ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-01

Daily Top-10 General Knowledge Question Answers in Kannada for All Competitive Exams-01


Daily Top-10 General Knowledge Question Answers in Kannada for All Competitive Exams-01

💥💥💥💥




1. 'ಉದ್ಗೋತ್ರಿ' ಎಂದು ಯಾರನ್ನು ಕರೆಯುತ್ತಾರೆ?
ಎ) ಋಗ್ವೇದದ ಮುಖ್ಯ ಪುರೋಹಿತ
ಬಿ) ಸಾಮವೇದದ ಮುಖ್ಯ ಪುರೋಹಿತ 
ಸಿ) ಯಜುರ್ವೇದದ ಮುಖ್ಯ ಪುರೋಹಿತ
ಡಿ) ಯಾವುದೂ ಅಲ್ಲ

Answer : ಬಿ) ಸಾಮವೇದದ ಮುಖ್ಯ ಪುರೋಹಿತ

02. ಸಾರನಾಥ ಶಾಸನ ಯಾರ ಆಡಳಿತದ ಬಗ್ಗೆ ತಿಳಿಸುತ್ತದೆ?

ಎ) 2ನೇ ಚಂದ್ರಗುಪ್ತ

ಬಿ) ಅಶೋಕ

ಸಿ) 2ನೇ ಪುಲಿಕೇಶಿ

ಡಿ) ಕನಿಷ್ಕ

Answer : ಡಿ) ಕನಿಷ್ಕ

03.  'ಕಂಠೀರವ ಪಣ' ಎಂಬ ಚಿನ್ನದ ನಾಣ್ಯವನ್ನು ಟಂಕಿಸಿ ಚಲಾವಣೆಗೆ ತಂದವರು ಯಾರು?
ಎ) 1ನೇ ರಾಜ ಒಡೆಯರ್
ಬಿ) ಚಿಕ್ಕ ದೇವರಾಜ ಒಡೆಯರ್ 
ಸಿ) ರಣಧೀರ ಕಂಠೀರವ ನರಸರಾಜ
ಡಿ) 6ನೇ ಚಾಮರಾಜ ಒಡೆಯರ್

Answer : ಸಿ) ರಣಧೀರ ಕಂಠೀರವ ನರಸರಾಜ

04. ಟೊಮ್ಯಾಟೊದಲ್ಲಿರುವ ಆಮ್ಲ ಯಾವುದು?

ಎ) ಸಿಟ್ರಿಕ್ ಆಮ್ಲ

ಬಿ) ಫಾರ್ಮಿಕ್ ಆಮ್ಲ

ಸಿ) ಆಕ್ಸಿಲಿಕ್ ಆಮ್ಲ

ಡಿ) ವೇಶ್ಯಾವಾಟಿಕೆ ಮತ್ತು ಲೈಂಗಿಕ ಶೋಷಣೆಯಂತಹ ಕೃತ್ಯಗಳಿಗೆ ಬಲಿಯಾದ ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಮತ್ತು ಪುನರ್ ವಸತಿ ಒದಗಿಸುವ ಯೋಜನೆ

Answer : ಡಿ) ಟಾರ್ಟಾರಿಕ್ ಆಮ್ಲ

05. 'ಪ್ರತಿಭಾ ಕಿರಣ ಯೋಜನೆ' ಯಾವುದಕ್ಕೆ ಸಂಬಂಧಿಸಿದೆ?
ಎ) ಮಧ್ಯಪ್ರದೇಶ ಸರ್ಕಾರ ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸುವ ಯೋಜನೆ
ಬಿ) ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯಿಂದ ಜೀವನ ಮಟ್ಟವನ್ನು ಏರಿಸುವ ಯೋಜನೆ
ಸಿ) ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗಿರುವ ಭೂರಹಿತ ಕಾರ್ಮಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ನೀಡುವ ಯೋಜನೆ.
ಡಿ) ಯಾವುದೂ ಅಲ್ಲ

Answer : ಎ) ಮಧ್ಯಪ್ರದೇಶ ಸರ್ಕಾರ ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸುವ ಯೋಜನೆ

06. ಸೋಡಿಯಂ ಬೆಂಜೋಯೆಟ್ ಅನ್ನು ಯಾವುದರಲ್ಲಿ ಬಳಸುತ್ತಾರೆ?

ಎ) ಆಹಾರ ಪದಾರ್ಥಗಳ ಸಂರಕ್ಷಣೆಗಾಗಿ 

ಬಿ) ರೆಫ್ರಿಜರೇಟರ್‌ಗಳಲ್ಲಿ ಬಳಸುತ್ತಾರೆ

ಸಿ) ಫೋಟೊಗ್ರಫಿಯಲ್ಲಿ ಬಳಸುತ್ತಾರೆ

ಡಿ) ಶುಷ್ಕ ಕೋಶದಲ್ಲಿ ಬಳಸುತ್ತಾರೆ

Answer : ಎ) ಆಹಾರ ಪದಾರ್ಥಗಳ ಸಂರಕ್ಷಣೆಗಾಗಿ

07. ಉತ್ತರಪ್ರದೇಶದ ಐತಿಹಾಸಿಕ ನಗರ ಅಲಹಾಬಾದ್‌ಗೆ ಏನೆಂದು ಮರುನಾಮಕರಣ ಮಾಡಲಾಗಿದೆ?
ಎ) ಅಮರಾವತಿ
ಬಿ) ಪ್ರಯಾಗ್ ರಾಜ್ 
ಸಿ) ವಡೋದರ
ಡಿ) ವಾರಾಣಸಿ

Answer : ಬಿ) ಪ್ರಯಾಗ್ ರಾಜ್ 

08. ಬುಧ ಗ್ರಹದ ಪರಿಭ್ರಮಣದ ಅವಧಿ ಎಷ್ಟು?

ಎ) 87.97 ದಿನಗಳು

ಬಿ) 58.65 ದಿನಗಳು

ಸಿ) 686.98 ದಿನಗಳು

ಡಿ) 60.190 ದಿನಗಳು

Answer : ಎ) 87.97 ದಿನಗಳು


09. ಭಾರತದ ಸಿಲಿಕಾನ್ ಕಣಿವೆ ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ) ಬೆಂಗಳೂರು 
ಬಿ) ಚೆನ್ನೈ
ಸಿ) ಹೈದರಾಬಾದ್
ಡಿ) ಮುಂಬೈ

Answer : ಎ) ಬೆಂಗಳೂರು

10. “ತಲಕಾಡುಗೊಂಡ' ಎಂಬ ಬಿರುದುನ್ನು ಹೊಂದಿದ್ದವರು ಯಾರು?

ಎ) ಮೂರನೇ ವೀರ ಬಲ್ಲಾಳ

ಬಿ) ಮೂರನೇ ಕುಲೋತ್ತುಂಗ ಚೋಳ

ಸಿ) ವಿಷ್ಣುವರ್ಧನ

ಡಿ) ಎರಡನೇ ನರಸಿಂಹ

Answer : ಸಿ) ವಿಷ್ಣುವರ್ಧನ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area