳವಣಿಗೆ ಹಾರ್ಮೋನ್ ಕೊರತೆಯಿಂದ
ಬಿ) ಇನ್ಸುಲಿನ್ ಹಾರ್ಮೋನ್ ಕೊರತೆಯಿಂದ
ಸಿ) ಥೈರಾಯಿಡ್ ಹಾರ್ಮೋನ್ ಕೊರತೆಯಿಂದ
ಡಿ) FSH ಹಾರ್ಮೋನ್ ಕೊರತೆಯಿಂದ
ಸರಿಯಾದ ಉತ್ತರ: ಸಿ) ಥೈರಾಯಿಡ್ ಹಾರ್ಮೋನ್ ಕೊರತೆಯಿಂದ
4. ಹೊಂದಿಸಿ ಬರೆಯಿರಿ.
ಸೂಕ್ಷಾಣು ಜೀವಿಗಳು             ರೋಗಗಳು
1) ಪ್ರೊಟೊಜೋವಾ             1. ಅಂಥಾ
2) ಶಿಲೀಂದ್ರ                       2. ಮಲೇರಿಯಾ
3) ಬ್ಯಾಕ್ಟಿರಿಯಾ                  3. ರಿಂಗ್‌ವಮ
3) ವೈರಸ್                        4. ನೆಗಡಿ
ಎ) 2 3 4 1
ಬಿ) 2 3 1 4
ಸಿ) 3 2 4 1
ಡಿ) 1 4 2 3
ಸರಿಯಾದ ಉತ್ತರ: ಬಿ) 2 3 1 4
5. ಅಧಿಕೃತ ಕಾರ್ಯಕ್ರಮಗಳಲ್ಲಿ ಹೂಮಾಲೆ, ಹೂಗುಚ್ಚಗಳು, ಶಾಲುಗಳು ಮತ್ತು ಹಣ್ಣುಗಳ ಪ್ರಸ್ತುತಿಯನ್ನು ಯಾವ ರಾಜ್ಯ ಸರ್ಕಾರ ನಿಷೇಧಿಸಿದೆ?
ಎ) ತಮಿಳುನಾಡು
ಬಿ) ಕರ್ನಾಟಕ
ಸಿ) ಆಂಧ್ರಪ್ರದೇಶ
ಡಿ) ಕೇರಳ
ಸರಿಯಾದ ಉತ್ತರ: ಬಿ) ಕರ್ನಾಟಕ
6. ಉಪಗ್ರಹ ಫೋನ್‌ಗಳನ್ನು ಹೊಂದಿದ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
ಎ) ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ಚ ರಣಥಂಬೂರ ರಾಷ್ಟ್ರೀಯ ಉದ್ಯಾನವನ
ಸಿ) ಸುಂದರಬನ್ ರಾಷ್ಟ್ರೀಯ ಉದ್ಯಾನವನ
ಡಿ) ಡಾಚಿಗಾಮ್ ರಾಷ್ಟ್ರೀಯ ಉದ್ಯಾನವನ
ಸರಿಯಾದ ಉತ್ತರ: ಎ) ಕಾಜಿರಂಗ ರಾಷ್ಟ್ರೀಯ ಉದ್ಯಾನವನ
7. ಒಂದೇ ಸಂಖ್ಯೆಯ ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಹೊಂದಿರುವ ಆದರೆ ವಿಭಿನ್ನ ಸಂಖ್ಯೆ ನ್ಯೂಟ್ರಾನ್‌ಗಳ ಹೊಂದಿರುವ ಧಾತುಗಳಿಗೆ ಎನ್ನುವರು.
ಎ) ಐಸೋಟೋಪ್‌ಗಳು
ಬಿ) ಐಸೋಮರ್‌ಗಳು
ಸಿ) ಐಸೋಬಾರ್‌ಗಳು
ಡಿ) ಯಾವುದೂ ಸರಿಯಾಗಿಲ್ಲ
ಸರಿಯಾದ ಉತ್ತರ: ಡಿ) ವಿರೇಂದ್ರ ಕುಮಾರ
 8. ಒಂದು ಲಿಫ್ಟ್ ವೇಗವರ್ಧನೆಯೊಂದಿಗೆ ಏರುತ್ತಿದ್ದರೆ, ದೇಹದ ಸ್ಪಷ್ಟ ತೂಕದಲ್ಲಿ ಯಾವ ಬದಲಾವಣೆಯಾಗುತ್ತದೆ?
ಎ) ನಿಜವಾದ ತೂಕಕ್ಕೆ ಸಮ
ಬಿ) ನಿಜವಾದ ತೂಕಕ್ಕಿಂತ ಕಡಿಮೆ
ಸಿ) ನಿಜವಾದ ತೂಕಕ್ಕಿಂತ ಹೆಚ್ಚು
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಸಿ) ನಿಜವಾದ ತೂಕಕ್ಕಿಂತ ಹೆಚ್ಚು
9. ದ್ವಿದಳ ಧಾನ್ಯಗಳು ಈ ಕೆಳಗಿನ ಯಾವುದರ ಉತ್ತಮ ಮೂಲವಾಗಿವೆ?
ಎ) ಕಾರ್ಬೋಹೈಡ್ರೆಟ್‌ಗಳು
ಬಿ) ಜೀವಸತ್ವಗಳು
ಸಿ) ಪ್ರೋಟೀನ್‌ಗಳು
ಡಿ) ಕೊಬ್ಬುಗಳು
ಸರಿಯಾದ ಉತ್ತರ: ಸಿ) ಪ್ರೋಟೀನ್‌ಗಳು
10. ಆಗಸ್ಟ್-2021 ರಲ್ಲಿ 'ಆಪರೇಷನ್ ಬ್ಲೂ ಫ್ರೀಡಮ್' ಅನ್ನು ಯಾರು ಉದ್ಘಾಟನೆ ಮಾಡಿದರು?
ಎ) ನರೇಂದ್ರ ಮೋದಿ
ಬಿ) ಅಮಿತ್ ಶಾ
ಸಿ) ರಾಜನಾಥ್ ಸಿಂಗ್
ಡಿ) ವಿರೇಂದ್ರ ಕುಮಾರ
ಸರಿಯಾದ ಉತ್ತರ: ಡಿ) ಉತ್ತರ ಪ್ರದೇಶ
 

.webp) 
 
 
 
 
 
%20%E0%B2%98%E0%B2%9F%E0%B3%8D%E0%B2%9F%E0%B2%BF%E0%B2%B5%E0%B2%BE%E0%B2%B3%E0%B2%AF%E0%B3%8D%E0%B2%AF%E0%B2%A8%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20B)%20Ghattivalayyana%20Vachanagalu%20Complete%20Notes%20in%20Kannada%20copy.webp) 
![ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now](https://blogger.googleusercontent.com/img/b/R29vZ2xl/AVvXsEjJti0CrF9L7Q_6cu-L_kpBCqXdOm21IpR5TnemVk_B2g6kBXQZ8vyg7edIbvK1kIG00yCLQLfyD1gb3IEjgeApF1RmLLjDyPJQlaBk0akeTCqcoTm-XkP_30Bbmcpmn-tw_aESqFZ_9mnq/s72-w253-c-h400/Screenshot_2021-07-15-17-08-57-82.webp) 
 
%20%E0%B2%85%E0%B2%B2%E0%B3%8D%E0%B2%B2%E0%B2%AE%E0%B2%AA%E0%B3%8D%E0%B2%B0%E0%B2%AD%E0%B3%81%20%E0%B2%B0%E0%B2%B5%E0%B2%B0%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20A)%20Allamaprabhu%20Vachanagalu%20Complete%20Notes%20in%20Kannada.webp) 
![[PDF] Psychology Short Key Points Notes in Kannada For TET, CTET, GPSTR, and HSTR Exam Download Now [PDF] Psychology Short Key Points Notes in Kannada For TET, CTET, GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/s72-w640-c-h520/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
.webp) 
 
![[PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now [PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now](https://blogger.googleusercontent.com/img/b/R29vZ2xl/AVvXsEh_L-Ml53ad-lvEaFnsm_zDPwhvVjLJg1s36zCWkC57jnKe_eirrNplEzM-BYGk6op3PgTUSfXZbbSR3ocgqYyr0hjY3CC79-0P0bGkFXQXJNmEBi19hgTlGTYMr5VgRot7Aei03BntImbw/s72-w400-c-h325/TET+2014+All+Old+Question+Papers+and+Model+Question+Papers+for+Both+Paper-1+and+Paper-2+%2528www.edutubekannada.com%2529.webp) 
 
.webp) 
![[PDF] Psychology Short Key Points Notes in Kannada For TET,  GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/w680/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
 
 
 
No comments:
Post a Comment
If you have any doubts please let me know