ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Science Question Answers in Kannada for All Competitive Exams-01

Daily Top-10 General Science Question Answers in Kannada for All Competitive Exams-01


Daily Top-10 General Science Question Answers in Kannada for All Competitive Exams-01





ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು"

💥💥💥💥




1. ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ಈ ಕೆಳಗಿನವುಗಳಲ್ಲಿ ಯಾವುದು ಬದಲಾಗುವುದಿಲ್ಲ?
ಎ) ಆವರ್ತನ
ಬಿ) ವಕ್ರೀಭವನ ಸೂಚ್ಯಂಕ
ಸಿ) ವೇಗ
ಡಿ) ತರಂಗಾಂತರ


ಸರಿಯಾದ ಉತ್ತರ: ಎ) ಆವರ್ತನ



2. ಒಂದು “ಕೋಲಂಬ್” ಚಾರ್ಜ್ ನಲ್ಲಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ ಎಷ್ಟು?
ಎ) 6.25 x 1017
ಬಿ) 6.25 X 1018
ಸಿ) 6.25 X 1019
ಡಿ) 1.6 x 1018


ಸರಿಯಾದ ಉತ್ತರ: ಬಿ) 6.25 X 1018

3. ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಸಕ್ರಿಯ ಲೋಹವಾಗಿದೆ?
ಎ) ಮೆಗ್ನಿಷಿಯಂ
ಬಿ) ಸೋಡಿಯಂ
ಸಿ) ರುಬಿಡಿಯಂ
ಡಿ) ಲೀಥಿಯಂ


 ಸರಿಯಾದ ಉತ್ತರ: ಸಿ) ರುಬಿಡಿಯಂ



4. ವಾಹಕದ ಪ್ರತಿರೋಧವು ಈ ಕೆಳಗಿನ ಯಾವ ಅಂಶದ/ಗಳ ಮೇಲೆ ಅವಲಂಬಿತವಾಗಿರುತ್ತದೆ?
ಎ) ಉದ್ದ
ಬಿ) ತಾಪಮಾನ
ಸಿ) ವಸ್ತುವಿನ ಲಕ್ಷಣ
ಡಿ) ಮೇಲಿನ ಎಲ್ಲವೂ


ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ


5. ಈ ಕೆಳಗಿನವುಗಳಲ್ಲಿ ಯಾವುದು “ಪೆರೋ ಮಾಗ್ನೆಟಿಕ್ ವಸ್ತುಗಳಿಗೆ ಉದಾಹರಣೆಯಾಗಿದೆ/ವೆ?
1) ಪ್ಲಾಟಿನಂ
2) ಕಬ್ಬಿಣ
3) ನಿಕ್ಕಲ್
4) ಮೆಗ್ನಿಷಿಯಂ
ಎ) 1 ಮತ್ತು 4
ಬಿ) 1 ಮತ್ತು 2
ಸಿ) 2 ಮತ್ತು 3
ಡಿ) 2 ಮತ್ತು 4


ಸರಿಯಾದ ಉತ್ತರ: ಸಿ) 2 ಮತ್ತು 3



6. ರಕ್ತದ ಪ್ಲಾಸ್ಮಾದಲ್ಲಿರುವ ಬೃಹತ್ ಪ್ರಮಾಣದ ಧಾತು ಯಾವುದು?
ಎ) ಸೋಡಿಯಂ
ಬಿ) ಮೆಗ್ನಿಷಿಯಂ
ಸಿ) ಕೋಮಿಯಂ
ಡಿ) ಪೊಟ್ಯಾಷಿಯಂ

ಸರಿಯಾದ ಉತ್ತರ: ಎ) ಸೋಡಿಯಂ



7. ಒಂದೇ ಸಂಖ್ಯೆಯ ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಹೊಂದಿರುವ ಆದರೆ ವಿಭಿನ್ನ ಸಂಖ್ಯೆ ನ್ಯೂಟ್ರಾನ್‌ಗಳ ಹೊಂದಿರುವ ಧಾತುಗಳಿಗೆ ಎನ್ನುವರು.
ಎ) ಐಸೋಟೋಪ್‌ಗಳು
ಬಿ) ಐಸೋಮರ್‌ಗಳು
ಸಿ) ಐಸೋಬಾರ್‌ಗಳು
ಡಿ) ಯಾವುದೂ ಸರಿಯಾಗಿಲ್ಲ


ಸರಿಯಾದ ಉತ್ತರ: ಎ) ಐಸೋಟೋಪ್‌ಗಳು




 8. ಒಂದು ಲಿಫ್ಟ್ ವೇಗವರ್ಧನೆಯೊಂದಿಗೆ ಏರುತ್ತಿದ್ದರೆ, ದೇಹದ ಸ್ಪಷ್ಟ ತೂಕದಲ್ಲಿ ಯಾವ ಬದಲಾವಣೆಯಾಗುತ್ತದೆ?
ಎ) ನಿಜವಾದ ತೂಕಕ್ಕೆ ಸಮ
ಬಿ) ನಿಜವಾದ ತೂಕಕ್ಕಿಂತ ಕಡಿಮೆ
ಸಿ) ನಿಜವಾದ ತೂಕಕ್ಕಿಂತ ಹೆಚ್ಚು
ಡಿ) ಮೇಲಿನ ಎಲ್ಲವೂ


ಸರಿಯಾದ ಉತ್ತರ: ಸಿ) ನಿಜವಾದ ತೂಕಕ್ಕಿಂತ ಹೆಚ್ಚು



9. ದ್ವಿದಳ ಧಾನ್ಯಗಳು ಈ ಕೆಳಗಿನ ಯಾವುದರ ಉತ್ತಮ ಮೂಲವಾಗಿವೆ?
ಎ) ಕಾರ್ಬೋಹೈಡ್ರೆಟ್‌ಗಳು
ಬಿ) ಜೀವಸತ್ವಗಳು
ಸಿ) ಪ್ರೋಟೀನ್‌ಗಳು
ಡಿ) ಕೊಬ್ಬುಗಳು


ಸರಿಯಾದ ಉತ್ತರ: ಸಿ) ಪ್ರೋಟೀನ್‌ಗಳು 



10. ಭಾರತದಲ್ಲಿ ಅತಿ ಹೆಚ್ಚು ಗ್ರಾಮೀಣ ಬ್ಯಾಂಕ್‌ಗಳನ್ನು ಹೊಂದಿರುವ ರಾಜ್ಯ ಯಾವುದು?
ಎ) ಬಿಹಾರ
ಬಿ) ಕರ್ನಾಟಕ
ಸಿ) ಪಶ್ಚಿಮ ಬಂಗಾಳ
ಡಿ) ಉತ್ತರ ಪ್ರದೇಶ


ಸರಿಯಾದ ಉತ್ತರ: ಡಿ) ಉತ್ತರ ಪ್ರದೇಶ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area