ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Top-100 General Knowledge (GK) Question Answers in Kannada for All Competitive Exams-03

Top-100 General Knowledge (GK) Question Answers in  Kannada for All Competitive Exams-03

Top-100 General Knowledge (GK) Question Answers in  Kannada for All Competitive Exams-02





ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.




Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1) ಮಿಷನ್ ಕರ್ಮಯೋಗಿ ಸಂಬಂಧಿಸಿರುವುದು ಯಾವುದಕ್ಕೆ?
ಎ) ಕೌಶಲ್ಯ ಅಭಿವೃದ್ಧಿಗೆ
ಬಿ) ಪರಿಶಿಷ್ಟ ಜಾತಿಗಳ ಯುವಕರ ಕೌಶಲ್ಯ ವೃದ್ಧಿಗೆ
ಸಿ) ನಾಗರಿಕ ಸೇವಾ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು
ಡಿ) ಕೇಂದ್ರ ಯೋಜನೆಗಳ ಪ್ರಚಾರ ಕಾರ್ಯಕ್ರಮವಾಗಿದೆ.


ಸರಿಯಾದ ಉತ್ತರ: ಸಿ) ನಾಗರಿಕ ಸೇವಾ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು  

2) ಇತ್ತೀಚೆಗೆ ಪರಿಶಿಷ್ಟ ಪಂಗಡಗಳ ಮೀಸಲಾತಿಗಳ ಹೆಚ್ಚಳ ಮಾಡುವ ಕುರಿತ ರಚನೆಯಾದ ಸಮಿತಿ ಯಾವುದು?
ಎ) ನ್ಯಾ ಹೆಚ್.ಎನ್ ನಾಗಮೋಹನದಾಸ್ ಸಮಿತಿ
ಬಿ) ಎ.ಜೆ ಸದಾಶಿವ ಆಯೋಗ
ಸಿ) ನ್ಯಾ ಎಚ್.ಎಲ್.ದತ್ತು ಸಮಿತಿ
ಡಿ) ಎನ್ ಯೋಗೇಶ್ ಭಟ್ ಸಮಿತಿ


ಸರಿಯಾದ ಉತ್ತರ: ಎ) ನ್ಯಾ ಹೆಚ್.ಎನ್ ನಾಗಮೋಹನದಾಸ್ ಸಮಿತಿ  

3) ಎಕೆ 47 203 ರೈಫಲ್‌ಗಳನ್ನು ಖರೀದಿಸಲು ಭಾರತವು ಇತ್ತೀಚೆಗೆ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
ಎ) ಅಮೇರಿಕಾ
ಬಿ) ರಷ್ಯಾ
ಸಿ) ಚೀನಾ
ಡಿ) ಇಸ್ರೇಲ್


ಸರಿಯಾದ ಉತ್ತರ : ಬಿ) ರಷ್ಯಾ 

4) ಈ ಕೆಳಗಿನ ಯಾರನ್ನು ಬ್ರಿಟನ್‌ನ “ಪ್ರಾಸ್ಟೆಕ್ಟ್ ನಿಯತಕಾಲಿಕೆಯು ವಿಶ್ವದ ಶ್ರೇಷ್ಟ ಚಿಂತಕಿ” ಗೌರವಕ್ಕೆ ಪಾತ್ರರಾಗಿದ್ದಾರೆ?
ಎ) ನಿರ್ಮಲಾ ಸೀತಾರಾಮನ್
ಬಿ) ಕೆ.ಕೆ.ಶೈಲಜಾ
ಸಿ) ಸೋನಿಯಾ ಗಾಂಧಿ
ಡಿ) ಬೃಂದಾ ಕಾರಟ್


ಸರಿಯಾದ ಉತ್ತರ : ಬಿ) ಕೆ.ಕೆ.ಶೈಲಜಾ   

5) KIRAN ಸಹಾಯವಾಣಿಯನ್ನು ಕೇಂದ್ರದ ಯಾವ ಇಲಾಖೆ ಪ್ರಾರಂಭಿಸಿದೆ?
ಎ) ಅಲ್ಪಸಂಖ್ಯಾತ ಇಲಾಖೆ
ಬಿ) ವಾರ್ತಾ & ಪ್ರಸಾರ ಇಲಾಖೆ
ಸಿ) ಆರೋಗ್ಯ ಇಲಾಖೆ
ಡಿ) ಸಾಮಾಜಿಕ ನ್ಯಾಯ & ಸಬಲೀಕರಣ ಇಲಾಖೆ 


ಸರಿಯಾದ ಉತ್ತರ : ಡಿ) ಸಾಮಾಜಿಕ ನ್ಯಾಯ & ಸಬಲೀಕರಣ ಇಲಾಖೆ  

6) ಫಡ್ತಾ ಲಿಖ್ನಾ (ಓದು-ಬರಹ) ಯೋಜನೆ ಮೂಲಕ ಕೇಂದ್ರ ಸರ್ಕಾರವು ಯಾವ ವರ್ಷದೊಳಗಾಗಿ ಸಂಪೂರ್ಣ ಸಾಕ್ಷರತೆ ಸಾಧಿಸಲು ಗುರಿ ಹೊಂದಿದೆ?
ಎ) 2025
ಬಿ) 2030
ಸಿ) 2032
ಡಿ) 2028


ಸರಿಯಾದ ಉತ್ತರ: ಬಿ) 2030 

7) ಇ-ಗೋಪಾಲ್ ಮೊಬೈಲ್ app ಯಾವುದಕ್ಕೆ ಸಂಬಂಧಿಸಿದೆ?
ಎ) ಗೋರಕ್ಷಣೆಗೆ
ಬಿ) ಆರ್ಥಿಕ ಚಿಂತನೆಗಳ ಮಾಹಿತಿ ವಿನಿಮಯಕ್ಕೆ
ಸಿ) ಹೈನುಗಾರಿಕೆ ಕುರಿತು ರೈತರಿಗೆ ಮಾಹಿತಿ ಒದಗಿಸುವುದು
ಡಿ) ಪಶುಗಳ ಗಣತಿ - ಮಾಹಿತಿ ಸಂಗ್ರಹಣೆ


ಸರಿಯಾದ ಉತ್ತರ: ಸಿ) ಹೈನುಗಾರಿಕೆ ಕುರಿತು ರೈತರಿಗೆ ಮಾಹಿತಿ ಒದಗಿಸುವುದು   

8) ಯೋಗ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಆಯ್ಕೆ ಮಾಡಿದ ಸ್ಥಳ ಯಾವುದು?
ಎ) ಜೆ.ಎನ್‌.ಯು ವಿಶ್ವವಿದ್ಯಾಲಯ
ಬಿ) ಬನಾರಸ್ ವಿಶ್ವವಿದ್ಯಾಲಯ
ಸಿ) ಜ್ಞಾನ ಭಾರತಿ ಆವರಣ
ಡಿ) ಅಣ್ಣಾ ವಿಶ್ವವಿದ್ಯಾಲಯ ಆವರಣ


ಸರಿಯಾದ ಉತ್ತರ : ಸಿ) ಜ್ಞಾನ ಭಾರತಿ ಆವರಣ 

9) 2019 ನೇ ಸಾಲಿನ ಇಂಧಿರಾ ಗಾಂಧಿ ಶಾಂತಿ ಪ್ರಶಸ್ತಿ ಪುರಸ್ಕೃತರು ಯಾರು?
ಎ) ಡೇವಿಡ್ ಆಟೇನ್‌ಬರೋ
ಬಿ) ಶೇಕ್ ಮೊಜಿಬೆರ್ ರೆಹಮಾನ್
ಸಿ) ಏಕಲ್ ಅಭಿಯಾನ್
ಡಿ) ಗಾಂಧೀಜಿ ಸೇವಾ ಟ್ರಸ್ಟ ಬೆಂಗಳೂರು

ಸರಿಯಾದ ಉತ್ತರ : ಎ) ಡೇವಿಡ್ ಆಟೇನ್‌ಬರೋ 

10) ನೂತನ ಸಂಸತ್ ಭವನ ನಿರ್ಮಾಣ ಗುತ್ತಿಗೆಯನ್ನು ಯಾವ ಕಂಪನಿ ಪಡೆದಿದೆ?
ಎ) L & T ಕಂಪನಿ
ಬಿ) ಟಾಟಾ ಕಂಪನಿ 
ಸಿ) ಅದಾನಿ ಕಂಪನಿ
ಡಿ) ಜಾನ್ಸನ್ ಕಂಪನಿ


ಸರಿಯಾದ ಉತ್ತರ : ಬಿ) ಟಾಟಾ ಕಂಪನಿ  


11) ಲೋಯಾ ಜಿರ್ಗಾ ಅಥವಾ ಗ್ರಾಂಡ್ ಕೌನ್ಸಿಲ್ ಯಾವ ವಿಷಯಕ್ಕೆ ಸಂಬಂಧಿಸಿದೆ?
ಎ) ತಾಲಿಬಾನಿ ಉಗ್ರ ಸಂಘಟನೆ ಮಂತ್ರಿ ಮಂಡಲ
ಬಿ) ಅಫ್ಘಾನಿಸ್ತಾನಿ ಸಾಂಪ್ರದಾಯಿಕ ಕುಸುರಿ ಕಲೆ
ಸಿ) ಅಫ್ಘಾನಿಸ್ತಾನಿ ಸಾಂಪ್ರದಾಯಿಕ ಸಮಲೋಚನಾ ಸಂಸ್ಥೆ
ಡಿ) ಅಫ್ಘಾನಿಸ್ತಾನಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಸಂಸ್ಥೆ


ಸರಿಯಾದ ಉತ್ತರ : ಸಿ) ಅಫ್ಘಾನಿಸ್ತಾನಿ ಸಾಂಪ್ರದಾಯಿಕ ಸಮಲೋಚನಾ ಸಂಸ್ಥೆ 

12) ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿಶ್ವವಿದ್ಯಾಲಯ ಯಾವ ರಾಜ್ಯದಲ್ಲಿದೆ?
ಎ) ಗುಜರಾತ್
ಬಿ) ಮಧ್ಯಪ್ರದೇಶ
ಸಿ) ಬಿಹಾರ
ಡಿ) ರಾಜಸ್ತಾನ


ಸರಿಯಾದ ಉತ್ತರ: ಬಿ) ಮಧ್ಯಪ್ರದೇಶ  

13) ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಎಲ್ಲಿ ಸ್ಥಾಪನೆಯಾಗಲಿದೆ?
ಎ) ಸೂರತ್
ಬಿ) ವಿಶಾಖಪಟ್ಟಣ
ಸಿ) ಮಂಗಳೂರು 
ಡಿ) ಟುಟಿಕಾರಿನ್


ಸರಿಯಾದ ಉತ್ತರ : ಸಿ) ಮಂಗಳೂರು  

14) ಈ ಕೆಳಗಿನ ಯಾರು ಭಾರತೀಯ ನೌಕಾಪಡೆಯಲ್ಲಿ ಹೆಲಿಕಾಪ್ಟರ್ ನಿರ್ವಹಣಾ ತಂತ್ರಜ್ಞರಾಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ?
ಎ) ಕುಮುದಿನಿ ತ್ಯಾಗಿ & ರಿತಿ ಸಿಂಗ್ 
ಬಿ) ಅವನಿ ಚತುರ್ವೇದಿ & ಶಿವಾಂಗಿ
ಸಿ) ಅವನಿ ಚತುರ್ವೇದಿ & ರಿತಿ ಸಿಂಗ್
ಡಿ) ರಿತಿ ಸಿಂಗ್ & ಶಿವಾನಿ


ಸರಿಯಾದ ಉತ್ತರ : ಎ) ಕುಮುದಿನಿ ತ್ಯಾಗಿ & ರಿತಿ ಸಿಂಗ್ 

15) ವಜ್ರ ಯೋಜನೆ___________
ಎ) ಸಾರಿಗೆ ಬಸ್ಸುಗಳ ಸುರಕ್ಷಿತ ಸಂಚಾರ ಯೋಜನೆ
ಬಿ) ಭಾರತ-ವಿಯಟ್ನಾಂ ನಡುವಿನ ರಕ್ಷಣಾ ಒಪ್ಪಂದ
ಸಿ) ಭಾರತ - ಜಪಾನ್ ನಡುವಿನ ರಕ್ಷಣಾ ಒಪ್ಪಂದ
ಡಿ) ವಿಜ್ಞಾನಿಗಳು & NRI ಗಳು ನಿರ್ದಿಷ್ಟ ಅವಧಿಯವರೆಗೆ ಭಾರತದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದಾಗಿದೆ 


ಸರಿಯಾದ ಉತ್ತರ : ಡಿ) ವಿಜ್ಞಾನಿಗಳು & NRI ಗಳು ನಿರ್ದಿಷ್ಟ ಅವಧಿಯವರೆಗೆ ಭಾರತದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದಾಗಿದೆ 

16) ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ-2020 ಕುರಿತ ಯಾವ ಅಂಶ ತಪ್ಪಾಗಿದೆ?
ಎ) ಪಂಚಾಯತ್ ಸದಸ್ಯರ ಕ್ಷೇತ್ರಗಳ ಮೀಸಲಾತಿ ಅವಧಿ 5 ವರ್ಷಗಳು
ಬಿ) ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಅಧಿಕಾರವಧಿ ಎರಡೂವರೆ ವರ್ಷಗಳು
ಸಿ) ಪಂಚಾಯತಿಗಳ ಮತದಾನಕ್ಕೆ ಎರಡು ದಿನ ಮೊದಲು ಮದ್ಯ ಮಾರಾಟ ಬಂದ್
ಡಿ) ಅವಿಶ್ವಾಸ ಗೊತ್ತುವಳಿ ಮಂಡಿಸುವಾಗ ತಾಲ್ಲೂಕು ಪಂಚಾಯತಿಯಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ. 


ಸರಿಯಾದ ಉತ್ತರ : ಡಿ) ಅವಿಶ್ವಾಸ ಗೊತ್ತುವಳಿ ಮಂಡಿಸುವಾಗ ತಾಲ್ಲೂಕು ಪಂಚಾಯತಿಯಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ.  

17) ಸಾದಿಲ್ವಾರು ನಿಧಿ ತಿದ್ದುಪಡಿ ವಿಧೇಯಕ-2020 (ಕರ್ನಾಟಕ ಸರ್ಕಾರ) ಪ್ರಕಾರ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಮೀಸಲಿಡುವ ಸಾದಿಲ್ವಾರು ನಿಧಿಯನ್ನು ರೂ 80 ಕೋಟಿ ರೂಪಾಯಿಂದ ಎಷ್ಟಕ್ಕೆ ಹೆಚ್ಚಿಸಲಾಗಿದೆ?
ಎ) 100 ಕೋಟಿ
ಬಿ) 300 ಕೋಟಿ
ಸಿ) 400 ಕೋಟಿ
ಡಿ) 500 ಕೋಟಿ 


ಸರಿಯಾದ ಉತ್ತರ: ಡಿ) 500 ಕೋಟಿ 

18) ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಅಧ್ಯಕ್ಷರು ಯಾರು?
ಎ) ಡಾ ಸುರೇಶ್ಚಂದ್ರ ಶರ್ಮಾ
ಬಿ) ರಾಕೇಶಕುಮಾರ ವತ್ಸ
ಸಿ) ಡಾ. ಸ್ವತಂತ್ರ್ಯ ಸಿನ್ಹಾ
ಡಿ) ಕಪಿಲಾ ವಾತ್ಸಾಯನ


ಸರಿಯಾದ ಉತ್ತರ : ಡಿ) ಆಸ್ಟ್ರೇಲಿಯಾ  

19) ಜಮ್ಮು & ಕಾಶ್ಮೀರ ಆಡಳಿತಾತ್ಮಕ ಭಾಷೆಗಳ ಸಂಖ್ಯೆ ಎಷ್ಟು?
ಬಿ) 3
ಸಿ) 4
ಡಿ) 5
ಎ) 2


ಸರಿಯಾದ ಉತ್ತರ: ಡಿ) 5

20) 2020 ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಯಾರು?
ಎ) WTO
ಬಿ) WWE
ಸಿ) WEP
ಡಿ) WFP


ಸರಿಯಾದ ಉತ್ತರ: ಡಿ) WFP (World Food Programme)


21) Sittwe ಬಂದರು ಯಾವ ದೇಶದಲ್ಲಿದೆ?
ಎ) ಮಾಲೀವ್
ಬಿ) ಮಯನ್ಮಾರ್
ಸಿ) ಶ್ರೀಲಂಕಾ
ಡಿ) ಬಾಂಗ್ಲಾದೇಶ


ಸರಿಯಾದ ಉತ್ತರ : ಬಿ) ಮಯನ್ಮಾರ್ 

22) ಪೋಲವರಂ ನೀರಾವರಿ ಯೋಜನೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಎ) ತೆಲಂಗಾಣ
ಬಿ) ಕೇರಳ
ಸಿ) ತಮಿಳುನಾಡು
ಡಿ) ಆಂಧ್ರಪ್ರದೇಶ 


ಸರಿಯಾದ ಉತ್ತರ: ಡಿ) ಆಂಧ್ರಪ್ರದೇಶ  

23) ಭಾರತದ ಮೊದಲ ಆ್ಯಂಟಿ–ರೇಡಿಯೇಷನ್ ಶಸ್ತ್ರಾಸ್ತ್ರ ಕ್ಷಿಪಣಿ ಯಾವುದು?
ಎ) ಸುರಂ - 1
ಬಿ) ನಿರ್ಭಯ
ಸಿ) ರುದ್ರಂ 1
ಡಿ) ಹೈಪ್ - 1


ಸರಿಯಾದ ಉತ್ತರ: ಸಿ) ರುದ್ರಂ 1 

24) ಈ ಕೆಳಗಿನವುಗಳಲ್ಲಿ ಯಾವುದು Blue Flag Beach ಮಾನ್ಯತೆ ಪಡೆದಿಲ್ಲ?
ಎ) ಪಡುಬಿದ್ರಿ
ಬಿ) ಭೋಗ್ಲಾ
ಸಿ) ರಾಧಾನಗರ
ಡಿ) ಕೃಷ್ಣನಗರ 


ಸರಿಯಾದ ಉತ್ತರ : ಡಿ) ಕೃಷ್ಣನಗರ  

25) ಇತ್ತೀಚೆಗೆ ಅರಣ್ಯ ಇಲಾಖೆಯು ಈ ಯಾವ ಮೀಸಲು ಪ್ರದೇಶದಲ್ಲಿ ಚಿಟ್ಟೆ ಗಣತಿಯನ್ನು ಕೈಗೊಳ್ಳಲಾಗಿದೆ?
ಎ) ಕಬ್ಬನ್ ಪಾರ್ಕ
ಬಿ) ಅಂಶಿ ರಾಷ್ಟ್ರೀಯ ಉದ್ಯಾನವನ
ಸಿ) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ಡಿ) ರಂಗನತಿಟ್ಟು ಪಕ್ಷಿಧಾಮ


ಸರಿಯಾದ ಉತ್ತರ : ಸಿ) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ   

26) ಈ ಕೆಳಗಿನ ಯಾವ ಜಲಂತರ್ಗಾಮಿ ನೌಕೆಯನ್ನು ಮ್ಯಾನ್ಮಾರ್‌ಗೆ ಉಡುಗೊರೆಯಾಗಿ ನೀಡಲು ಭಾರತ ನಿರ್ಧರಿಸಿದೆ?
ಎ) INS ಸಿಂಧು
ಬಿ) INS ಸಿಂಧೂರ್
ಸಿ) INS ರಜಪುತ್
ಡಿ) INS ನೇತ್ರ


ಸರಿಯಾದ ಉತ್ತರ : ಬಿ) INS ಸಿಂಧೂರ್  

27) ಪ್ರಿಯಾಂಕಾ ರಾಧಾಕೃಷ್ಣನ್ ಇತ್ತೀಚೆಗೆ ಈ ಕಾರಣಕ್ಕಾಗಿ ಸುದ್ಧಿಯಲ್ಲಿದ್ದರು?
ಎ) ವಿಶ್ವಸಂಸ್ಥೆಯ ಆರ್ಥಿಕ ಸಲಹೆಗಾರರಾಗಿದ್ದಾರೆ.
ಬಿ) ವಿಶ್ವಬ್ಯಾಂಕ್ ಹಣಕಾಸು ಕಾರ್ಯದರ್ಶಿಯಾದರು
ಸಿ) ನ್ಯೂಜಿಲೆಂಡನಲ್ಲಿ ಮಂತ್ರಿಯಾದ ಭಾರತೀಯ ಮೂಲದ ಮೊದಲ ಮಹಿಳೆ
ಡಿ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾರತ ಸ್ವಾತಂತ್ರ್ಯ ಸದಸ್ಯ


ಸರಿಯಾದ ಉತ್ತರ: ಸಿ) ನ್ಯೂಜಿಲೆಂಡನಲ್ಲಿ ಮಂತ್ರಿಯಾದ ಭಾರತೀಯ ಮೂಲದ ಮೊದಲ ಮಹಿಳೆ 

28) “ಓದುವ ಬೆಳಕು” ಯೋಜನೆಯನ್ನು ಯಾವ ಇಲಾಖೆ ಆರಂಭಿಸಿದೆ?
ಎ) ಶಿಕ್ಷಣ ಇಲಾಖೆ
ಬಿ) ಮಹಿಳಾ ಮತ್ತು ಮಕ್ಕಳ ಇಲಾಖೆ
ಸಿ) ಕಾರ್ಮಿಕ ಇಲಾಖೆ
ಡಿ) ಗ್ರಾಮೀಣಾಭಿವೃದ್ಧಿ & ಪಂ.ರಾಜ್ ಇಲಾಖೆ 


ಸರಿಯಾದ ಉತ್ತರ : ಡಿ) ಗ್ರಾಮೀಣಾಭಿವೃದ್ಧಿ & ಪಂ.ರಾಜ್ ಇಲಾಖೆ   

29) 2020ರ JCB ಸಾಹಿತ್ಯ ಪುರಸ್ಕೃತರು ಯಾರು?
ಎ) ಎಸ್. ಹರೀಶ
ಬಿ) ಸುಮಿತ್ ಬಸು
ಸಿ) ದೀಪಾ ಅನ್ನಪರ್
ಡಿ) ಅನುರಾಧಾ ರಾಮ್


ಸರಿಯಾದ ಉತ್ತರ : ಎ) ಎಸ್.ಹರೀಶ  

30) ಟಾಟಾ ಸಾಹಿತ್ಯದ “ಜೀವಮಾನ ಸಾಧನೆ ಪುರಸ್ಕಾರ-2020 ಪುರಸ್ಕಾರಕ್ಕೆ ಪಾತ್ರರಾದವರು ಯಾರು?
ಎ) ಅನುಪಮಾ ರಾವ್
ಬಿ) ನಿರಂಜನಿ ದೇವಿ
ಸಿ) ರಸ್ಕಿನ್ ಬಾಂಡ್
ಡಿ) ಸಲ್ಮಾನ್ ರಶ್ದಿ


ಸರಿಯಾದ ಉತ್ತರ : ಸಿ) ರಸ್ಕಿನ್ ಬಾಂಡ್  


31) "ಬ್ರಹ್ಮೋಸ್” ಸೂಪರ್ ಸಾನಿಕ್ ಕ್ಷಿಪಣಿಯನ್ನು ಮೊದಲ ಬಾರಿಗೆ ಭಾರತ ಯಾವ ದೇಶಕ್ಕೆ ರಫ್ತು ಮಾಡಲು ನಿರ್ಧರಿಸಿದೆ?
ಎ) ಇಸ್ರೇಲ್
ಬಿ) ಸಿರಿಯಾ
ಸಿ) ಮಾಲೀವ್
ಡಿ) ಫಿಲಿಪೀನ್ಸ್ 


ಸರಿಯಾದ ಉತ್ತರ : ಡಿ) ಫಿಲಿಪೀನ್ಸ್ 

32) ಇತ್ತೀಚೆಗಿನ ವರದಿ ಪ್ರಕಾರ ಅರಣ್ಯ ವಿಸ್ತೀರ್ಣ ಅತಿ ಹೆಚ್ಚು ಕಡಿಮೆಯಾಗಿರುವ ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆ ಯಾವುದು?
ಎ) ಕೊಡಗು
ಬಿ) ಶಿವಮೊಗ್ಗ
ಸಿ) ಉತ್ತರ ಕನ್ನಡ
ಡಿ) ಮೈಸೂರ


ಸರಿಯಾದ ಉತ್ತರ: ಬಿ) ಶಿವಮೊಗ್ಗ 

33) ಭಾರತದಲ್ಲಿ ಅತಿ ಹೆಚ್ಚಾಗಿ ವಾಯು ಮಾಲಿನ್ಯಕ್ಕೆ ಒಳಗಾದ ವಲಯ ಯಾವುದು?
ಎ) ಬ್ರಹ್ಮಪುತ್ರ ವಲಯ
ಬಿ) ಪೂರ್ವ ವಲಯ
ಸಿ) ದಖ್ಯನ್ ವಲಯ
ಡಿ) ಗಂಗಾ ಬಯಲು ಪ್ರದೇಶ 


ಸರಿಯಾದ ಉತ್ತರ : ಡಿ) ಗಂಗಾ ಬಯಲು ಪ್ರದೇಶ 

34) ದೇಶದಲ್ಲಿಯೇ “Best Marine” ಗೌರವಕ್ಕೆ ಪಾತ್ರವಾದ ಜಿಲ್ಲೆ ಯಾವುದು?
ಎ) ಅಲ್ಲಿಗಡ
ಬಿ) ರಾಜನಗರ
ಸಿ) ಕೃಷ್ಣ ಜಿಲ್ಲೆ
ಡಿ) ರಾಧಾನಗರ


ಸರಿಯಾದ ಉತ್ತರ : ಸಿ) ಕೃಷ್ಣ ಜಿಲ್ಲೆ 

35) ಅಫ್ಘಾನಿಸ್ತಾನದ ಯಾವ ನದಿಗೆ ಭಾರತವು ಶಾಹತೂತ್ ಆಣೆಕಟ್ಟು ಕಟ್ಟಲು ನಿರ್ಧರಿಸಿತ್ತು?
ಎ) ಗನಿ ನದಿ
ಬಿ) ಘನಿ ನದಿ
ಸಿ) ಕಾಬೂಲ ನದಿ
ಡಿ) ರಬಿ ನದಿ


ಸರಿಯಾದ ಉತ್ತರ : ಸಿ) ಕಾಬೂಲ ನದಿ  

36) ಅಮೇರಿಕಾದ ಯಾವ ವಿಶ್ವ ವಿದ್ಯಾಲಯದಲ್ಲಿ ಜೈನಧರ್ಮ ಅಧ್ಯಯನ ಪೀಠ ಸ್ಥಾಪನೆಯಾಗಿದೆ?
ಎ) ಕ್ಯಾಲಿಫೋರ್ನಿಯಾ ವಿ.ವಿ
ಬಿ) ಸ್ಪ್ಯಾನ್‌ಫೋರ್ಡ ವಿ.ವಿ
ಸಿ) ಹಾರ್ವಡ್ರ ವಿ.ವಿ
ಡಿ) ಯಾಲೆ, ವಿ.ವಿ


ಸರಿಯಾದ ಉತ್ತರ : ಎ) ಕ್ಯಾಲಿಫೋರ್ನಿಯಾ ವಿ.ವಿ  

37) ಕ್ರಿಪ್ಟೋಕರೆನ್ಸಿ “ಲಿಬ್ರಾ” ವನ್ನು ಯಾವ ಕಂಪನಿ ಜಾರಿಗೆ ತರುತ್ತಿದೆ?
ಎ) ಫೇಸ್‌ಬುಕ್ ++
ಬಿ) ಅಲ್ಪಾಬೆಟ್
ಸಿ) ಆಪಲ್
ಡಿ) ಯಾಹೂ


ಸರಿಯಾದ ಉತ್ತರ: ಎ) ಫೇಸ್‌ಬುಕ್ 

 38) ಭಾರತದಲ್ಲಿ ಸಿಕ್ಕಿಂ ನಂತರ ಸಂಪೂರ್ಣ ಸಾವಯವ ಕೃಷಿ ಪ್ರದೇಶವಾದ ಸ್ಥಳ ಯಾವುದು?
ಎ) ಅಸ್ಸಾಂ
ಬಿ) ದಾದ್ರಾ ಮತ್ತು ನಗರ ಹವೇಲಿ
ಸಿ) ಅಂಡಮಾನ
ಡಿ) ಲಕ್ಷದ್ವೀಪ 


ಸರಿಯಾದ ಉತ್ತರ : ಡಿ) ಲಕ್ಷದ್ವೀಪ   

39) “I Mobile Pay” ಯಾವ ಬ್ಯಾಂಕ್ ಪ್ರಾರಂಭಿಸಿದೆ?
ಎ) SBI
ಬಿ) ICICI
ಸಿ) BOI
ಡಿ) ಫೆಡರಲ್ ಬ್ಯಾಂಕ್


ಸರಿಯಾದ ಉತ್ತರ : ಬಿ) ICICI   

40) ಕರ್ನಾಟಕ ಯಾವ ಬೀಚ್‌ನಲ್ಲಿ 800 ಕೋಟಿ ವೆಚ್ಚದಲ್ಲಿ ಮರೀನಾ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ?
ಎ) ಓಂ ಬೀಚ್
ಬಿ) ಪಡುಬಿದ್ರಿ ಬೀಚ್
ಸಿ) ನೇತ್ರಾಣಿ ಬೀಚ್
ಡಿ) ಲಪ್ತ ಬೀಚ್


ಸರಿಯಾದ ಉತ್ತರ: ಬಿ) ಪಡುಬಿದ್ರಿ ಬೀಚ್    


41) ಇತ್ತೀಚೆಗೆ ಕೆಳಗಿನ ಯಾವ ಭಾಷೆಯನ್ನು ಅಸ್ಸಾಂ ರಾಜ್ಯದ ಅಧಿಕೃತ ಭಾಷೆಯಾಗಿ ಒಪ್ಪಿಗೆ ಸೂಚಿಸಿದೆ?
ಎ) ಬೋಡೋ
ಬಿ) ಡೋಂಗಿ
ಸಿ) ಗಿಲ್ಗಿಟ್
ಡಿ) ಮೈತ್ರಿ


ಸರಿಯಾದ ಉತ್ತರ: ಎ) ಬೋಡೋ  

42) ತೃತೀಯ ಲಿಂಗಿಗಳ ಪ್ರತ್ಯೇಕ ಪೊಲೀಸ್ ಬಟಾಲಿಯನ್ ಹೊಂದಲಿರುವ ದೇಶದ ಮೊದಲ ರಾಜ್ಯ ಯಾವುದು?
ಎ) ಕರ್ನಾಟಕ
ಬಿ) ತಮಿಳುನಾಡು
ಸಿ) ಬಿಹಾರ
ಡಿ) ಕೇರಳ 


ಸರಿಯಾದ ಉತ್ತರ: ಸಿ) ಬಿಹಾರ 

43) ದೇಶದ ಮೊದಲ ವಿದ್ಯುತ್ ಚಾಲಿತ ಕಾರ್ ತಯಾರಕ ಕಂಪನಿ ಯಾವುದು?
ಎ) ಮಹಿಂದ್ರಾ
ಬಿ) ಟಾಟಾ
ಸಿ) ಟೆಸ್ಥಾ
ಡಿ) ರೇವಾ 


ಸರಿಯಾದ ಉತ್ತರ: ಡಿ) ರೇವಾ  

44) ಇತ್ತೀಚೆಗೆ ಈ ಕೆಳಗಿನ ಯಾರು ರಿಪಬ್ಲಿಕ್ ಕೊರಿಯಾದಿಂದ “Guard of Honour'' ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ?
ಎ) ಜಿ.ಬಿಪಿನ್ ರಾವತ್‌
ಬಿ) ಲೇ.ಎಂ.ಎಂ.ನರವಾನೆ
ಸಿ) ಜಿ.ಚಂಡಿ ಪ್ರಸಾದ್ ಮೊಹಂತಿ
ಡಿ) ರಾಮನಾಥ್ ಕೋವಿಂದ


ಸರಿಯಾದ ಉತ್ತರ : ಬಿ) ಲೇ.ಎಂ.ಎಂ.ನರವಾನೆ  

45) ಭಾರತೀಯ ಸೇವೆಯಲ್ಲಿ ಸ್ಥಾಪಿತವಾದ ಮಾನವ ಹಕ್ಕುಗಳ ಆಯೋಗದ ಮೊದಲ ಮುಖ್ಯಸ್ಥ ಯಾರು?
ಎ) ಎಸ್.ಕೆ.ಸೈನಿ
ಬಿ) ಜಿ. ಯೋಗೇಶ್ ಕುಮಾರ ಜೋಶಿ
ಸಿ) ಮನೋಜ ಪಾಂಡೆ
ಡಿ) ಜಿ.ಗೌತಮ್ ಚವ್ಹಾಣ 


ಸರಿಯಾದ ಉತ್ತರ : ಡಿ) ಜಿ.ಗೌತಮ್ ಚವ್ಹಾಣ  

46) ಜೋ ಬೈಡೆನ್ ಅಮೇರಿಕಾದ ಎಷ್ಟನೇ ಅಧ್ಯಕ್ಷರಾಗಿದ್ದಾರೆ?
ಎ) 43
ಬಿ) 44
ಸಿ) 46
ಡಿ) 48


ಸರಿಯಾದ ಉತ್ತರ: ಸಿ) 46   

47) ಮಂಜಮ್ಮ ಜೋಗತಿ ಅವರು (ಪದ್ಮಶ್ರೀ ಪುರಸ್ಕೃತರು) ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
ಎ) ಕಲೆ
ಬಿ) ಸಾಮಾಜಿಕ ಸೇವೆ
ಸಿ) ವೈದ್ಯೆ
ಡಿ) ವಾಸ್ತು ಶಿಲ್ಪ


ಸರಿಯಾದ ಉತ್ತರ: ಎ) ಕಲೆ   

48) ಇತ್ತೀಚೆಗೆ ಯಾವ ನದಿಯಲ್ಲಿ ಮಕ್ಕಳಿಗಾಗಿ ದೋಣಿ ಗ್ರಂಥಾಲಯ ಸ್ಥಾಪಿಸಲಾಗಿದೆ?
ಎ) ಗಂಗಾ
ಬಿ) ಯಮುನಾ
ಸಿ) ಹೂಗ್ಲಿ
ಡಿ) ಕೃಷ್ಣಾ


ಸರಿಯಾದ ಉತ್ತರ : ಸಿ) ಹೂಗ್ಲಿ  

49) 2021ರ ಗಣರಾಜ್ಯೋತ್ಸವದಲ್ಲಿ ಮೊದಲ ಸ್ಥಾನ ಪಡೆದ ಸ್ತಬ್ಧಚಿತ್ರ ಯಾವುದು?
ಎ) ವಿಜಯನಗರ-ಕರ್ನಾಟಕ
ಬಿ) ರಾಮಮಂದಿರ-ಉತ್ತರ ಪ್ರದೇಶ
ಸಿ) ದೇವ ಭೂಮಿ-ಉತ್ತರಾಖಂಡ
ಡಿ) ಪರಿಸರ ಸ್ನೇಹಿ-ಒಡಿಸ್ಸಾ


ಸರಿಯಾದ ಉತ್ತರ: ಬಿ) ರಾಮಮಂದಿರ-ಉತ್ತರ ಪ್ರದೇಶ  

50) ಹೊಂದಿಸಿರಿ.
P. ಸೃಷ್ಟಿ ಗೋಸ್ವಾಮಿ -        ಗಣರಾಜ್ಯೋತ್ಸವದಲ್ಲಿ ಸೇನಾ ದಳವನ್ನು ಮುನ್ನಡೆಸಿದ ಮೊದಲ ಮಹಿಳೆ
Q. ಶಿವಾಂಗಿ -                   ಒಂದು ದಿನದ ಮುಖ್ಯಮಂತ್ರಿ
R, ತಾನಿಯಾ ಶೇರ್ಗಿಲ್ -  ಮೊದಲ ಮಹಿಳಾ ಪೈಟರ್ ಪೈಲೆಟ್.
ಎ) 1-R, 2-P, 3-Q 
ಬಿ) 1-P, 2-Q, 3-R
ಸಿ) 1-R, 2-Q, 3-P
ಡಿ) 3-P, 2-A, 3-Q 


ಸರಿಯಾದ ಉತ್ತರ : ಎ) 1-R, 2-P, 3-Q  

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ


51) ಹೊಂದಿಸಿರಿ.
P. ಸೃಷ್ಟಿ ಗೋಸ್ವಾಮಿ - ಗಣರಾಜ್ಯೋತ್ಸವದಲ್ಲಿ ಸೇನಾ ದಳವನ್ನು ಮುನ್ನಡೆಸಿದ ಮೊದಲ ಮಹಿಳೆ
Q. ಶಿವಾಂಗಿ - ಒಂದು ದಿನದ ಮುಖ್ಯಮಂತ್ರಿ
R, ತಾನಿಯಾ ಶೇರ್ಗಿಲ್ - ಮೊದಲ ಮಹಿಳಾ ಪೈಟರ್ ಪೈಲೆಟ್.
ಎ) 1-R, 2-P, 3-Q
ಬಿ) 1-P, 2-Q, 3-R
ಸಿ) 1-R, 2-Q, 3-P
ಡಿ) 3-P, 2-A, 3-Q


ಸರಿಯಾದ ಉತ್ತರ: ಎ) 1-R, 2-P, 3-Q 

52) 2021ರ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಜೇತರು ಯಾರು?
ಎ) ಜೆನಿಫರ್ ಬ್ರಾಡಿ
ಬಿ) ಎಲಿಸೆ ಮಾರ್ಟಿನ್
ಸಿ) ಆರ್ಯನಾ ಸಬಲೆಂಕಾ
ಡಿ) ನವೋಮಿ ಒಸಾಕ 


ಸರಿಯಾದ ಉತ್ತರ: ಡಿ) ನವೋಮಿ ಒಸಾಕ  

53) ವಿವಾದ್  ಸೆ ವಿಶ್ವಾಸ್ ಯೋಜನೆಯ ಉದ್ದೇಶ_____?
ಎ) ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳನ್ನು ನೇಮಿಸುವುದು
ಬಿ) ತೆರಿಗೆ ವಿವಾದಗಳನ್ನು ಪರಿಹರಿಸುವುದು
ಸಿ) ಲೋಕ ಅದಾಲತ್‌ಗಳನ್ನು ವ್ಯಾಪಕವಾಗಿ ವಿಸ್ತರಿಸುವುದು
ಡಿ) ಕಾಲಮಿತಿಯಲ್ಲಿ ನ್ಯಾಯ ತೀರ್ಮಾನಿಸುವುದು


ಸರಿಯಾದ ಉತ್ತರ: ಬಿ) ತೆರಿಗೆ ವಿವಾದಗಳನ್ನು ಪರಿಹರಿಸುವುದು  

54) ಹೊಂದಿಸಿ ಬರೆಯಿರಿ
1. ವಿಶ್ವ ಚೌಗುಭೂಮಿ ದಿನ -       P) ಫೆಬ್ರವರಿ 13
2. ವಿಶ್ವ ಕ್ಯಾನ್ಸರ್‌ ದಿನ -            Q) ಫೆಬ್ರವರಿ 11
3. ವಿಶ್ವ ವಿಕಲಚೇತನರ ದಿನ -    R) ಫೆಬ್ರವರಿ 04
4. ವಿಶ್ವ ರೇಡಿಯೋ ದಿನ -          S) ಫೆಬ್ರವರಿ 02
     1  2  3  4
ಎ) S R P Q
ಬಿ) S R Q P 
ಸಿ) R S Q P
ಡಿ) R S R Q


ಸರಿಯಾದ ಉತ್ತರ : ಬಿ) S R Q P  

55) ಇಸ್ರೋದ ಸಿಂಧುನೇತ್ರ ಉಪಗ್ರಹದ ಮುಖ್ಯ ಉದ್ದೇಶ ಇದಾಗಿದೆ?
ಎ) ಇದು ಹಡಗುಗಳ ಮೇಲೆ ನಿಗಾ ಇಡುವುದಾಗಿದೆ
ಬಿ) ಜಲ ಗಡಿಯಲ್ಲಿನ ಸ್ಪಷ್ಟವಾದ ಛಾಯಾಚಿತ್ರಗಳನ್ನು ಒದಗಿಸುವುದು
ಸಿ) ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣ ಸುಗಮಗೊಳಿಸುವುದು
ಡಿ) ಖನಿಜಗಳ ಸಂಶೋಧನೆ ಮಾಡುವುದಾಗಿದೆ.


ಸರಿಯಾದ ಉತ್ತರ : ಎ) ಇದು ಹಡಗುಗಳ ಮೇಲೆ ನಿಗಾ ಇಡುವುದಾಗಿದೆ   

56) ಹೊಂದಿಸಿರಿ?
          ಹೆಸರು                          ಕ್ಷೇತ್ರ
1. ಬಿದಿಶಾ ಭಟ್ಟಾಚಾರ್ಯ      P) ವಕೀಲರು
2. ಅಂಜಲಿ ಭಾರದ್ವಾಜ್        Q) ಕೃಷಿಯ ಸಲಹೆಗಾರರು
3. ಲಿಜಿಯಾ ವರೋನ್ಹಾ        R) ಸಾಮಾಜಿಕ ಕಾರ್ಯಕರ್ತೆ
4, ಪಾಲಿ ನಾರಿಮನ್            S) ಅರ್ಥಶಾಸ್ತ್ರಜ್ಞೆ
      1  2  3  4
ಎ) Q R S P
ಬಿ) R S Q P
ಸಿ) Q P R S
ಡಿ) R Q S P


ಸರಿಯಾದ ಉತ್ತರ : ಎ) Q R S P

57) ಆಫ್ರಿಕಾದಲ್ಲಿ “ಗ್ರೇಟ್ ಗ್ರೀನ್ ವಾಲ್ ಯೋಜನೆ” ಪ್ರಸ್ತುತವಾಗುತ್ತಿದ್ದು ಇದರ ಮುಖ್ಯ ಉದ್ದೇಶ?
ಎ) ಆಫ್ರಿಕಾದಲ್ಲಿ ಗಡಿಗಳ ರಕ್ಷಣೆ ಮಾಡುವುದು
ಬಿ) ಸಮುದ್ರ ತೀರ ಹಸಿರೀಕರಣಗೊಳಿಸುವುದು
ಸಿ) ಜಾಗತಿಕ ತಾಪಮಾನ ನಿಯಂತ್ರಣ ಮಾಡುವುದು
ಡಿ) ಮಾದಕವಸ್ತು ತಡೆ ಉಂಟುಮಾಡುವುದು.


ಸರಿಯಾದ ಉತ್ತರ: ಸಿ) ಜಾಗತಿಕ ತಾಪಮಾನ ನಿಯಂತ್ರಣ ಮಾಡುವುದು   

58) ಕಾಂಡ್ಲಾ ಬಂದರಿಗೆ ಯಾರ ಹೆಸರನ್ನು ನಾಮಕರಣ
ಮಾಡಲಾಗಿದೆ?
ಎ) ಹಗಡೆವಾರ
ಬಿ) ಕೆ.ಕಾಮರಾಜ್
ಸಿ) ದೀನ್ ದಯಾಳ್
ಡಿ) ರಾಮ ನಾಯಕ್


ಸರಿಯಾದ ಉತ್ತರ: ಸಿ) ದೀನ್ ದಯಾಳ್   

59) ಇತ್ತೀಚೆಗೆ ಆಫ್ರಿಕಾ ಖಂಡದ ಕಿಲಿಮಂಜಾರೋ ಪರ್ವತ ಏರಿದ ಆಂಧ್ರ ಪ್ರದೇಶ ರಾಜ್ಯದ 9 ವರ್ಷದ ಬಾಲಕಿಯ ಹೆಸರೇನು ?
ಎ) ರಿತ್ವಿಕಾ ಶ್ರೀ
ಬಿ) ಮನುಶ್ರೀ
ಸಿ) ಅನ್ವರಿ ಲಾಲ್
ಡಿ) ಮನು


ಸರಿಯಾದ ಉತ್ತರ: ಎ) ರಿತ್ವಿಕಾ ಶ್ರೀ

60) 2021ರ ಗೋಲ್ಡನ್ ಗ್ಲೋಬ್ ನ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಪಾತ್ರವಾದ ಚಲನಚಿತ್ರ ಯಾವುದು ?
ಎ) ಐ ಕೇರ್ ಅಲಾಟ್
ಬಿ) ನೋಮೆಡ್ ಲ್ಯಾಂಡ್
ಸಿ) ದ ಟ್ರಯಲ್ ಆಫ್ ದಿ ಶಿಕಾಗೊ 7
ಡಿ) ಬೋರಟ್ ಸಬ್ಸಿಕ್ವೆಂಟ್


ಸರಿಯಾದ ಉತ್ತರ : ಬಿ) ನೋಮೆಡ್ ಲ್ಯಾಂಡ್   


61) ಕೇಂದ್ರ ಸರ್ಕಾರವು ನಡೆಸುವ ಆಸ್ಪತ್ರೆಗಳ ಗುಣಮಟ್ಟ ಪರೀಕ್ಷೆಯಲ್ಲಿ ರಾಜ್ಯದ ಯಾವ ಜಿಲ್ಲಾ ಆಸ್ಪತ್ರೆ ಮೊದಲ ಸ್ಥಾನ ಪಡೆಯಿತು?
ಎ) ಕೊಪ್ಪಳ
ಬಿ) ಬೆಳಗಾವಿ
ಸಿ) ಬಾಗಲಕೋಟೆ
ಡಿ) ದಾವಣಗೆರೆ  


ಸರಿಯಾದ ಉತ್ತರ : ಡಿ) ದಾವಣಗೆರೆ  

62) 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಕೃತಿ ಯಾವುದು?
ಎ) ಅನುಶರಸಿ-ಯಜಮಾನಿಕೆ
ಬಿ) ಕಥನ ಭಾರತಿ
ಸಿ) ಕುದಿ ಎಸಳು
ಡಿ) ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ 


ಸರಿಯಾದ ಉತ್ತರ: ಡಿ) ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ  

63) 63ನೇ ಗ್ರಾಮಿ ಪ್ರಶಸ್ತಿ - 2021ರ “ವರ್ಷದ ಹಾಡು” ಪ್ರಶಸ್ತಿಯನ್ನು ಯಾರು ಪಡೆದರು?
ಎ) ಡರ್ನ್ಸ್ಟ್ ಎಮಿಲೆ
ಬಿ) ಟೇಲರ್ ಸ್ವಿಫ್ಟ್
ಸಿ) ಮೇಗನ್ ದೀ ಸ್ಟಾಲಿನ್
ಡಿ) ಬೆಲ್ಲಿ ಎಲ್ಲಿಸ್


ಸರಿಯಾದ ಉತ್ತರ : ಎ) ಡರ್ನ್ಸ್ಟ್ ಎಮಿಲೆ  

64) ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಯಾವ ಸ್ಥಳದಲ್ಲಿ “ರೈತ ಮಹಾಪಂಚಾಯತ” ನಡೆಯಿತು?
ಎ) ಶಿವಮೊಗ್ಗ
ಬಿ) ಬೆಳಗಾವಿ
ಸಿ) ಕಾವೇರಿ ಪಟ್ಟಣಂ
ಡಿ) ವೆಲ್ಲೂರು


ಸರಿಯಾದ ಉತ್ತರ: ಎ) ಶಿವಮೊಗ್ಗ 

65) 2019ನೇ ಸಾಲಿನ ಗಾಂಧಿ ಶಾಂತಿ ಪುರಸ್ಕೃತ ಗಣ್ಯರು ಯಾರು?
ಎ) ಶೇಖ್ ಮುಜೀಬರ್ ರೆಹಮಾನ್
ಬಿ) ದಿ. ಸುಲ್ತಾನ್ ಕಬೂಸ ಆಲ್ ಸೈದ್
ಸಿ) ಯೋಹೈ ಸಸಕವ
ಡಿ) ಏಕಲವ್ಯ ಅಭಿಯಾನ್ ಟ್ರಸ್ಟ್


ಸರಿಯಾದ ಉತ್ತರ : ಬಿ) ದಿ. ಸುಲ್ತಾನ್ ಕಬೂಸ ಆಲ್ ಸೈದ್  

66) ಇತ್ತೀಚೆಗೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಹೊಂದಿ TIME ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡು ಸುದ್ದಿಯಾದ ಮೊದಲ ತೃತೀಯ ಲಿಂಗಿ ಯಾರು?
ಎ) ಜೋಗತಿ ಮಂಜಮ್ಮ
ಬಿ) ಅಕ್ಕಯ್ಯ
ಸಿ) ಎಲ್ಲಾಟ ಪೆಜ್
ಡಿ) ಜಾರ್ಜಿನಾ ಲಾರ್‌


ಸರಿಯಾದ ಉತ್ತರ : ಸಿ) ಎಲ್ಲಾಟ ಪೆಜ್ 

67) ಸೂಯೆಜ್ ಕಾಲುವೆಯಲ್ಲಿ ಇತ್ತೀಚೆಗೆ ಎವರ್‌ಗಿವೆನ್ ಬೃಹತ್ ಕಂಟೇನರ್ ಹಡಗು ಸಿಲುಕಿಕೊಂಡು ಸುದ್ದಿಯಾಗಿತ್ತು, ಇದು ಯಾವ ದೇಶಕ್ಕೆ ಸೇರಿದ ಹಡಗು?
ಎ) ಭಾರತ
ಬಿ) ಜಪಾನ್
ಸಿ) ಚೀನಾ
ಡಿ) ಅಮೆರಿಕಾ


ಸರಿಯಾದ ಉತ್ತರ: ಬಿ) ಜಪಾನ್   

68) “ಸಮಿಯಾ ಸುಲುಹು ಹಸನ್” - ಇವರು ಯಾವ ದೇಶದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಇತ್ತೀಚೆಗೆ ಸುದ್ದಿಮಾಡಿದ್ದಾರೆ?
ಎ) ಕಜಕಿಸ್ತಾನ್
ಬಿ) ತುರ್ಕಿಸ್ತಾನ್
ಸಿ) ಟರ್ಕಿ
ಡಿ) ತಾಂಜಾನಿಯಾ  


ಸರಿಯಾದ ಉತ್ತರ : ಡಿ) ತಾಂಜಾನಿಯಾ 

69) ಇತ್ತೀಚೆಗೆ ಪ್ರಧಾನ ಮಂತ್ರಿಗಳಾಗಿದ್ದು, ಅವರ ದೇಶಗಳೊಂದಿಗೆ ಹೊಂದಿಸಿರಿ.
ಪ್ರಧಾನಮಂತ್ರಿಗಳು                      ದೇಶ
P. ಎಡ್ವರ್ಡ್ ಹೆಗರ್‌              1. ಸೊವೇಕಿಯಾ
Q. ಫಿಯಾಮ್ ನವೋಮಿ      2. ಸಮೋವ
R. ಬಶರ್ ಅಲ್ ಅಸ್ತಾದ್      3. ಸಿರಿಯಾ
S. ಯೋವೆರಿ ಮುಸೆವೆನಿ       4. ಉಗಾಂಡಾ
ಆಯ್ಕೆಗಳು :
     P Q R S
ಎ) 2 1 3 4
ಬಿ) 2 4 3 1
ಸಿ) 1 2 3 4
ಡಿ) 1 4 3 2 


ಸರಿಯಾದ ಉತ್ತರ: ಸಿ) 1 2 3 4 

70) ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಹುದ್ದೆಯೊಂದಿಗೆ ಹೆಸರುಗಳನ್ನು ಹೊಂದಿಸಿರಿ.
          ಹೆಸರು                                 ಹುದ್ದೆ
P. ನೀರಾ ಟಂಡನ್             1. ಅಮೆರಿಕಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ
Q. ಶ್ರೀನಿವಾಸನ್              2. ಅಮೆರಿಕಾ ಅಟಾರ್ನಿ ಜನರಲ್ ಆಗಿ ನೇಮಕ
R. ವನಿತಾ ಗುಪ್ತಾ             3. ಲಂಡನ್ ಮೇಯರ್ ಆಗಿ ಆಯ್ಕೆ
S. ಸಾದಿಕ್ ಖಾನ್             4.ಅಮೆರಿಕಾ ಅಧ್ಯಕ್ಷರ ಸಲಹೆಗಾರ್ತಿ
ಆಯ್ಕೆಗಳು :
    P  Q  R  S
ಎ) 4 1  2  3
ಬಿ) 1 2  4  3
ಸಿ) 4 1  3  2
ಡಿ) 3 1  4  2


ಸರಿಯಾದ ಉತ್ತರ: ಎ) 4 1 2 3 


71) ಇತ್ತೀಚೆಗೆ ಪ್ರಶಸ್ತಿ ಮತ್ತು ಪಡೆದ ವ್ಯಕ್ತಿಗಳೊಂದಿಗೆ ಹೊಂದಿಸಿರಿ.
             ಪ್ರಶಸ್ತಿ                                           ಪುರಸ್ಕೃತರು
P. ಸರಸ್ವತಿ ಸಮ್ಮಾನ್                            1. ಪಿ. ಸಾಯಿನಾಥ್
Q. ಬೋಧಿವೃಕ್ಷ ಪ್ರಶಸ್ತಿ                           2. ಡಾ|| ಶಕುಂತಲಾ ಥಿಲ್ ಗ್ರೇಡ್
R. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿ          3. ಶರಣಕುಮಾರ ಲಿಂಬಾಣಿ
S. ವಿಶ್ವ ಆಹಾರ ಪ್ರಶಸ್ತಿ                          4. ನುಲ್ಲು ಫೇಮ್
T. ವಿಟ್ಲ ಅವಾರ್ಡ್                                 5. ಮಾರಿಯಾ ರೆಸಾ
ಆಯ್ಕೆಗಳು :
      P Q R S T
ಎ) 4  2  3  1  5
ಬಿ) 3  1  5  2  4
ಸಿ) 4  2  1  5  3
ಡಿ) 1  4  2  5  3


ಸರಿಯಾದ ಉತ್ತರ: ಬಿ) 3 1 5 2 4  

72) 93ನೇ ಆಸ್ಕರ್ ಪ್ರಶಸ್ತಿ ಪುರಸ್ಕೃತ ಅತ್ಯುತ್ತಮ ಚಲನಚಿತ್ರ ಯಾವುದು?
ಎ) ಪ್ಯಾರಾಸೈಟ್
ಬಿ) ಮೈ ಅಕ್ಟೋಪಸ್ ಟೀಚರ್
ಸಿ) ನೋಮಡ್ ಲ್ಯಾಂಡ್
ಡಿ) ಗಲ್ಲಿ ಬಾಯ್


ಸರಿಯಾದ ಉತ್ತರ: ಸಿ) ನೋಮಡ್ ಲ್ಯಾಂಡ್ 

73) "ಪೈಥಾನ್ - 5” ಐದನೇ ಪೀಳಿಗೆಯ ಈ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಚಿಮ್ಮುವುದು_______?
ಎ) ಭೂಮಿಯಿಂದ - ಆಕಾಶ
ಬಿ) ಆಕಾಶದಿಂದ ಆಕಾಶ
ಸಿ) ಜಲದಿಂದ - ಆಕಾಶ
ಡಿ) ಆಕಾಶದಿಂದ - ಜಲ


ಸರಿಯಾದ ಉತ್ತರ: ಬಿ) ಆಕಾಶದಿಂದ ಆಕಾಶ 

74) 69ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಮೂರನೇ ರನ್ನರ್ ಅಪ್ ಆದ ಭಾರತೀಯ ಸುಂದರಿ ಯಾರು?
ಎ) ಆ್ಯಂಡ್ರಿಯಾ ಮೆಜಾ
ಬಿ) ಜೂಲಿಯಾ ಗಾಮಾ
ಸಿ) ಜಾನಿಕ್ ಮೆಸಿಟಾ
ಡಿ) ಆ್ಯಂಡ್ತಿನ್ ಕ್ಯಾಸ್ಟರಿನೊ 


ಸರಿಯಾದ ಉತ್ತರ: ಡಿ) ಆ್ಯಂಡ್ತಿನ್ ಕ್ಯಾಸ್ಟರಿನೊ  

75) ಕನ್ನಡದ “ಅಮೃತಮತಿ” ಚಿತ್ರವು ಇತ್ತೀಚೆಗೆ ಲಾಸ್ ಏಂಜಲೀಸ್ ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದ್ದು, ಇದು ಯಾವ ಕೃತಿಯನ್ನಾಧರಿಸಿ ನಿರ್ಮಿಸಲಾಗಿದೆ?
ಎ) ಮೇಘದೂತ
ಬಿ) ಯಶೋಧರ ಚರಿತೆ
ಸಿ) ಕಾಳವಿಕಾಫ್ರಿಮಿತ್ರ
ಡಿ) ಸ್ವಪ್ನವಾಸವದತ್ತ


ಸರಿಯಾದ ಉತ್ತರ: ಬಿ) ಯಶೋಧರ ಚರಿತೆ 

76) ದಿನಗಳೊಂದಿಗೆ - ಅಂದಿನ ಆಚರಣೆಗಳನ್ನು ಹೊಂದಿಸಿರಿ.
ದಿನ                                      ಆಚರಣೆ
P. ಏಪ್ರಿಲ್ 21           1. ವಿಶ್ವ ಮಲೇರಿಯಾ ದಿನ
Q. ಏಪ್ರಿಲ್ 22          2. ರಾಷ್ಟ್ರೀಯ ನಾಗರಿಕ ಸೇವಾ
R. ಏಪ್ರಿಲ್ 23          3. ವಿಶ್ವ ಭೂ ದಿನ
S. ಏಪ್ರಿಲ್ 24           4. ರಾಷ್ಟ್ರೀಯ ಪಂಚಾಯತ್ ರಾಜ್ ದಿನ
T. ಏಪ್ರಿಲ್ 25           5. ವಿಶ್ವ ಪುಸ್ತಕ ದಿನ
ಆಯ್ಕೆಗಳು :
     P  Q  R  S  T
ಎ) 2  3  5  4  1
ಬಿ) 3  5  4  2  1
ಸಿ) 1  2  3  4  5
ಡಿ) 2  3  1  4  5


ಸರಿಯಾದ ಉತ್ತರ: ಎ) 2 3 5 4 1

77) 2020-21 ನೇ ಸಾಲಿನ “ರಾಷ್ಟ್ರೀಯ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ” ಪುರಸ್ಕಾರಕ್ಕೆ ಪಾತ್ರವಾದ ಗ್ರಾಮ ಪಂಚಾಯಿತಿ ಯಾವುದು?
ಎ) ಹೊಸಕೋಟೆ ಗ್ರಾ. ಪ.
ಬಿ) ಹುಲಕೋಟಿ ಗ್ರಾ. ಪ.
ಸಿ) ಆಳಂಪುರ ಗ್ರಾ, ಪ.
ಡಿ) ಮುನುಗನಹಳ್ಳಿ ಗ್ರಾ. ಪ.


ಸರಿಯಾದ ಉತ್ತರ: ಡಿ) ಮುನುಗನಹಳ್ಳಿ ಗ್ರಾ. ಪ.

78) 32 ನೇ 2020 ರ ಟೋಕಿಯೋ ಒಲಂಪಿಕ್ಸ್ ಘಟನಾವಳಿಗಳನ್ನು ಹೊಂದಿಸಿರಿ.
               ವ್ಯಕ್ತಿ                                     ಘಟನೆ
P. ನವೋಮಿ ಒಸಾಕ              1. ಅತಿ ಕಿರಿಯ ಒಲಂಪಿಯನ್
0. ಹೇಂಡ್ ಜಾಜಾ                 2. ಹೆಚ್ಚು ಪದಕ ವಿಜೇತೆ
R. ಎಮ್ಮಾಮ್ಯಾಕ್‌ಕಿಯಾನ್    3. ಕ್ರೀಡಾ ಜ್ಯೋತಿ
S. ಅಮೆರಿಕಾ                       4. ಮೊದಲ ಚಿನ್ನ ವಿಜೇತೆ
T. ಟ್ವಿಯನ್ ಯಂಗ್              5. ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ
ಆಯ್ಕೆಗಳು
     P    Q    R   S   T
ಎ) 1     2    3   4    5
ಬಿ) 3     2    1   4    5
ಸಿ) 3     1    2   5    4
ಡಿ) 3     2    4   5    1


ಸರಿಯಾದ ಉತ್ತರ: ಸಿ) 3 1 2 5 4

79) "24 MH-60 ರೋಮಿಯೋ ಮಲ್ಟಿರೋಲ್ ಹೆಲಿಕ್ಯಾಪ್ಟರ್‌ನ್ನು ಇತ್ತೀಚೆಗೆ ಯಾವ ದೇಶದಿಂದ ಭಾರತ ಖರೀದಿಸಿದೆ.
ಎ) ಬ್ರಿಟನ್
ಬಿ) ಫಾನ್
ಸಿ) ಅಮೇರಿಕಾ
ಡಿ) ಯುಎಇ


ಸರಿಯಾದ ಉತ್ತರ : ಸಿ) ಅಮೇರಿಕಾ  

80) ಧನಬಾದ್‌ನಲ್ಲಿ ದೇಶದ ಮೊದಲ ಗಣಿ ತರಬೇತಿ ಶಾಲೆಯಿದ್ದು ಎರಡನೇಯ ಶಾಲೆ ಯಾವ ಸ್ಥಳದಲ್ಲಿ ಸ್ಥಾಪಿಸಲು ಇತ್ತೀಚೆಗೆ ನಿರ್ಧರಿಸಲಾಗಿದೆ?
ಎ) ಜೆಮ್‌ಷಡ್‌ಪುರ
ಸಿ) ಸೂರತ
ಡಿ) ಬೆಳಗಾವಿ
ಬಿ) ಬಳ್ಳಾರಿ 


ಸರಿಯಾದ ಉತ್ತರ : ಬಿ) ಬಳ್ಳಾರಿ   


81) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಈ ಕೆಳಗಿನ ಯಾವ ಜಿಲ್ಲೆ ಸೇರಿದೆ?
ಎ) ವಿಜಯಪುರ
ಬಿ) ಬಾಗಲಕೋಟ
ಸಿ) ಚಿತ್ರದುರ್ಗ
ಡಿ) ಗದಗ


ಸರಿಯಾದ ಉತ್ತರ : ಎ) ವಿಜಯಪುರ  

82) ಹೊಂದಿಸಿರಿ
                ವ್ಯಕ್ತಿಗಳು                                         ಪುರಸ್ಕೃತರು
P) ಜಗದೀಶ .ಪಿ. ಮಾಚಯ್ಯ                1) ಡಾ. ಬಿ.ಸಿ ರಾಯ್ ವೈದ್ಯ ಪ್ರಶಸ್ತಿ
Q) ರಾಜೇಂದ್ರ ಕಿಶೋರ ಪಾಂಡಾ         2) ಕುವೆಂಪು ರಾಷ್ಟ್ರೀಯ ಪ್ರಶಸ್ತಿ
R) ಪಿ ಸಾಯಿನಾಥ                            3) ಮಕುಯೋ ಗ್ರಾಂಡ್ ಪ್ರಶಸ್ತಿ
S)ಮೇಘಾ ರಾಜಗೋಪಾಲನ್             4) ಪುಲಿಟ್ಟರ ಪ್ರಶಸ್ತಿ
    P Q R S
ಎ) 3 1 2 4
ಬಿ) 1 2 3 4
ಸಿ) 3 2 1 4
ಡಿ) 1 3 2 4


ಸರಿಯಾದ ಉತ್ತರ: ಬಿ) 1 2 3 4

83) ಪ್ರೊ ಅಜಿತ್ ಮಿಶ್ರಾ ನೇತೃತ್ವದ ಸಮಿತಿ ರಚಿತವಾಗಿದ್ದು _________ ಕಾರಣಕ್ಕಾಗಿ
ಎ) ಅತಿ ಸಣ್ಣ & ಸಣ್ಣ ಕೈಗಾರಿಕಾ ವಲಯದ ಸಮಸ್ಯೆಗಳ ಅಧ್ಯಯನಕ್ಕಾಗಿ
ಬಿ) ಕನಿಷ್ಟ ವೇತನ ಕುರಿತು ಸಲಹೆ ನೀಡಲು
ಸಿ) ವಲಸಿಗರ ಸಮಸ್ಯೆಗಳನ್ನು ಇತ್ಯರ್ಥಿಸಲು
ಡಿ) ಅಸಂಘಟಿತ ವಲಯದವರಿಗೆ ಏಕರೂಪದ ವಿಮಾ ಸೌಲಭ್ಯ ಒದಗಿಸಲು


ಸರಿಯಾದ ಉತ್ತರ: ಬಿ) ಕನಿಷ್ಟ ವೇತನ ಕುರಿತು ಸಲಹೆ ನೀಡಲು 

84) ಇತ್ತೀಚೆಗೆ ಸುದ್ದಿಯಲ್ಲಿದ್ದ “ಯೆಲ್ಲೋ ಗೋಲ್ಡ್-48” ಇದು ಯಾವ ಬೆಳೆಯ ವಾಣಿಜ್ಯ ಸ್ವರೂಪದ ತಳಿಯಾಗಿದೆ?
ಎ) ಕಲ್ಲಂಗಡಿ
ಬಿ) ಹಾಗಲಕಾಯಿ
ಸಿ) ಸೀತಾಫಲ
ಡಿ)ಪಪ್ಪಾಯಿ


ಸರಿಯಾದ ಉತ್ತರ : ಎ) ಕಲ್ಲಂಗಡಿ 

85) ಇತ್ತೀಚೆಗೆ ಯಾವ ನಗರವು “ದೇಶದ ಮೊದಲ ಹಸಿರು ಕೈಗಾರಿಕಾ ನಗರ” ಎಂಬ ಹಿರಿಮೆಗೆ ಪಾತ್ರವಾಗಿದೆ?
ಎ) ಕಾಂಡ್ಲಾ
ಬಿ) ನಾಗಪುರ
ಸಿ) ಇಂಧೋರ
ಡಿ) ಪುಣೆ


ಸರಿಯಾದ ಉತ್ತರ : ಎ) ಕಾಂಡ್ಲಾ   

86) ಹೊಂದಿಸಿರಿ
        (ದಿನ)                               (ಆಚರಣೆ)
P) ಜೂನ್ -14             1) ವಿಶ್ವ ಯುವ ಕೌಶಲ್ಯ ದಿನ
Q) ಜೂನ್-23             2) ವಿಶ್ವ ಹೆಪಟೈಟಿಸ್ ದಿನ
R) ಜುಲೈ-15             3) ವಿಶ್ವ ರಕ್ತದಾನಿಗಳ ದಿನ
S) ಜುಲೈ-28              4) ವಿಶ್ವ ಒಲಂಪಿಕ ದಿನ

      P Q R S
ಎ)  3 4  1  2
ಬಿ)  3 4  2  1
ಸಿ)  1 2  3  4
ಡಿ)  2 1  3  4


ಸರಿಯಾದ ಉತ್ತರ: ಎ) 3 4 1 2 

86) ಯಾವ ರಾಜ್ಯ ಸರ್ಕಾರವು ಜುಲೈ 2021 ರಲ್ಲಿ ಜನಸಂಖ್ಯಾ ನೀತಿ 2021-2030 ಪ್ರಕಟಿಸಿತು?
ಎ) ಹರಿಯಾಣ
ಬಿ) ಉತ್ತರ ಪ್ರದೇಶ
ಸಿ) ಅಸ್ಸಾಂ
ಡಿ) ಸಿಕ್ಕಿಂ


ಸರಿಯಾದ ಉತ್ತರ: ಬಿ) ಉತ್ತರ ಪ್ರದೇಶ  

88) ಬಾಹ್ಯಾಕಾಶ ಪ್ರವಾಸ ಕೈಗೊಳ್ಳಲು ಉದ್ದೇಶಿಸಿರುವ ಸಂಸ್ಥೆಗಳು ಮತ್ತು ಅವುಗಳ ಮುಖ್ಯಸ್ಥರೊಂದಿಗೆ ಹೊಂದಿಸಿರಿ.
             ಸಂಸ್ಥೆ                                ಮುಖ್ಯಸ್ಥರು
P) ಬ್ಲೂ ಒರಿಜನ್                          1) ರಾಬರ್ಟ ಬಿಗಿ
Q) ವರ್ಜಿನ್ ಗ್ಯಾಲಾಕ್ಸಿಕ್              2) ನಾರ್ಥೋಪ್ ಗ್ರುಮ್ಮನ್
R) ಸ್ಪೇಸ್ ಎಕ್ಸ್                          3) ಎಲಾನ್ ಮಸ್ಕ್
S) ಸ್ಕೇಲ್ ಕಾಪೋಸೈಟ್ಸ್             4) ರಿಚರ್ಡ ಬ್ರಾನ್ಸನ್
T) ಬಿಗೆಲೋ ಏರೋಸ್ಪೇಸ್           5) ಜೆಫ್ ಬೆಜೋಸ್

ಆಯ್ಕೆಗಳು
      P Q R S  T
ಎ)  1 2  3  4  5
ಬಿ)  5 4  3  1  2
ಸಿ)  5 4  3  2  1
ಡಿ)  4 5  3  2  1


ಸರಿಯಾದ ಉತ್ತರ: ಸಿ) 5 4 3 2 1 

89) ಇತ್ತೀಚೆಗೆ ನಿಧನರಾದ ಬಂಡಾಯ ಸಾಹಿತಿ ಡಾ.ಸಿದ್ಧಲಿಂಗಯ್ಯನವರ ಆತ್ಮಕಥೆ ಯಾವುದು?
ಎ) ಸಂಜೆಗಣ್ಣಿನ ಹಿನ್ನೋಟ
ಬಿ) ತೆರೆದಮನೆ
ಸಿ) ಊರು ಕೇರಿ
ಡಿ) ನನಸಾಗದ ಕನಸು 


ಸರಿಯಾದ ಉತ್ತರ: ಡಿ) ಡ್ಯಾನಿಯಲ್ ಮೆಡೋಡೆನ್ 

90) ಇತ್ತೀಚೆಗೆ ಈ ಕೆಳಗಿನ ಯಾವ ಮೂರು ರಾಷ್ಟ್ರಗಳು ICC ಯಿಂದ ಸದಸ್ಯತ್ವವನ್ನು ಪಡೆದುಕೊಂಡಿವೆ?
ಎ) ಮಂಗೋಲಿಯಾ, ತುರ್ಕಿಸ್ತಾನ & ಸ್ವೀಡನ್
ಬಿ) ಮಂಗೋಲಿಯಾ, ತಜಕಿಸ್ತಾನ & ಸ್ವಿಟ್ಜರ್ ಲ್ಯಾಂಡ್
ಸಿ) ತುರ್ಕಿಸ್ತಾನ, ಉಗಾಂಡ & ಕಿರ್ಗಿಸ್ತಾನ
ಡಿ) ಮಂಗೋಲಿಯಾ, ಹೈಟಿ & ಪೆರು


ಸರಿಯಾದ ಉತ್ತರ : ಬಿ) ಮಂಗೋಲಿಯಾ, ತಜಕಿಸ್ತಾನ & ಸ್ವಿಟ್ಜರ್ ಲ್ಯಾಂಡ್    


91) 2018 ರ ಏಪ್ರಿಲ್ ನಲ್ಲಿ ಆರಂಭವಾದ “ಸ್ಟಡಿ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಇತ್ತೀಚೆಗೆ ಯಾವುದನ್ನು ಸೇರ್ಪಡೆ ಮಾಡಲಾಗಿದೆ?
ಎ) ಯೋಗ
ಬಿ) ಇತಿಹಾಸ ವಿಷಯ
ಸಿ) ಪ್ರಾಣಿಗಳ ಅಧ್ಯಯನ
ಡಿ) ಮನೋವಿಜ್ಞಾನ


ಸರಿಯಾದ ಉತ್ತರ: ಎ) ಯೋಗ 

92) ಹೊಂದಿಸಿರಿ. (ವ್ಯಕ್ತಿಗಳು - ಹುದ್ದೆಗಳು)
           ವ್ಯಕ್ತಿಗಳು                               ಹುದ್ದೆಗಳು
P) ಪೆಡೊ ಕಾಸ್ಪಿನೋ              1. ಮಲೇಷಿಯಾದ ಪ್ರಧಾನಿ
Q) ಏರಿಯಲ್ ಹೆನ್ರಿ                2. ಜಾಂಬಿಯಾ ಅಧ್ಯಕ್ಷ
R) ಅಬ್ದುಲ್ ಶಾಹಿದ್              3. ಹೈಟಿ ಪ್ರಧಾನಿ
S) ಹಂಡೆ ಹಿಚಲೆಮಾ              4. ಪೆರು ಅಧ್ಯಕ್ಷ
T) ಇಸ್ಮಾಯಿಲ್ ಯಾಕುಬ್      5. UNO 76ನೇ ಸಾಮಾನ್ಯ ಸಭೆ ಅಧ್ಯಕ್ಷ

ಆಯ್ಕೆಗಳು :
      P  Q  R  S  T
ಎ)  5  4    3  2  1
ಬಿ)  4  3    5  2  1
ಸಿ)  1  2   3  4   5
ಡಿ)  2  3   1  4   5


ಸರಿಯಾದ ಉತ್ತರ: ಬಿ) 4 3 5 2 1 

93) ಈ ಕೆಳಗಿನ ಯಾವ ಎರಡು ಸ್ಥಳಗಳು ಭಾರತದಿಂದ ಯುನೆಸ್ಕೊ ವಿಶ್ವಪರಂಪರೆಯ ಪಟ್ಟಿಯನ್ನು ಸೇರಿವೆ?
ಎ) ಸೂರ್ಯದೇವಾಲಯ & ಪುರಿ
ಬಿ)ರಾಮಪ್ಪ ದೇವಾಲಯ & ಧೋಲವೀರ
ಸಿ) ಸೋಮನಾಥ ದೇವಾಲಯ & ಅಯೋಧ್ಯೆ
ಡಿ) ರಾಮ ಮಂದಿರ & ಅಯೋಧ್ಯೆ


ಸರಿಯಾದ ಉತ್ತರ: ಬಿ)ರಾಮಪ್ಪ ದೇವಾಲಯ & ಧೋಲವೀರ  

94) ಹೊಂದಿಸಿರಿ.
             ದಿನ                         ಆಚರಣೆ
P) ಆಗಸ್ಟ್ - 01             1. ವಿಶ್ವ ಆನೆ ದಿನ
Q) ಆಗಸ್ಟ್ - 07            2. ವಿಶ್ವ ಸಿಂಹ ದಿನ
R) ಆಗಸ್ಟ್ - 08             3. ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ ದಿನ
S) ಆಗಸ್ಟ್ - 10             4. ರಾಷ್ಟ್ರೀಯ ಕೈಮಗ್ಗ ದಿನ
T) ಆಗಸ್ಟ್ - 12             5. ವಿಶ್ವ ಲಂಗ್ ಕ್ಯಾನ್ಸರ್‌ ದಿನ

ಆಯ್ಕೆಗಳು :
      P  Q  R  S  T
ಎ)  5  4   3   1  2
ಬಿ)  5  4   2   3  1
ಸಿ)  5  4   3   2  1
ಡಿ)  4  3   2  1   5



ಸರಿಯಾದ ಉತ್ತರ: ಸಿ) 5 4 3 2 1 

95) ಭಾರತದಲ್ಲಿ 2018 ರಂತೆ 12,852 ಚಿರತೆಗಳಿದ್ದು, ಮೊದಲ ಮೂರು ಸ್ಥಾನ ಪಡೆದ ರಾಜ್ಯಗಳು ಯಾವುವು?
ಎ) ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ
ಬಿ) ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ
ಸಿ) ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ
ಡಿ) ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ 


ಸರಿಯಾದ ಉತ್ತರ : ಡಿ) ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ 

96) ಹೊಂದಿಸಿರಿ (ಸಮರಾಭ್ಯಾಸ - ದೇಶಗಳು)
      ಸಮರಾಭ್ಯಾಸ                          ದೇಶಗಳು
P) KAZIND                   1. ಭಾರತ - ಇಂಡೋನೇಷ್ಯಾ
Q) ಜೈರ್ ಅಲ್ ಬಹರ್         2. ಭಾರತ ಯುಎಇ
R) ಕೊಂಕಣ                       3. ಭಾರತ - ಬ್ರಿಟನ್
S) ಜಾಯೆದ್ ತಲ್ವಾರ್          4. ಭಾರತ ಕತಾರ್
T) CORPAT                   5. ಭಾರತ - ಕಜಕಿಸ್ತಾನ್
     ಆಯ್ಕೆಗಳು :
      P  Q  R  S  T
ಎ)  1   2   3  4  5
ಬಿ)  5   4   3  2  1
ಸಿ)  5   4   2  3  1
ಡಿ)  4   5   3  2  1


ಸರಿಯಾದ ಉತ್ತರ: ಬಿ) 5 4 3 2 1  

97) ಹೊಂದಿಸಿರಿ. (ನೇತೃತ್ವ - ಆಯೋಗ ರಚನಾ ಕಾರಣ)
                 ನೇತೃತ್ವ                     ಆಯೋಗ ರಚನಾ ಕಾರಣ
P) ಅಶೋಕ ದಳವಾಯಿ           1. ರೈತರ ಆದಾಯ ದ್ವಿಗುಣಗೊಳಿಸುವ ಕುರಿತು
Q) ಸುನೀಲ್ ಸೇಠಿ                  2. ಕೈಮಗ್ಗಗಳ ಉತ್ಪಾದನೆ & ರಫ್ತು ದ್ವಿಗುಣಗೊಳಿಸುವ ಕುರಿತು
R) ನ್ಯಾ.ಎನ್.ಕೆ.ಪಾಟೀಲ         3. ಅಪೌಷ್ಟಿಕತೆ ನಿವಾರಣೆ ಕುರಿತ ಸಲಹೆಗೆ
S) ದೇವಿ ಪ್ರಸಾದ್ ಶೆಟ್ಟಿ           4. ಕೋವಿಡ್ ಮೂರನೇ ಅಲೆ ತಡೆಯಲು

ಆಯ್ಕೆಗಳು :
     P Q R S
ಎ) 1 2 3 4
ಬಿ) 2 3 1 4
ಸಿ) 2 1 3 4
ಡಿ) 4 3 2 1


ಸರಿಯಾದ ಉತ್ತರ: ಎ) 1 2 3 4

998) ಹೊಂದಿಸಿರಿ. (ಪ್ಯಾರಾಲಿಂಪಿಕ್ಸ್ ವಿಜೇತರು - ಕ್ರೀಡೆ)
ಪ್ಯಾರಾಲಿಂಪಿಕ್ಸ್ ವಿಜೇತರು                  ಕ್ರೀಡೆ
P) ನಿಶಾದ್ ಕುಮಾರ                  1. ಏರ್ ಪಿಸ್ತೂಲ್
Q) ಅವನಿ ಲೇಖರಾ                    2. ಡಿಸ್ಕಸ್ ಥೋ
R) ಸುಮೀತ ಅಂಟಲ್                 3. ಜಾವೆಲಿನ್ ಥೋ
S) ಯೋಗೇಶ್ ಕಥೋನಿಯಾ       4. ಶೂಟಿಂಗ್
T) ಸಿಂಗರಾಜ್ ಅದಾನಾ             5. ಹೈಜಂಪ್
ಆಯ್ಕೆಗಳು :
     P Q R S T
ಎ) 1 2 3 4 5
ಬಿ) 3 4 5 2 1
ಸಿ) 5 4 3 1 2
ಡಿ) 5 4 3 2 1


ಸರಿಯಾದ ಉತ್ತರ : ಡಿ) 5 4 3 2 1  

99) ಹೇಳಿಕೆಗಳನ್ನು ಓದಿರಿ-
1. ಒರಿಸ್ಸಾ ರಾಜ್ಯವು ಹಾಕಿ ತಂಡಗಳ (ಪರುಷ & ಮಹಿಳಾ) ಪ್ರಾಯೋಜಕತ್ವವನ್ನು ಮುಂದುವರೆಸಿದೆ.
2. ಉತ್ತರ ಪ್ರದೇಶ ಕುಸ್ತಿ ಕ್ರೀಡೆ ಪ್ರಾಯೋಜಕತ್ವವನ್ನು ನೀಡುವುದಾಗಿ ಒಪ್ಪಿಕೊಂಡಿದೆ.
3. ಕರ್ನಾಟಕವು ಬಾಕ್ಸಿಂಗ್ ಕ್ರೀಡೆ ದತ್ತು ಪಡೆದಿದೆ.
ಆಯ್ಕೆಗಳು :
ಎ) 1 ಮಾತ್ರ ಸರಿ
ಬಿ) 1 & 2 ಮಾತ್ರ ಸರಿ
ಸಿ) 2 & 3 ಮಾತ್ರ ಸರಿ
ಡಿ) ಮೇಲಿನ ಎಲ್ಲವೂ ಸರಿ


ಸರಿಯಾದ ಉತ್ತರ : ಸಿ) 2 & 3 ಮಾತ್ರ ಸರಿ

100) ಹೇಳಿಕೆಗಳನ್ನು ಓದಿರಿ-
1. ಬೀದರ್ ಜಿಲ್ಲೆಯು PM ಫಸಲು ಭೀಮಾ ಯೋಜನೆಯಲ್ಲಿ ರಾಜ್ಯದಲ್ಲಿ ಸತತ 6ನೇ ವರ್ಷವು ಪ್ರಥಮ ಸ್ಥಾನದಲ್ಲಿದೆ.
2. ಉಡುಪಿ ಸಕಾಲ ಯೋಜನೆಯಲ್ಲಿ ಮೊದಲ ಸ್ಥಾನದಲ್ಲಿದೆ.
3. ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭವಾಗಲಿದೆ.
ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ.
A. 1 & 2
B. 1 & 3
C. 2 & 3
D. ಮೇಲಿನ ಎಲ್ಲವೂ


ಸರಿಯಾದ ಉತ್ತರ: D. ಮೇಲಿನ ಎಲ್ಲವೂ  

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

ಮಾಹಿತಿ ಸೌಜನ್ಯ : Chiguru Coaching Center, Dharwad.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area