Top-100 General Knowledge (GK) Question Answers in Kannada for All Competitive Exams-05
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ(GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.
1, ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ ?
ಎ) ಪಾಳಿ
ಬಿ) ಪ್ರಾಕೃತ
ಸಿ) ಅರೆಬಿಕ್
ಡಿ) ಸಂಸ್ಕೃತ
ಸರಿಯಾದ ಉತ್ತರ: ಎ) ಪಾಳಿ
2. 'ವಿಷ್ಣು ಪುರಾಣ'ವು ಈ ಕೆಳಗಿನ ಯಾವ ಸಾಮ್ರಾಜ್ಯದ ಬಗ್ಗೆ ತಿಳಿಸುತ್ತದೆ ?
ಎ) ಗುಪ್ತರು
ಬಿ) ಮೌರ್ಯರು
ಸಿ) ಶಾತವಾಹನರು
ಡಿ) ವರ್ಧನರು
ಸರಿಯಾದ ಉತ್ತರ: ಬಿ) ಮೌರ್ಯರು
3. ಭಾರತದ ಮೇಲೆ ದಾಳಿ ಮಾಡಿದ ಮೊದಲ ವಿದೇಶಿಗರು ಯಾರು ?
ಎ) ಅರಬ್ಬರು
ಬಿ) ಗ್ರೀಕರು
ಸಿ) ಪರ್ಶಿಯನ್ನರು
ಡಿ) ಕುಶಾನರು
ಸರಿಯಾದ ಉತ್ತರ : ಸಿ) ಪರ್ಶಿಯನ್ನರು
4. ಚೀನಿಯರಿಗಾಗಿ ಮೃಗಶಿಕವನದಲ್ಲಿ ಒಂದು ಬೌದ್ಧ ಸಂಘ ರಾಮವನ್ನು ನಿರ್ಮಿಸಿದ ಗುಪ್ತರ ದೊರೆ ಯಾರು ?
ಎ) ಸಮುದ್ರಗುಪ್ತ
ಬಿ) ಚಂದ್ರಗುಪ್ತ-II
ಸಿ) ಶ್ರೀಗುಪ್ತ
ಡಿ) ಕುಮಾರಗುಪ್ತ
ಸರಿಯಾದ ಉತ್ತರ : ಸಿ) ಶ್ರೀಗುಪ್ತ
5. ಕಿತಾಬ್-ಉರ್-ರಹಲಾ ಎಂಬ ಕೃತಿಯನ್ನು ರಚಿಸಿದವರು ಯಾರು ?
ಎ) ಅಮೀರಖುಸ್ತು
ಬಿ) ಬರೌನಿ
ಸಿ) ಅಬುಲ್ ಫಜಲ್
ಡಿ) ಇಬನ್ ಬತೂತಾ
ಸರಿಯಾದ ಉತ್ತರ: ಡಿ) ಇಬನ್ ಬತೂತಾ
6. ಎವಾಪೊರೈಟ್ಸ್ (Evaporites) ಎಂದರೆ ?
ಎ) ಒಂದು ಶಿಲೆ
ಬಿ) ಒಂದು ಉಲ್ಕಾಶಿಲೆ
ಸಿ) ಒಂದು ಉಪ್ಪು ನೀರಿನ ಫ್ಯಾನ್
ಡಿ) ಒಂದು ಬಾಷ್ಪಮಾಪಕ
ಸರಿಯಾದ ಉತ್ತರ: ಎ) ಒಂದು ಶಿಲೆ
7. ವ್ಯಾಲೆಸ್ ಲೈನ್ ಈ ಕೆಳಗಿನ ಯಾವ ಪರಿಸರ ವಲಯವನ್ನು ಬೇರ್ಪಡಿಸುತ್ತದೆ ?
ಎ) ಏಷ್ಯಾ & ಆಫ್ರಿಕಾ
ಬಿ) ಏಷ್ಯಾ & ಯೂರೋಪ್
ಸಿ) ಏಷ್ಯಾ & ಆಸ್ಟ್ರೇಲಿಯಾ
ಡಿ) ಆಸ್ಟ್ರೇಲಿಯಾ & ನ್ಯೂಜಿಲೆಂಡ್
ಸರಿಯಾದ ಉತ್ತರ: ಸಿ) ಏಷ್ಯಾ & ಆಸ್ಟ್ರೇಲಿಯಾ
8. ವಿಕ್ಟೋರಿಯಾ ಸರೋವರವನ್ನು ಈ ಕೆಳಗಿನ ಯಾವ ದೇಶ ಸುತ್ತುವರೆದಿಲ್ಲ ?
ಎ) ಉಗಾಂಡಾ
ಬಿ) ರ್ವಾಂಡಾ (ರವಾಂಡಾ)
ಸಿ) ಕಿನ್ಯಾ
ಸಿ) ತಾಂಜೇನಿಯಾ
ಸರಿಯಾದ ಉತ್ತರ : ಬಿ) ರ್ವಾಂಡಾ (ರವಾಂಡಾ)
9. ಮಿಥೇನ್ ಅನಿಲವು ಯಾವ ಗ್ರಹದ ನೀಲಿಬಣ್ಣಕ್ಕೆ ಕಾರಣವಾಗಿದೆ?
ಎ) ಶುಕ್ರ
ಬಿ) ಶನಿ
ಸಿ) ಯುರೇನಸ್
ಡಿ) ನೆಪ್ಚೂನ್
ಸರಿಯಾದ ಉತ್ತರ : ಡಿ) ನೆಪ್ಚೂನ್
10 ಕಾಳಮ್ಮವಾಡಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ?
ಎ) ಪಂಚಗಂಗಾ
ಬಿ) ಮಹದಾಯಿ
ಸಿ) ದೂದ್ ಗಂಗಾ
ಡಿ) ಗೋದಾವರಿ
ಸರಿಯಾದ ಉತ್ತರ : ಸಿ) ದೂದ್ ಗಂಗಾ
11. ಭಾರತ ಸಂವಿಧಾನದ 371-G, ವಿಧಿಯಲ್ಲಿರುವ ವಿಶೇಷ ನಿಬಂಧನೆಗಳು ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
ಎ) ಗೋವಾ
ಬಿ) ಜಾರ್ಖಂಡ್
ಸಿ) ಮಿಜೋರಾಂ
ಡಿ) ನಾಗಾಲ್ಯಾಂಡ್
ಸರಿಯಾದ ಉತ್ತರ : ಸಿ) ಮಿಜೋರಾಂ
12. ಸಂವಿಧಾನದ ಯಾವ ವಿಧಿಯು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ ?
ಎ) 25ನೇ ವಿಧಿ
ಬಿ) 26ನೇ ವಿಧಿ
ಸಿ) 27ನೇ ವಿಧಿ
ಡಿ) 28ನೇ ವಿಧಿ
ಸರಿಯಾದ ಉತ್ತರ: ಬಿ) 26ನೇ ವಿಧಿ
13. ಹೊಸ ಲೋಕಸಭೆಯನ್ನು ಆಯ್ಕೆ ಮಾಡಿದ ನಂತರ
ಅಸ್ತಿತ್ವದಲ್ಲಿರುವ ಲೋಕಸಭೆಯ ಕೊನೆಯ ಅಧಿವೇಶನವನ್ನು ಏನೆಂದು ಕರೆಯಲಾಗುತ್ತದೆ ?
ಎ) Under Duck Session
ಬಿ) Outer Duck Session
ಸಿ) Lame Duck Session
ಡಿ) None of above
ಸರಿಯಾದ ಉತ್ತರ : ಸಿ) Lame Duck Session
14. ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ ?
ಎ) ರಾಜ್ಯಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮೊದಲು ಮಂಡಿಸುವಂತಿಲ್ಲ
ಬಿ) ರಾಜ್ಯ ಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ
ಸಿ) ರಾಜ್ಯಸಭೆಗೆ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಅಂಗೀಕರಿಸುವ ಅಧಿಕಾರವಿಲ್ಲ
ಡಿ) ರಾಜ್ಯಸಭೆಗೆ ಹಣಕಾಸಿನ ಮಸೂದೆಗೆ ಶಿಫಾರಸ್ಸು ಮಾಡುವ ಅಧಿಕಾರ ಇದೆ.
ಸರಿಯಾದ ಉತ್ತರ : ಬಿ) ರಾಜ್ಯ ಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ
15. ತನ್ನ ಹುದ್ದೆಯನ್ನು ತಪ್ಪಾಗಿ ಮತ್ತು ಕಾನೂನು ಬಾಹೀರವಾಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸುವ ರಿಟ್ ?
ಎ) ಹೆಬಿಯಸ್ ಕಾರ್ಪಸ್
ಬಿ) ಮ್ಯಾಂಡಮಸ್
ಸಿ) ಸರ್ಷಿಯೋರಾರಿ
ಡಿ) ಕೋ-ವಾರಂಟ್
ಸರಿಯಾದ ಉತ್ತರ : ಡಿ) ಕೋ-ವಾರಂಟ್
16. ಸಾಮಾನ್ಯವಾಗಿ ಮಾನವನ ರಕ್ತವು ?
ಎ) ಕ್ಷಾರಿಯ
ಬಿ) ಆಮೀಯ
ಸಿ) ತಟಸ್ಥ
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ : ಎ) ಕ್ಷಾರಿಯ
17. ಸಿಸ್ಟೈಟಿಸ್ ಎಂಬ ಸೋಂಕು ಯಾವ ಅಂಗಕ್ಕೆ ಸಂಬಂಧಿಸಿದೆ ?
ಎ) ಮೂತ್ರಕೋಶ
ಬಿ) ಲಿವರ್
ಸಿ) ಪ್ಯಾಂಕ್ರಿಯಾಸ್
ಡಿ) ಶ್ವಾಸಕೋಶ
ಸರಿಯಾದ ಉತ್ತರ: ಎ) ಮೂತ್ರಕೋಶ
18. ಪರಮಣುವಿನ ರಾಸಾಯನಿಕ ವರ್ತನೆಯು ಯಾವುದನ್ನು ಅವಲಂಬಿಸಿರುತ್ತದೆ ?
ಎ) ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನಗಳ ಸಂಖ್ಯೆ
ಬಿ) ಅದರ ದ್ರವ್ಯರಾಶಿಯ ಸಂಖ್ಯೆ
ಸಿ) ನ್ಯೂಕ್ಲಿಯಸ್‌ನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ
40. ಭಾರತದ ಸಂವಿಧಾನದ ಪ್ರಕಾರ ಕೆಳಗಿನವುಗಳಲ್ಲಿ ಯಾವುದು ದೇಶದ ಆಡಳಿತಕ್ಕೆ ಆಧಾರವಾಗಿದೆ ?
ಎ) ಮೂಲಭೂತ ಹಕ್ಕುಗಳು
ಬಿ) ಮೂಲಭೂತ ಕರ್ತವ್ಯಗಳು
ಸಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು
ಡಿ) ಮೂಲಭೂತ ಹಕ್ಕುಗಳು & ಮೂಲಭೂತ ಕರ್ತವ್ಯಗಳು
ಸರಿಯಾದ ಉತ್ತರ: ಸಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು
41. ಕೇಂದ್ರ ಹಾಗೂ ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಸುಪ್ರಿಂ ಕೋರ್ಟ್‌ನ ಅಧಿಕಾರ ಈ ವ್ಯಾಪ್ತಿಗೆ ಸಂಬಂಧಿಸಿದ್ದು
ಎ) ಸಲಹಾ ಅಧಿಕಾರ ವ್ಯಾಪ್ತಿ
ಬಿ) ಮೂಲ ಅಧಿಕಾರ ವ್ಯಾಪ್ತಿ
ಸಿ) ಅಫೀಲು ಅಧಿಕಾರ ವ್ಯಾಪ್ತಿ
ಡಿ) ಸಂವಿಧಾನಿಕ ಅಧಿಕಾರ ವ್ಯಾಪ್ತಿ
ಸರಿಯಾದ ಉತ್ತರ: ಬಿ) ಮೂಲ ಅಧಿಕಾರ ವ್ಯಾಪ್ತಿ
42. ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು ?
ಎ) 1/4 ಭಾಗ
ಬಿ) 1/2 ಭಾಗ
ಸಿ) 1/3 ಭಾಗ
ಡಿ) 1/6 ಭಾಗ
ಸರಿಯಾದ ಉತ್ತರ: ಸಿ) 1/3 ಭಾಗ
43. ದೆಹಲಿಗೆ ರಾಜ್ಯದ ಸ್ಥಾನಮಾನವನ್ನು ನೀಡಲಾದ ವರ್ಷ ಯಾವುದು ?
ಎ) 1993
ಬಿ) 1994
ಸಿ) 1995
ಡಿ) 1996
ಸರಿಯಾದ ಉತ್ತರ: ಎ) 1993
44. ಸಂವಿಧಾನದ ಯಾವ ಅನುಚ್ಛೇಧವು ಅಂತಾರಾಷ್ಟ್ರೀಯ ಕೌಲುಗಳು, ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡುವ ಅಧಿಕಾರ ಸಂಸತ್ತಿಗಿರುವುದನ್ನು ಪ್ರತಿಬಿಂಬಿಸುತ್ತದೆ.
ಎ) ಅನುಚ್ಛೇಧ 372 (1)
ಬಿ) ಅನುಚ್ಛೇಧ 114 (1)
ಸಿ) ಅನುಚ್ಛೇದ 286 (1)
ಡಿ) ಅನುಚ್ಛೇಧ 253
ಸರಿಯಾದ ಉತ್ತರ : ಡಿ) ಅನುಚ್ಛೇಧ 253
45. ಸಂಸತ್ ಸದಸ್ಯರ ಅನರ್ಹತೆಯ ವ್ಯಾಜ್ಯವು ಇವರ ಮುಂದೆ ಮಂಡಿಸಲಾಗುತ್ತದೆ ?
ಎ) ಚುನಾವಣಾ ಆಯೋಗ
ಬಿ) ಭಾರತದ ಸರ್ವೋಚ್ಛ ನ್ಯಾಯಾಲಯ
ಸಿ) ಲೋಕಸಭಾ ಸ್ಪೀಕರ್
ಡಿ) ರಾಷ್ಟ್ರಪತಿ
ಸರಿಯಾದ ಉತ್ತರ : ಸಿ) ಲೋಕಸಭಾ ಸ್ಪೀಕರ್
46. ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತೀ ಸೂಕ್ಷ ನ್ಯಾನೋ ಕಣ ಯಾವುದು ?
ಎ) ವಜ್ರ
ಬಿ) ಗ್ರಾಫೈಟ್
ಸಿ) ಪುಲರೀನ್
ಡಿ) ಇಂಗಾಲ ನ್ಯಾನೋ ಟ್ಯೂಬ್‌ಗಳು
ಸರಿಯಾದ ಉತ್ತರ: ಸಿ) ಪುಲರೀನ್
47. ಕೆಳಗಿನ ಯಾವುದು ಗಾಜನ್ನು ಕತ್ತರಿಸಲು ಬಳಸಲಾಗುತ್ತದೆ?
ಎ) ಸಿಲಿಕಾನ್ ಡೈಆಕ್ಸೆಡ್
ಬಿ) ಸಿಲಿಕಾನ್
ಸಿ) ಸಿಲಿಕಾನ್ ಹೈಡ್ರಾಕ್ಸೆಡ್
ಡಿ) ಸಿಲಿಕಾನ್ ಕಾರ್ಬೈಡ್
ಸರಿಯಾದ ಉತ್ತರ: ಡಿ) ಸಿಲಿಕಾನ್ ಕಾರ್ಬೈಡ್
48 ಬೆಸುಗೆಗಾರರು ಕನ್ನಡಕ ಅಥವಾ ಮುಖವಾಡವನ್ನೇಕೆ ಧರಿಸುತ್ತಾರೆ ?
ಎ) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು
ಬಿ) ಕಣ್ಣುಗಳನ್ನು ಅವಗೆಂಪು ಕಿರಣಗಳಿಂದ ರಕ್ಷಿಸಲು
ಸಿ) ಕಣ್ಣುಗಳನ್ನು ಸೂಕ್ಷ್ಮ ತರಂಗದಿಂದ ರಕ್ಷಿಸಲು
ಡಿ) ಕಣ್ಣುಗಳನ್ನು ಗಾಮಾ ಕಿರಣಗಳಿಂದ ರಕ್ಷಿಸಲು
ಸರಿಯಾದ ಉತ್ತರ : ಎ) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು
49. ಸ್ನಾಯುಗಳ ಆಯಾಸವು ಈ ಕೆಳಗಿನ ಯಾವುದರ ಶೇಖರಣೆಯಿಂದ ಉಂಟಾಗುತ್ತದೆ ?
ಎ) ಪೈಗುವಿಕ್ ಆಮ್ಲ
ಬಿ) ಆಸಿಟಿಕ್ ಆಮ್ಲ
ಸಿ) ಲ್ಯಾಕ್ಟಿಕ್ ಆಮ್ಲ
ಡಿ) ಯೂರಿಕ್ ಆಮ್ಲ
ಸರಿಯಾದ ಉತ್ತರ: ಸಿ) ಲ್ಯಾಕ್ಟಿಕ್ ಆಮ್ಲ
50. ಸಸ್ಯಗಳಿಗೆ ಆಹಾರವು ಈ ಮೂಲಕ ಸರಬರಾಜಾಗುತ್ತದೆ
ಎ) ಕಾರ್ಟೆಕ್
ಬಿ) ಎಪಿಡರ್ಮಿಸ್
ಸಿ) ಕೈಲಮ್
ಡಿ) ಪ್ಲೇಯಮ್
ಸರಿಯಾದ ಉತ್ತರ: ಡಿ) ಪ್ಲೇಯಮ್
51. ಸರಣಿ ಪೂರ್ಣಗೊಳಿಸಿ 3, 7, 16, 35___
ಎ) 93
ಬಿ) 68
ಸಿ) 74
ಡಿ) 55
ಸರಿಯಾದ ಉತ್ತರ: ಸಿ) 74
52. 2010ರಲ್ಲಿ ಕ್ರಿಸ್‌ಮಸ್ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು. ಹಾಗಾದರೆ ಅದೇ ತಿಂಗಳಿನ 2ನೇ ತಾರೀಖು ಯಾವ ವಾರ ?
ಎ) ರವಿವಾರ
ಬಿ) ಮಂಗಳವಾರ
ಸಿ) ಗುರುವಾರ
ಡಿ) ಶನಿವಾರ
ಸರಿಯಾದ ಉತ್ತರ: ಎ) ರವಿವಾರ
53. ಪೂರ್ವಕ್ಕೆ ಮುಖ ಮಾಡಿ ಕುಳಿತಿರುವ ಒಂದು ಮಗು ಚೆಂಡು ಹಿಡಿಯುವ ಪ್ರಯತ್ನದಲ್ಲಿ ಒಮ್ಮೆ ಬಲಕ್ಕೆ, ನಂತರ ಬಲಕ್ಕೆ ಮತ್ತೊಮ್ಮೆ ಎಡಕ್ಕೆ ಮತ್ತೆ ಎಡಕ್ಕೆ ಕೊನೆಯಲ್ಲಿ ಬಲಕ್ಕೆ ತಿರುಗಿ ಚಂಡು ಹಿಡಿಯುವಲ್ಲಿ ಯಶಸ್ವಿಯಾಯಿತು. ಮಗು ಈಗ ಯಾವ ದಿಕ್ಕಿನ ಕಡೆ ಮುಖ ಮಾಡಿದೆ ?
ಎ) ದಕ್ಷಿಣ
ಬಿ) ಉತ್ತರ
ಸಿ) ಪೂರ್ವ
ಡಿ) ಪಶ್ಚಿಮ
ಸರಿಯಾದ ಉತ್ತರ: ಎ) ದಕ್ಷಿಣ
54. ಒಂದು ಸಾಲಿನಲ್ಲಿ 56 ಜನ ವಿದ್ಯಾರ್ಥಿಗಳಿದ್ದಾರೆ. ರಾಜು ಆ ಸಾಲಿನ ಕೊನೆಯಿಂದ 23ನೇ ಸ್ಥಾನದಲ್ಲಿದ್ದಾನೆ. ಹಾಗಾದರೆ ಮೇಲಿನಿಂದ ಆತನ ಸ್ಥಾನವೆಷ್ಟು ?
ಎ) 23
ಬಿ) 44
ಸಿ) 33
ಡಿ) 34
ಸರಿಯಾದ ಉತ್ತರ: ಡಿ) 34
55. ಅಮರ ಒಂದು ಕೆಲಸವನ್ನು 20 ದಿನಗಳಲ್ಲಿ, ರಾಜು ಅದೇ ಕೆಲಸವನ್ನು 30 ದಿನಗಳಲ್ಲಿ ಹಾಗೂ ನವೀನ ಅದೇ ಕೆಲಸವನ್ನು 60 ದಿನಗಳಲ್ಲಿ ಮಾಡಬಲ್ಲನು. ಹಾಗಾದರೆ ಅಮರ, ರಾಜು ಮತ್ತು ನವೀನ ಒಟ್ಟಿಗೆ ಸೇರಿ ಎಷ್ಟು ದಿನಗಳಲ್ಲಿ ಅದೇ ಕೆಲಸವನ್ನು ಮಾಡಬಲ್ಲರು ?
ಎ) 20 ದಿನ
ಬಿ) 25 ದಿನ
ಸಿ) 10 ದಿನ
ಡಿ) 15 ದಿನ
ಸರಿಯಾದ ಉತ್ತರ : ಎ) ಇದು ಹಡಗುಗಳ ಮೇಲೆ ನಿಗಾ ಇಡುವುದಾಗಿದೆ
56. ಒಂದು ತರಗತಿಯಲ್ಲಿರುವ 12 ವಿದ್ಯಾರ್ಥಿಗಳ ಸರಾಸರಿ ವಯಸ್ಸು 13 ವರ್ಷ ಆ ವಿದ್ಯಾರ್ಥಿಗಳೊಂದಿಗೆ ಒಬ್ಬ ಉಪನ್ಯಾಸಕರು ಬಂದು ಸೇರಿದರೆ ಸರಾಸರಿಯಲ್ಲಿ 1 ವರ್ಷ ಹೆಚ್ಚಾಗುತ್ತದೆ. ಹಾಗಾದರೆ ಬಂದು ಸೇರಿದ ಉಪನ್ಯಾಸಕರ ವಯಸ್ಸು ಎಷ್ಟು ?
ಎ) 52
ಬಿ) 84
ಸಿ) 26
ಡಿ) 32
ಸರಿಯಾದ ಉತ್ತರ:ಸಿ) 26
57. 400 ಮೀಟರ್ ಉದ್ದದ ಒಂದು ರೈಲು ಪ್ರತಿ ಗಂಟೆಗೆ 90 ಕಿ.ಮೀ. ವೇಗದಂತೆ ಕ್ರಮಿಸುತ್ತದೆ. ಹಾಗಾದರೆ ನಿಂತಿರುವ ಒಬ್ಬ ವ್ಯಕ್ತಿಯನ್ನು ದಾಟಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ. ?
ಎ) 25 ಸೆಕೆಂಡ್
ಬಿ) 16 ಸೆಕೆಂಡ್
ಸಿ) 40 ಸೆಕೆಂಡ್
ಡಿ) 30 ಸೆಕೆಂಡ್
ಸರಿಯಾದ ಉತ್ತರ: ಬಿ) 16 ಸೆಕೆಂಡ್
58. 6 ಗಂಟೆ 50 ನಿಮಿಷವಾಗಿರುವ ಒಂದು ಗಡಿಯಾರವನ್ನು ಕನ್ನಡಿಯ ಮುಂದೆ ಹಿಡಿದಾಗ ಕನ್ನಡಿಯಲ್ಲಿ ಸಮಯ ಎಷ್ಟಾದಂತೆ ಕಂಡುಬರುತ್ತದೆ ?
ಎ) 5 ಗಂಟೆ 10 ನಿಮಿಷ
ಬಿ) 12 ಗಂಟೆ 50 ನಿಮಿಷ
ಸಿ) 1 ಗಂಟೆ 10 ನಿಮಿಷ
ಡಿ) 10 ಗಂಟೆ 5 ನಿಮಿಷ
ಸರಿಯಾದ ಉತ್ತರ: ಎ) 5 ಗಂಟೆ 10 ನಿಮಿಷ
59. DELHI ಎಂಬ ಪದದಲ್ಲಿರುವ ಎಲ್ಲಾ ಅಕ್ಷರಗಳ ಕ್ರಮ ಯೋಜನೆ ಎಷ್ಟು ?
No comments:
Post a Comment
If you have any doubts please let me know