ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-09

Daily Top-10 General Knowledge Question Answers in Kannada for All Competitive Exams-09


Daily Top-10 General Knowledge Question Answers in Kannada for All Competitive Exams-01

💥💥💥💥




01. ಅತೀ ಸೂಕ್ಷ್ಮ ಕಣಗಳಿಂದ ಕೂಡಿರುವ ಮಣ್ಣು ಯಾವುದು?
1) ಲ್ಯಾಟರೈಟ್
2) ಕೆಂಪು
3) ಕಪ್ಪು
4) ಮೆಕ್ಕಲು 


ಸರಿಯಾದ ಉತ್ತರ: ಡಿ) ಮೆಕ್ಕಲು  

02. ಗ್ರಾನೈಟ್ ಅಥವಾ ಸೀಸ್ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗುವ ಮಣ್ಣು ಯಾವುದು?
1) ಲ್ಯಾಟ್‌ರೈಟ್
2) ಕೆಂಪು
3) ಕಪ್ಪು
4) ಮರುಭೂಮಿಯ ಮಣ್ಣು


ಸರಿಯಾದ ಉತ್ತರ: ಬಿ) ಕೆಂಪು 

03. 'ಬಾಸುಮತಿ ಅಕ್ಕಿ'ಯ ರಫಿನಲ್ಲಿ ಭಾರತ ಪ್ರಪಂಚದಲ್ಲೇ ಎಷ್ಟನೇ ಸ್ಥಾನದಲ್ಲಿದೆ?
1) 2ನೇ ಸ್ಥಾನ
2) 1ನೇ ಸ್ಥಾನ
3) 4ನೇ ಸ್ಥಾನ
4) 3ನೇ ಸ್ಥಾನ


ಸರಿಯಾದ ಉತ್ತರ: 2) 1ನೇ ಸ್ಥಾನ

04. ಭಾರತೀಯ ರಬ್ಬರ್‌ ಸಂಶೋಧನಾ ಸಂಸ್ಥೆ ಇರುವ ರಾಜ್ಯ
1) ಕರ್ನಾಟಕ
2) ಒಡಿಶಾ
3) ಮಹಾರಾಷ್ಟ್ರ
4) ಕೇರಳ 


ಸರಿಯಾದ ಉತ್ತರ: 4) ಕೇರಳ  

05.1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು
1) ಡೇವಿಡ್ ರಿಕಾರ್ಡೊ
2) ಅಮರ್ತ್ಯಸೇನ್
3) ಮಹಬೂಬ್ ಉಲ್‌ಹಕ್
4) ಲ್ಯಾಗ್ನರ್ ಫಿಶ್


ಸರಿಯಾದ ಉತ್ತರ: 3) ಮಹಬೂಬ್ ಉಲ್‌ಹಕ್

06. 14ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
1) ವಿಜಯ್ ಕೇಲ್ಕರ್
2) ವೈ. ವಿ. ರೆಡ್ಡಿ
3) ಸಿ. ರಂಗರಾಜನ್
4) ಡಿ ಸುಬ್ಬಾರಾವ್


ಸರಿಯಾದ ಉತ್ತರ: 2) ವೈ. ವಿ. ರೆಡ್ಡಿ 

07. ಕರ್ನಾಟಕದ ಎಷ್ಟು ಜಿಲ್ಲೆಗಳಲ್ಲಿ ಪ್ರಪ್ರಥಮವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದಿತು?
1) 5 ಜಿಲ್ಲೆಗಳು
2) 4 ಜಿಲ್ಲೆಗಳು
3) 8 ಜಿಲ್ಲೆಗಳು
4) 6 ಜಿಲ್ಲೆಗಳು


ಸರಿಯಾದ ಉತ್ತರ: 1) 5 ಜಿಲ್ಲೆಗಳು

08. ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿದ ಆದರೆ ಕಡಿಮೆ ಆರ್ಥಿಕ ಬೆಳವಣಿಗೆಯನ್ನು ಹೊಂದಿರುವ ರಾಜ್ಯ
1) ರಾಜಸ್ಥಾನ
2) ಕೇರಳ
3) ಪಶ್ಚಿಮ ಬಂಗಾಳ
4) ಬಿಹಾರ


ಸರಿಯಾದ ಉತ್ತರ: 2) ಕೇರಳ

09. ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಸಹಕಾರಿ ಚಳವಳಿ ಯಾವ ರಾಷ್ಟ್ರದಲ್ಲಿ ಆರಂಭವಾಯಿತು?
1) ರಷ್ಯಾ
2) ಚೀನಾ
3) ಇಂಗ್ಲೆಂಡ್
4) ಭಾರತ


ಸರಿಯಾದ ಉತ್ತರ: 3) ಇಂಗ್ಲೆಂಡ್

10. ಈ ಕೆಳಗಿನ ವಿಷಕಾರಿಯಲ್ಲದ ಅನಿಲಗಳಲ್ಲಿ ಹಣ್ಣನ್ನು ಪಕ್ವವಾಗುವ ಕಿಣ್ವಗಳ ರಚನೆಗೆ ಯಾವುದು ಸಹಾಯ ಮಾಡುತ್ತದೆ?
1) ಆ್ಯಸಿಟಲಿನ್
2) ಈಥೇನ್
3) ಮಿಥೇನ್
4) ಕಾರ್ಬನ್ ಡೈ ಆಕ್ಸೆಡ್


ಸರಿಯಾದ ಉತ್ತರ: 1) ಆ್ಯಸಿಟಲಿನ್ 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area