ಹರಪ್ಪ ನಾಗರಿಕತೆಯ 150+ ಅಧಿಕ ಸೂಪರ್ ಪ್ರಶ್ನೋತ್ತರಗಳು Harappa Civilization Top-150+ Question Answers in Kannada For All Competitive Exams

ಹರಪ್ಪ ನಾಗರಿಕತೆಯ 150+ ಅಧಿಕ ಸೂಪರ್ ಪ್ರಶ್ನೋತ್ತರಗಳು  Harappa Civilization Top-150+ Question Answers in Kannada For All Competitive Exams

ಈಗಲೇ ನೋಟ್ ಮಾಡಿಕೊಳ್ಳಿ


ಹರಪ್ಪ ನಾಗರಿಕತೆಯ 150+ ಅಧಿಕ ಸೂಪರ್ ಪ್ರಶ್ನೋತ್ತರಗಳು  Harappa Civilization Top-150+ Question Answers in Kannada For All Competitive Exams


ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸದ ಜ್ಞಾನ ಅತಿ ಅವಶ್ಯವಾಗಿರುವಂಥದ್ದು. ಇತಿಹಾಸದ ಪರಿಚಯ ಇಲ್ಲದಿರುವುದು ನಮ್ಮ ಯಶಸ್ಸಿಗೆ ಮುಳ್ಳಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಸ್ಪರ್ಧಾರ್ಥಿಗಳೂ ಕೂಡ ಇತಿಹಾಸದ ಕುರಿತಾದ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವ ಅಗತ್ಯವಿರುತ್ತದೆ..!! ಆದ್ದರಿಂದ Edutube Kannada ಜಾಲತಾಣವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಾಚೀನ ಭಾರತದ ಇತಿಹಾಸದ ಹರಪ್ಪ ನಾಗರಿಕತೆಯ ಟಾಪ್-150 ಕ್ಕೂ ಅಧಿಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನಿಮಗೆ ನೀಡುತ್ತಿದೆ..!!1. ಭಾರತದ ಇತಿಹಾಸ ಹೊಂದಿರುವ ಕಾಲ-
ಉತ್ತರ: ಸುಮಾರು 6000 ವರ್ಷ.
2. 1920ರಲ್ಲಿ ದಯಾರಾಂ ಸಹಾನಿಯವರು ಪತ್ತೆ ಹಚ್ಚಿದ ಪಟ್ಟಣದ ಹೆಸರು-
ಉ: ಹರಪ್ಪಾ ಪಟ್ಟಣ.
3, 1922ರಲ್ಲಿ ಮಹೆಂಜೋದಾರೋ ಪಟ್ಟಣವನ್ನು ಪತ್ತೆ ಹಚ್ಚಿದವರು -
ಉ: ಆರ್. ಡಿ. ಬ್ಯಾನರ್ಜಿ
4. ಸಿಂಧಿ ಭಾಷೆಯಲ್ಲಿ ಮಹಂಜೊದಾರೊ ಎಂದರೆ -
ಉ: ಮಡಿದವರ ದಿಬ್ಬ.
5. ಹರಪ್ಪಾ ಸಂಸ್ಕೃತಿಯ ಜನರು ಪೂಜಿಸುತ್ತಿದ್ದ ದೇವರು 
ಉ: ಪಶುಪತಿ.
6. ಹರಪ್ಪಾ ಸಂಸ್ಕೃತಿಯ ಜನರಿಗೆ ಹೆಚ್ಚಾಗಿ ಬಳಸುತ್ತಿದ್ದ ಲೋಹ-
ಉ: ಕಂಚು.
7. ಸಿಂಧೂ ಬಯಲಿನ ಜನರ ಸಾಮಾಜಿಕ ಮತ್ತು ಧಾರ್ಮಿಕ ಜೀವನ ತಿಳಿಯಲು ಆಧಾರ
ಉ: ಟೈಗ್ರಿಕೊಟ್ ಚಿತ್ರಗಳು.
8. ಸಿಂಧೂ ಜನರು ದಿನನಿತ್ಯ ಬಳಸುತ್ತಿದ್ದ ಗೃಹೋಪಯೋಗಿ ಪಾತ್ರಗಳನ್ನು ಯಾವ ಮಣ್ಣಿನಿಂದ ತಯಾರಿಸುತ್ತಿದ್ದರು
ಉ: ಜೇಡಿಮಣ್ಣು,
9. ಹರಪ್ಪಾ ಜನರ ಪ್ರಮುಖ ಆಮದು ವಸ್ತು -
ಲೋಹಗಳು.
10. ಭಾರತೀಯ ಯಾವ ಲಿಪಿಗೆ ಹರಪ್ಪನರ ಲಿಪಿ ಹತ್ತಿರವಾಗಿದೆ -
ಉ: ದ್ರಾವಿಡ.


11. ಹರಪ್ಪ ನಗರವು ಯಾವ ನದಿ ತೀರದಲ್ಲಿದೆ-
ರಾವಿ.
12. ಸಿಂಧೂ ಸಂಸ್ಕೃತಿಯಲ್ಲಿ ಅತ್ಯುತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ ನಗರ-
ಉ: ಮಹೆಂಜೋದಾರೋ.
13. ಸಿಂಧೂ ಬಯಲಿನ ನಾಗರಿಕತೆಯ ಯಾವ ಕೇಂದ್ರದಲ್ಲಿ ಕುದುರೆಯ ಅವಶೇಷಗಳು
ದೊರೆತಿವೆ?
ಉ: ಸುಲ್ ಕೊಟ್ಟ.
14, ಆರ್ಯನ್ನರು ಭಾರತಕ್ಕೆ ಪ್ರವೇಶಿಸಿದ್ದು-
ಉ: ವಲಸಗಾರರಾಗಿ.
15. ಆರ್ಯರು ನೆಲೆಸಿದ್ದ ವಿಶಾಲ ಭೂಭಾಗವನ್ನು ಹೀಗೆಂದು ಕರೆಯಲಾಗಿದೆ-
ಉ: ಸಪ್ತಸಿಂಧೂ.
16. ಹರಪ್ಪಾ ಯಾವ ಪ್ರಾಂತದ ಯಾವ ಜಿಲ್ಲೆಯಲ್ಲಿದೆ?
ಉ: ಪಂಜಾಬ ಪ್ರಾಂತದ ಮೊಂಟೆಗೋಮರಿ ಜಿಲ್ಲೆಯಲ್ಲಿದೆ.

17. ಹರಪ್ಪಾವನ್ನು ಯಾರು ಉತ್ಸನನ ಮಾಡಿದ್ದಾರೆ?
ಉ ದಯಾರಾಮ ಸಹಾನಿ, ವರ್ತ್ವೀಲರ್‌ರವರು ಭೂಉತ್ಕನನ ಮಾಡಿದ್ದಾರೆ.
18. ಯಾವುದನ್ನು ಸಿಂಧದ ನಂದನವನ ಎಂದು ಕರೆಯಲಾಗಿದೆ?
ಉ: ಮಹಂಜೋದಾರೋ.
19. ಬೃಹತ್ ಸ್ನಾನದ ಕೊಳ ಎಲ್ಲಿದೆ?
ಉ: ಮಹಂಜೋದಾರೂ.

20. 'ಲೋಥಲ್ ಮತ್ತು ಸಿಂಧೂ ನದಿಯ ನಾಗರಿಕತೆ' ಎಂಬ ಗ್ರಂಥ ಯಾರದು?
ಉ: ಎಸ್. ಆರ್. ರಾವ್‌ರವರದು.

21. ಸಿಂಧೂ ನಾಗರಿಕತಯ ಯಾವ ಉದ್ದಿಮ ಹಚ್ಚು ಜನಪ್ರಿಯವಾಯಿತು-
ಉ: ಮಡಿಕೆ ಉದ್ದಿಮ.
2, ಸಿಂಧೂ ಜನರಿಗೆ ಗೊತ್ತಿಲ್ಲದ ಪ್ರಾಣಿ-
ಉ: ಸಿಹ.
23. ಮಕ್ಕಳ ಆಟದ ಸಾಮಾನುಗಳು ಎಲ್ಲಿ ದೊರೆಯುತ್ತವೆ?
ಉ: ಮೊಹಂಜೋದಾರೂ.
24, ಸಿಂಧೂ ಜನರು ಎಲ್ಲಿಂದ ಚಿನ್ನವನ್ನು ತರಿಸಿಕೊಳ್ಳುತ್ತಿದ್ದರು?
ಉ ಕರ್ನಾಟಕದಿಂದ.
25. ಸಿಂಧೂ ಜನರು ಎಲ್ಲಿಂದ ತಾಮ್ರ ತರಿಸಿಕೊಳ್ಳುತ್ತಿದ್ದರು?
ಉ: ಮಸಪೊಟೋಮಿಯಾದಿಂದ.
26. ಸಿಂಧೂ ಜನರಿಗೆ ಯಾವ ಪದ್ಧತಿ ಗೊತ್ತಿದೆ?
ಉ: ದಶಾಂಶ ಪದ್ಧತಿ.
27. ವಿಗ್ರಹಾರಾಧಕರಾಗಿದ್ದ ಜನರು ಯಾರು?
ಉ: ಸಿಂಧೂ ಜನರು.
28. ಆರ್ಯರು ತಮ್ಮ ಪ್ರಧಾನ ದೇವತೆಯಾದ ಇಂದ್ರನನ್ನು ಏನೆಂದು ವರ್ಣಿಸಿದ್ದಾರೆ?
ಉ: ಪುರಂದರ
29. ಆರ್ಯರು ಸಿಂಧು ನಾಗರಿಕತೆ ನಾಶಮಾಡಿದರು ಎಂದು ಯಾವ ವೇದದಲ್ಲಿ ಉಲ್ಲೇಖವಿದೆ?
ಉ: ಋಗ್ವೇದ
30. ಸಾಮವೇದದಲ್ಲಿ ಎಷ್ಟು ಶ್ಲೋಕಗಳಿವೆ?
ಉ: 1810.


31. ಅಥರ್ವಣವೇದದಲ್ಲಿ ಎಷ್ಟು ಶ್ಲೋಕಗಳಿವೆ?
ಉ: 730.
32. 'ಅಷ್ಟಾಧ್ಯಾಯ' ಎಂಬ ಗ್ರಂಥ ಯಾರದು? ಇದು ಯಾವ ಅರಸು ಮನೆತನದ ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಸುತ್ತದೆ?
ಉ: ಪಾಣಿನಿಯ, ಮೌರ್ಯರ.
33. 'ಮುದ್ರಾರಾಕ್ಷಸ' ಎಂಬ ಗ್ರಂಥ ಯಾರದು?
ಉ: ವಿಶಾಖದತ್ತನದು.
34, ಅಮರಸಿಂಹನ ಯಾವ ಸಂಸ್ಕೃತದ ಶಬ್ದಾರ್ಥ ಕೋಶವಾಗಿದೆ?
ಉ: ಅಮರಕೋಶ.
35. ಚರಕಸಂಹಿತ ಯಾರ ಕೃತಿ. ಅದು ಯಾವ ವಿಷಯದ ಬಗ್ಗೆ ತಿಳಿಸುವ ಕೃತಿಯಾಗಿದೆ?
ಉ: ಚರಕನ ಕೃತಿ. ಇದು ವೈದ್ಯಕೀಯ ವಿಷಯದ ಬಗ್ಗೆ
36. ಕನ್ನಡದ ಮೊದಲ ಕೃತಿ ಯಾವುದು?
ಉ: ಕವಿರಾಜಮಾರ್ಗ.
37. ವಿಗ್ರಾದಿತ್ಯ ಪಂಡಿತನು ಯಾವ ಗ್ರಂಥ ರಚಿಸಿದ?
ಉ: ಕಲ್ಯಾಣಕಾರಕ.
38. 'ಮಿತಾಕ್ಷರ' ಎಂಬ ಗ್ರಂಥ ಬರೆದವನು-
ಉ: ವಿಜ್ಞಾನೇಶ್ವರನು.
39. ಸಿಂಧೂ ಬಯಲಿನ ನಾಗರಿಕತೆ ಯಾವ ಯುಗದಲ್ಲಿ ಪ್ರಾರಂಭವಾಯಿತು?
ಉ: ಕಂಚಿನ ಯುಗ.
40. ಸಿಂಧೂ ಬಯಲಿನ ನಾಗರಿಕತೆಯ ಮಹೆಂಜೋದಾರೋ ನಿವೇಶನದ ಉತ್ಕನನ ಪ್ರಾರಂಭದ ವರ್ಷ -
ಉ: 1922.


41. ಸಿಂಧೂ ಬಯಲಿನ ನಾಗರಿಕತೆಯಲ್ಲಿನ ಉತ್ಪನನಗಳು ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಎಷ್ಟು ಕಾಲಕ್ಕೆ ಹಿಂದಕ್ಕೆ ಕೊಂಡೋಯುವವು-
ಉ: ಕ್ರಿ.ಪೂ. 2000.

42, ಸಿಂಧೂ ಕಣಿವೆಯ ನಾಗರಿಕತೆಯ ನಿರ್ಮಾಪಕರು ಯಾವ ಕೆಳಕಂಡ ವರ್ಗಕ್ಕೆ ಸೇರಿದ ಜನಾಂಗದವರಾಗಿದ್ದರು-
ಉ ಮಿಶ್ರ ಜನಾಂಗ.
43. ಸಿಂಧೂ ಕಣಿವೆಯ ಜನರ ರಾಜಕೀಯ ವ್ಯವಸ್ಥೆಯು-
ಉ: ವರ್ತಕ ವರ್ಗದ ಸರ್ಕಾರ.
44. ಹರಪ್ಪಾ ಎಂದರೆ ಸಂಸ್ಕೃತದಲ್ಲಿ ಹರಿಯೋಪಿಯಾ ಇಂಗ್ಲಿಷ್‌ನಲ್ಲಿ ಏನೆಂದು ಅರ್ಥವಾಗುತ್ತದೆ?
ಉ: ಸಿಟಿ ಆಫ್ ದಿ ಗೋಲ್ಡನ್ ಗೇಟ್.
45, History of Indiaದ ಗ್ರಂಥಕರ್ತ ಯಾರು?
ಉ ಇಲಿಯಡ್ ಮತ್ತು ಜಾನ್‌ಡಾಸನ್.
46. .ಸಿಂಧೂ ಬಯಲಿನ ನಾಗರಿಕತೆಯ ಬಗ್ಗೆ ಹೆಚ್ಚು ಸಂಶೋಧನೆಯನ್ನು ನಡೆಸಿದವರು-
ಉ: ಮಾರ್ಟಿಮರ್ ವೀಲರ್.
47, 1922ರಲ್ಲಿ ಮಹಂಜೋದಾರೊವನ್ನು ಕಂಡು ಹಿಡಿದವರು-
ಉ: ಆರ್. ಡಿ. ಬ್ಯಾನರ್ಜಿ.
48. 1920ರಲ್ಲಿ ಹರಪ್ಪಾ ಪಟ್ಟಣವನ್ನು ಕಂಡು ಹಿಡಿದವರು-
ಉ: ದಯಾರಾಂ ಸಹಾನಿ.
49. ಈ ಕೆಳಗಿನವುಗಳಲ್ಲಿ ಸ್ಥಳ ಸರಿಯಾದುದನ್ನು ಗುರುತಿಸಿ
ಉ: ಸರಿಯಾದುದನ್ನು ಗುರುತಿಸಲಾಗಿದೆ.
ಎ) ಬಾಲಕೂಟ 1979 - ಜಿ. ಎಫ್. ಡೇಲ್ಸ್,
ಬಿ) ಬಾನುದಾರೂ 1931 ಎನ್, ಜಿ, ಮಜುಂದಾರ
ಸಿ) ದೋಲವೀರ 1990-91 ಆರ್. ಎಸ್. ಬಿಷ್ಟ
ಡಿ) ಲೋಥಾಲ್ (ಹಡಗುತಾಣ) - ಪ್ರೊ. ಎಸ್. ಆರ್. ರಾವ್.
50. ಸಿಂಧೂ ಕಣಿವೆಯ ನಾಗರಿಕತೆಯು ಪ್ರಮುಖವಾಗಿ
ಉ: ನಗರ ನಾಗರಿಕತ.


51. ಮಹಂಜೊದಾರೋವನಲ್ಲಿ ಕಂಡುಬಂದ ಒಂದು ಪ್ರಮುಖ ನಿವೇಶನ-
ಉ: ಬೃಹತ್ ಈಜುಕೊಳ,
52, ಸಿಂಧೂ ನಾಗರಿಕತೆಯ ಜನರು ಒಂದು ಪ್ರಮುಖ ಪೂಜ್ಯನೀಯ ಪ್ರಾಣಿ-
ಉ: ಡುಬ್ಬದ ಗೂಳಿ.
53. ಸಿಂಧೂ ಕಣಿವೆಯ ನಾಗರಿಕತೆಯ ಜನರು ಉಡುಗೆ-ತೊಡುಗೆಗಳನ್ನು
ತಯಾರಿಸಲು ಬಳಸುತ್ತಿದ್ದ ವಸ್ತುಗಳೆಂದರೆ -
ಉ: ಹತ್ತಿ ಮತ್ತು ಉಣ್ಣೆ
54. ಹತ್ತು ದೊಡ್ಡ ಅಕ್ಷರಗಳ ಹರಪ್ಪಾ ಲಿಪಿ ದೊರೆತಿರುವುದು-
ಉ: ಲೋಥಾಲ್.
55. ಹರಪ್ಪಾ ನಾಗರಿಕತೆಯ ಪ್ರಮುಖ ಹಡಗುತಾಣ-
ಉ: ಲೋಥಲ್.

56. ಸಿಂಧೂ ಕಣಿವೆಯ ನಾಗರಿಕತೆಯ ಜನರ ಪ್ರಮುಖ ಆಟಗಳು-
ಉ: ಚದುರಂಗ ಮತ್ತು ಪಗಡೆ.
57. ಸಿಂಧೂಕಣಿವೆ ಜನರು ಯಾವ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ
ಹೊಂದಿದ್ದರು?
ಉ: ಇರಾನ್ ಮತ್ತು ಮೆಸಪೊಟೋಮಿಯಾ.
58. 8e233 “The Harappan Civilization and it Righting" 2023
ಸಂಶೋಧನಾ ಗ್ರಂಥ ಪ್ರಕಟಿಸಿದವರು-
ಉ: ಪ್ರೊ. ವಾಲ್ದಾರ ಡೇರ್ ಸರ್ವಿಸ್.
59. ದಶಮಾಂಶ ಪದ್ಧತಿಯ ಅಳತೆ ಮಾಪನವು-
ಉ: ಸಿಂಧೂ ಕಣಿವೆಯ ಜನರಿಗೆ ಸ್ವತಂತ್ರವಾಗಿ ತಿಳಿದಿತ್ತು
60. ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೆ ತಿಳಿದಿದ್ದ ಲೋಹಗಳೆಂದರೆ-
ಉ: ಚಿನ್ನ, ಬೆಳ್ಳಿ, ತಾಮ್ರ, ಕಂಚು, ತವರ.


61. ಇತಿಹಾಸಕ್ಕೆ ಸಂಬಂಧಪಟ್ಟ ಅವಶೇಷಗಳ ವಯಸ್ಸನ್ನು ಕಂಡು ಹಿಡಿಯಲು-
ಉ: ಇಂಗಾಲ-14.
62. ಯಾರು ಮೊದಲ ಬಾರಿಗೆ ಸಿಂಧೂ ಬಯಲಿನ ನಾಗರಿಕತೆಯನ್ನು ಹರಪ್ಪಾ ನಾಗರಿಕತೆ ಎಂದು ಕರೆದರು-
ಉ: ದಯಾರಾಂ ಸಹಾನಿ.
63. ಹರಪ್ಪಾ ನಾಗರಿಕತೆಯ ವಿಸ್ತೀರ್ಣವು ಒಳಗೊಂಡಿರುವ ಆಕಾರ-
ಉ: ತ್ರಿಭುಜಾಕೃತಿ.
64. ಹರಪ್ಪಾ ನಾಗರಿಕತೆಯ ಪೂರ್ವದ ಕೊನೆಯ ಪ್ರದೇಶ-
ಉ: ಅಲಂಗೀರ್‌ಪುರ.
65. ಈ ಕೆಳಗಿನವುಗಳು ಸರಿಯಾದುದ್ದನ್ನು ಗುರುತಿಸಿರಿ.
ಉ: ಸರಿಯಾದುದನ್ನು ಗುರುತಿಸಲಾಗಿದೆ:
  • ಎ) ರೂಪರ್‌ - ವೈ. ಡಿ. ಶರ್ಮ.
  • ಬಿ) ಸೂಕ್ತಚಿಂಡರ್ -  ಪೆರಿಯಾನೂಗುಂಡ್ಯ
  • ಸಿ) ಚಿನ್ಮಾಲಿ -  ಆರ್, ಎಸ್, ಬಿಸ್ಟ
  • ಡಿ) ರಂಗಾಪುರ -  ಎಂ. ಎಸ್. ವ್ಯಾಟ್ಸ್
  • ಇ) ಕಾಲಿಬಂಗನ್ -  ಎ. ಘೋಷ್ ಮತ್ತು ಬಿ.ಬಿ. ಲಾಲ್.
66. ಸರಿಯಾದುದನ್ನು ಗುರುತಿಸಿರಿ.
ಉ : ಸರಿಯಾಗಿ ಗುರುತಿಸಲಾಗಿದೆ:
  • ಹರಪ್ಪಾ - ರಾವಿ
  • ರೂಪಾರ -  ಸತ್ತಜ್
  • ಲೋಥಾಲ್ -  ಬಾದರ
  • ರಂಗೂರ -  ಬೋಗಾವ್
67. ಖರೋಷ್ಠಿ ಲಿಪಿಯನ್ನು ಈ ರೀತಿ ಬರೆಯಲಾಗುತ್ತಿತ್ತು-
ಉ: ಎಡದಿಂದ ಬಲಕ್ಕ.
68. ಹರಪ್ಪಾ ನಾಗರಿಕತಯ ಭಾಷೆಯ ಬೆಳವಣಿಗೆಯ ಶೈಲಿ-
ಉ: ಚಾಸ್ಕೋಪಡನ್ ಶೈಲಿ.

69. ಹರಪ್ಪಾ ನಾಗರಿಕತೆಯ ಯಾವ ನಗರವನ್ನು ಹಿಂದಿನ ಉದ್ಯಾನ ಎಂದು ಕರೆಯಲಾಗಿತ್ತು?
ಉ: ಮಹಂಜೋದಾರೂ.
70. ಯಾವ ನಗರವನ್ನು 7 ಬಾರಿ ಕಟ್ಟಿರುವುದು ತಿಳಿದುಬಂದಿದೆ?
ಉ: ಮಹಂಜೋದಾರೋ.71. ಯಾವ ಲೋಹದ ಬಗ್ಗೆ ಆರ್ಯರಿಗೆ ಗೊತ್ತಿದ್ದು ಆದರೆ ಸಿಂಧೂ ಬಯಲಿನ ನಾಗರಿಕತೆಯ ಜನರಿಗೆ ತಿಳಿದಿರಲಿಲ್ಲ?
ಉ: ಕಬ್ಬಿಣ.
72, ಸಿಂಧೂ ಬಯಲಿನ ನಾಗರಿಕತೆಯ ಜನರು ಮಸೊಪೊಟೋಮಿಯಾಗ ರಫ್ತು ಮಾಡುತ್ತಿದ್ದ ಪ್ರಮುಖ ವಸ್ತು ಯಾವುದು?
ಉ: ಹತ್ತಿ
73. ಯಾವ ನಗರವನ್ನು ಸಿಂಧೂ ಬಯಲಿನ ನಾಗರಿಕತೆಯಲ್ಲಿ ಸಣ್ಣ ಹರಪ್ಪಾ ಎಂದು ಕರೆಯಲಾಗುತ್ತಿತ್ತು?
ಉ: ಲೋಥಾಲ್.
74, ಸಿಂಧೂ ಬಯಲಿನ ನಾಗರಿಕತೆಯ ಜನರಲ್ಲಿ ಯಾವ ಪದ್ಧತಿ ಆಚರಣೆಯಲ್ಲಿತ್ತು?
ಉ: ಮೂರ್ತಿಪೂಜೆ.
75, ಹರಪ್ಪ ಮತ್ತು ಪೂರ್ವ ಹರಪ್ಪಾ ನಾಗರಿಕತಯ ಈ ಎರಡು ಸಂಸ್ಕೃತಿಯ ಬಗೆಗೆ ಆಧಾರ ದೊರೆಯುವ ಪ್ರದೇಶವೆಂದರೆ
ಉ ಕಾಲಿಬಂಗನ್.
76. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬೆಳ್ಳಿಯನ್ನು ಬಳಸಿದ ಕುರುಹುಗಳು ದೊರೆತಿರುವುದು-
ಉ: ಹರಪ್ಪಾ ಸಂಸ್ಕೃತಿಯಲ್ಲಿ
77. ಸಿಂಧೂ ಬಯಲಿನ ನಾಗರಿಕತೆಯ ಪೂರ್ವ ಆರ್ಯನ್ನರ ನಾಗರಿಕತೆ ಎಂದು ಕರೆಯಲು ದೊರೆತಿರುವ ಆಧಾರಗಳೆಂದರೆ-
ಉ: ಲಿಪಿ
78. ಯಾವ ಪ್ರದೇಶ ಬಾತುಕೋಳಿಯನ್ನು ಹೊಂದಿತ್ತು -
ಉ: ಲೋಥಾಲ್.
79. ಭತ್ತದ ಸಾಗುವಳಿಯು ಹರಪ್ಪ ನಾಗರಿಕತೆಯ ಯಾವ ಪ್ರದೇಶದಲ್ಲಿ ಕಂಡುಬಂದಿದೆ?
ಉ: ಲೋಥಾಲ್,
80. ಹರಪ್ಪಾ ನಾಗರಿಕತೆಯ ಯಾವ ಪ್ರದೇಶದಲ್ಲಿ ಕುದುರೆ ಇದ್ದಿರುವ ಕುರುಹುಗಳು ದೂರತಿವೆ?
ಉ: ಸೂರಕೊಟ್ಟಿ.


81. ಸಿಂಧೂ ಬಯಲಿನ ನಾಗರಿಕತೆ ಯಾವ ಪ್ರದೇಶದಲ್ಲಿ ಹರಡಿತ್ತು?
ಉ: ಸಿಂಧೆ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್.
82, ಸಿಂಧೂ ಬಯಲಿನ ನಾಗರಿಕತೆಯಲ್ಲಿ ಇಟ್ಟಿಗೆಗಳನ್ನು ಸುಡುವ ಇಟ್ಟಿಗೆ ಆವಿಗಳು
ಎಲ್ಲಿ ಕಂಡುಬಂದಿವೆ?
ಉ: ಮಹಂಜೋದಾರೋ.
83, ಮಹೆಂಜೊದಾರೊವಿನ ಬೃಹತ್ ಈಜುಕೊಳವನ್ನು ಸಂಶೋಧಿಸಿದವರು-
ಉ: ಜಾನ್ ಮಾರ್ಷಲ್.
84. ಸಿಂಧೂ ಬಯಲಿನ ಜನರು ತಮ್ಮವರ ಸತ್ತ ದೇಹಗಳನ್ನು ಏನು ಮಾಡುತ್ತಿದ್ದರು?
ಉ: ಹೂಳುತ್ತಿದ್ದರು.
85. ಹರಪ್ಪಾ ನಾಗರಿಕತೆಗೆ ಗೊತ್ತಿರದ ಬೆಳೆ ಯಾವುದಾಗಿತ್ತು -
ಉ: ರಾಗಿ,

86. ಹರಪ್ಪನ ನಾಗರಿಕತೆಯಲ್ಲಿ ದೂರತ ಬಹಳಷ್ಟು ವಸ್ತುಗಳು ಯಾವುದರಿಂದ ತಯಾರಿಸಲಾಗಿದೆ?
ಉ: ಸಾಬೂನುಗಲ್ಲು ಜೇಡಿಮಣ್ಣು,
87. ಇತ್ತೀಚೆಗೆ 1991ರಲ್ಲಿ ಉತ್ಪನನಗೊಂಡ ನಿವೇಶನ -
ಉ: ರಂಗಪುರ.
88. ಯಾವ ಪಕ್ಷಿಯನ್ನು ಸಿಂಧೂ ಜನರು ಪೂಜಿಸುತ್ತಿದ್ದರು-
ಉ: ಪಾರಿವಾಳ.
89. ಸಿಂಧೂ ಮುದ್ರೆಗಳಲ್ಲಿ ಹೆಚ್ಚಾಗಿ ಕಂಡುಬರುವ ಪ್ರಾಣಿ ಯಾವುದು?
ಉ: ಏಕಶೃಂಗಿ
90. ಯಾವ ಸ್ಥಳಗಳಲ್ಲಿ ಸ್ತ್ರೀಯರ ಚಕ್ರಿಕೋಟಾ ಚಿತ್ರಗಳು ಕಂಡು ಬರುವುದಿಲ್ಲ?
ಉ: ಲೋಥಾಲ್ ಮತ್ತು ಕಾಲಿಬಂಗನ್,


91. ಯಾವ ಪ್ರಾಣಿಗಳನ್ನು ಸಿಂಧೂ ಬಯಲಿನ ನಾಗರಿಕತೆಯ ಜನರು ಸಾಕುತ್ತಿದ್ದರು?
ಉ: ಎಮ್ಮೆ, ಕುರಿ, ನಾಯಿ, ಹಂದಿ.
92. ಸಿಂಧೂ ಬಯಲಿನ ನಾಗರಿಕತೆಯ ಜನರು ಯಾವ ಸಮುದ್ರದಲ್ಲಿ ನೌಕಾಯಾನ ಮಾಡುತ್ತಿದ್ದರು?
ಉ: ಅರಬ್ಬಿ ಸಮುದ್ರ.
93. ಈಗ ಅಫಘಾನಿಸ್ತಾನದಲ್ಲಿರುವ ಯಾವ ಸ್ಥಳ ಹರಪ್ಪಾ ನಾಗರಿಕತೆಯದು?
ಉ: ಸೂರ್ಟಫೈ.
94. ಸಿಂಧೂ ಬಯಲಿನ ನಾಗರಿಕತೆಯ ಯಾವ ಪ್ರದೇಶದಲ್ಲಿ ಒಂದು ಇಂಚಿನ ಮಾನವನ ಚಿಕೋಟ ಚಿತ್ರ ದೊರೆತಿದೆ?
ಉ: ಕಾಲಿಬಂಗನ್.
95. ಹರಪ್ಪಾ ನಾಗರಿಕತೆಯಲ್ಲಿಯೇ ವಿಸ್ತೀರ್ಣವಾದ ಪ್ರದೇಶ -
ಉ: ಹರಪ್ಪಾ,
96. ಸಿಂಧೂ ಬಯಲಿನ ನಾಗರಿಕತೆಯ ಯಾವ ಪ್ರದೇಶದಲ್ಲಿ ಕಲ್ಲಿನ ಸಾಧನಗಳ ತಯಾರಿಸುವ ಕಾರ್ಖಾನ ದೊರತಿದ-
ಉ: ದೇವನ.
97. ಸಿಂಧೂ ಬಯಲಿನ ನಾಗರಿಕತೆಯ ಯಾವ ಪ್ರದೇಶದಲ್ಲಿ ಪಂಟೆಡ್ ಜಾರ್ ದೂರತಿದೆ?
ಉ: ಲೋಥಾಲ್,
98. ಅಕ್ಕಿಯನ್ನು ಉತ್ಪಾದಿಸುತ್ತಿದ ಬಗ್ಗೆ ಬಲವಾದ ಆಧಾರಗಳು ದೊರೆತಿರುವ ಎರಡು ಸಿಂಧೂ ನಾಗರಿಕತೆಯ ನಗರಗಳಾವವು?
ಉ: ಲೋಥಾಲ್ ಮತ್ತು ರಂಗಪುರ.
99. ಸ್ವಾತಂತ್ರ್ಯಾನಂತರ ಭಾರತದ ಯಾವ ಪ್ರದೇಶದಲ್ಲಿ ಹರಪ್ಪಾನ ಕೇಂದ್ರಗಳು ದೂರತಿವೆ?
ಉ: ಗುಜರಾತ್.
100. ಹರಪ್ಪನ್ನರು ಹೆಚ್ಚಾಗಿ ಬಳಸುತ್ತಿದ್ದ ತಾಮ್ರವನ್ನು ಎಲ್ಲಿಂದ ಪಡೆಯುತ್ತಿದ್ದರು?
ಉ: ಖತ್ರಿಗಣಿ.


101. ಸಿಂಧೂ ಬಯಲಿನ ಮುದ್ರಿಕೆಯನ್ನು ಯಾವ ವಸ್ತುವಿನಿಂದ ಮಾಡಲಾಗಿದೆ?
ಉ: ಬೂದುಹಸಿರು ಬಣ್ಣದ ಸಾಬೂನುಗಲ್ಲು
102. ಸಿಂಧೂ ನಾಗರಿಕತೆ ಮತ್ತು ಮೆಸಪೊಟೋಮಿಯಾದ ನಡುವಿನ ವ್ಯಾಪಾರದ ಮುಖ್ಯ ಪ್ರದೇಶ -
ಉ: ಬಸ್ರನ್.
103. ಸಿಂಧೂ ಬಯಲಿನ ನಾಗರಿಕತೆಯ ಯಾವ ಪ್ರದೇಶವು ಐದು ಅನುಕ್ರಮಣಿಕೆಯ ಸಂಸ್ಕೃತಿಯನ್ನು ಹೊಂದಿತ್ತು?
ಉ: ಲೋಥಾಲ್.
104. ಸಿಂಧೂ ಬಯಲಿನ ನಾಗರಿಕತೆಯಲ್ಲಿ ಯಾವ ಪ್ರದೇಶದಲ್ಲಿ ಮೊದಲು ಕೃಷಿ ಸಮುದಾಯಗಳು ಪ್ರಾರಂಭವಾದದ್ದಕ್ಕೆ ಕುರುಹುಗಳು ದೊರೆತಿವೆ?
ಉ: ಮಹಾಘರ್‌.
105. ಋಗೈದದಲ್ಲಿ ಹರಪ್ಪಾ ನಾಗರಿಕತೆಯನ್ನು ಏನೆಂದು ಕರೆಯಲಾಗಿದೆ?
ಉ: ಹರಿಯೋಪಿಯಾ.
106. “Pre-Historic India” ಕೃತಿಯ ಕರ್ತೃ -
ಉ: ಎಸ್. ಪಿಟ್.
107, ಯಾವ ಬೆಳೆ ಹರಪ್ಪನ್ನರಿಗೆ ತಿಳಿದಿತ್ತು ಆದರೆ ಮೆಸಪೊಟೋಮನ್ನರಿಗೆ ತಿಳಿದಿರಲಿಲ್ಲ
ಉ: ಭತ್ತ
108. ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ ಸಿಂಧೂ ನಾಗರಿಕತೆಯ ನಿವೇಶನಗಳು ದೊರೆತಿವೆ?
ಉ: ರಾಜಸ್ತಾನ.
109. ಹರಪ್ಪಾ ನಾಗರಿಕತೆಯಲ್ಲಿ ಸತಿಪದ್ಧತಿ ಜಾರಿಯಲ್ಲಿತ್ತು ಎಂಬುದಕ್ಕೆ ಕುರುಹಾಗಿ ಗಂಡು ಮತ್ತು ಹಣ್ಣಿನ ಶವಗಳನ್ನು ಒಂದೇ ಸ್ಥಳದಲ್ಲಿ ಹೂತಿರುವುದು ಯಾವ ಪ್ರದೇಶದಲ್ಲಿ ಕಂಡುಬಂದಿದೆ?
ಉ: ಲೋಥಾಲ್.
110. ಪೂರ್ಣ ಬೆಳೆದ ಹರಪ್ಪಾ ನಾಗರಿಕತೆಯು ಎಷ್ಟು ಶತಮಾನಗಳವರೆಗೆ ಇದ್ದಿತ್ತು?
ಉ: ಐದು.


111. ಹರಪ್ಪನ್ನರ ಮುದ್ರಿಕೆಗಳ ಮೇಲೆ ಕೆತ್ತಿರುವ ಪ್ರಾಣಿಯ ಚಿತ್ರ-
ಉ: ಡುಬ್ಬದ ಗೂಳಿ.
112. ಸಿಂಧೂ ಬಯಲಿನ ನಾಗರಿಕತೆಯ ಜನರು ಹೆಚ್ಚಾಗಿ ಬಳಸುತ್ತಿದ್ದ ತಾಮ್ರವನ್ನು ಯಾವ ಪ್ರದೇಶದಿಂದ ಪಡೆಯುತ್ತಿದ್ದರು?
ಉ: ಬಲೂಚಿಸ್ತಾನ-ಖೇತ್ರಿ.
113. ಹರಪ್ಪಾ ಇರುವುದು-
ಉ: ಪಾಹಿವಾಲ್ ಜಿಲ್ಲೆ (ಪಾಕಿಸ್ತಾನ)
114, ಇತ್ತೀಚೆಗೆ ಪತ್ತೆ ಹಚ್ಚಲಾಗಿರುವ ಹರಪ್ಪಾ ನೆಲೆ -
ಉ: ದೋಲವೀರ.
115. ಕ್ರೀಡಾಂಗಣಗಳಿರುವ ಸಿಂಧೂ ನಾಗರಿಕತೆಯ ನೆಲೆ -
ಉ: ದೋಲವೀರ.

116. ಪುರಾತನ ಕಾಲದಲ್ಲಿ ಮೊಟ್ಟಮೊದಲ ಹತ್ತಿ ಬಟ್ಟೆಯನ್ನು ಬಳಸಿದವರು -
ಉ: ಸಿಂಧೂ ನಾಗರಿಕತೆ ಜನ.
117, ನೃತ್ಯ ಭಂಗಿಯ ಕಂಚಿನ ನಗ್ನ ಸ್ತ್ರೀ ವಿಗ್ರಹ ದೊರೆತಿರುವ ಸ್ಥಳ -
ಉ: ಮೊಹಂಜೋದಾರೋ.
118, ಹರಪ್ಪಾ ಅಕ್ಷರಗಳನ್ನು ಹೊಂದಿರುವ ಮುದ್ರಗಳಲ್ಲಿ ಕಂಡುಬರುವ ಪ್ರಾಣಿಗಳು-
ಉ: ಬ್ರಾಹ್ಮನಂದಿ, ಏಕಶೃಂಗಿ
119, ಮಣಿಗಳ ತಯಾರಿಕಾ ಕಾರ್ಯಾಗಾರಗಳು ಕಂಡು ಬಂದಿರುವ ಸ್ಥಳಗಳು
ಉ: ಚನ್ನುದಾರೋ ಮತ್ತು ಲೋಥಲ್.
120, ಸಿಂಧೂ ನಾಗರಿಕತೆಯ ನಾಶಕ್ಕೆ ಪ್ರಮುಖ ಕಾರಣ -
ಉ: ನದಿಯ ನರ (ಪ್ರವಾಹ).


121. ಲಿಖಿತ ಆಧಾರ ಇರುವ ಇತಿಹಾಸಕ್ಕೂ ಹಿಂದಿನ ಇತಿಹಾಸವೇ-
ಉ: ಪ್ರಾಗಿತಿಹಾಸ.
122. ಕರ್ನಾಟಕದಲ್ಲಿ ಹಳೆಶಿಲಾಯುಗದ ನೆಲೆಗಳು ದೊರೆತಿರುವ ಸ್ಥಳಗಳು -
ಉ: ಹುಣಸಿಗೆ, ಅಗನವಾಡಿ, ಕಿಬ್ಬನಹಳ್ಳಿ, ನಿಟ್ಟೂರು.
123. ಭಾರತದ ಶಿಲಾಯುಗವನ್ನು 3 ಹಂತಗಳಾಗಿ ವಿಂಗಡಿಸಲಾಗಿದೆ. ಇದನ್ನು ಯಾವ ಆಧಾರದ ಮೇಲೆ ಮಾಡಲಾಗಿದೆ?
ಉ: ಕಲ್ಲಿನ ಸ್ವರೂಪಕ್ಕೆ ಅನುಗುಣವಾಗಿ, ವಾಯುಗುಣದ ಬದಲಾವಣೆಗೆ ಅನುಗುಣವಾಗಿ
124, ಮುಂಚಿನ ಹಳೇ ಶಿಲಾಯುಗಕ್ಕೆ ಸಂಬಂಧಿಸಿದ ಪ್ರದೇಶಗಳು ಭಾರತದಲ್ಲಿ ಕಂಡು ಬಂದಿರುವುದು-
ಉ: ಸೋಹಾನ ಕಣಿವೆ, ಪಂಜಾಬ್, ಕಾಶ್ಮೀರ ಮತ್ತು ಥಾರ್ ಮರುಭೂಮಿ.
125, ಹಳೇ ಶಿಲಾಯುಗದ ಮಾನವ ಮೊದಲು ಕಲಿತಿದ್ದು-
ಉ: ಬೆಂಕಿಯನ್ನು ಬಳಸಲು.
126. ಹಳೇ ಶಿಲಾಯುಗದ ಮಾನವ -
ಉ: ಅಲೆಮಾರಿಯಾಗಿದ್ದನು.
127. ಯಾವುದು ಹಳೆಯ ಶಿಲಾಯುಗದಿಂದ ನವಶಿಲಾಯುಗಕ್ಕೆ ಪರಿವರ್ತನೆ ಮಾಡಿತು?
ಉ: ಧಾನ್ಯಗಳನ್ನು ಬೆಳೆಯುವಿಕೆ.
128. ಉನ್ನತ ಹಳೇ ಶಿಲಾಯುಗದಲ್ಲಿ ಮಾನವನು ತನ್ನ ಉಪಯೋಗಕ್ಕಾಗಿ ರಚಿಸಿಕೊಂಡ ಕಲ್ಲಿನ ಮನೆ ಮತ್ತು ಗುಹೆಗಳು ಎಲ್ಲಿ ಕಂಡು ಬಂದಿವೆ?
ಉ: ಬಿಂಬಿಟ್ಕಾ.
129. ಯಾವ ಯುಗವನ್ನು ಪದರು ಸಂಸ್ಕೃತಿ ಎಂದು ಕರೆಯುವರು?
ಉ: ಮಧ್ಯ ಹಳೇ ಶಿಲಾಯುಗ.
130. ಹಳೇ ಶಿಲಾಯುಗದ ಮಾನವನ ವೃತ್ತಿ-
ಉ: ಮೀನು ಹಿಡಿಯುವುದು.


131. ಪಾಲಿಯೋಲಿಥಿಕ್ ಎಂಬ ಪದವು ಯಾವ ಭಾಷೆಯಿಂದ ಬಂದಿವ?
ಉ: ಗ್ರೀಕ್ ಭಾಷ.
132. ಹೂಸ ಶಿಲಾಯುಗದ ಜನರ ಮೊದಲ ಸಂಗಾತಿ
ಉ: ಕಾಡುನಾಯಿ.
133. ಹೊಸ ಶಿಲಾಯುಗದ ವಿಶೇಷತೆಗಳು-
ಉ: ಮೊನಚು ಅಂಚಿನ ಹೊಳಪಾದ ಆಯುಧ.
134, ಬೆಣಚುಕಲ್ಲಿನ ಮಾನವ' ಎಂದು ಯಾವ ಕಾಲದ ಮಾನವನನ್ನು ಕರೆಯಲಾಗಿದೆ?
ಉ: ಹಳೆಯ ಶಿಲಾಯುಗ.
13. ಇಂದಿನ ಪಾಕಿಸ್ತಾನದ ಸೋಹನ್‌ನದಿ ಬಯಲಿನಲ್ಲಿ (ಸೋಹನಉದ್ಯಮ) ಆರಂಭವಾದುದರ ಬಗ್ಗೆ ಸಾಕ್ಷಾಧಾರಗಳು ಯಾವ ಕಾಲಕ್ಕೆ ಸಂಬಂಧಿಸಿದಂತೆ ದೊರೆತಿವೆ?
ಉ: ಹಳೆಶಿಲಾಯುಗ.
136, ಹೊಸ ಶಿಲಾಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು-
ಉ: ಗೋಧಿ, ಬಾರ್ಲಿ, ಅಕ್ಕಿ.
137. ಹಳೇ ಶಿಲಾಯುಗದ ಮಾನವ ಯಾವ ಜನಾಂಗಕ್ಕೆ ಸೇರಿದವನು?
ಉ: ಸಿಗ್ರಿಟೋ.
138, ಮಕ್ಕೂಲಿತ ಕಿರುಶಿಲಾಯುಧಗಳನ್ನು ಬಳಸಿದ ಯುಗ -
ಉ: ಮಧ್ಯ ಶಿಲಾಯುಗ

139. ಮಾನವನು ಮೊದಲು ಬಳಸಿದ ಲೋಹ
ಉ: ತಾಮ್ರ.
140. ಮಾನವನಿಗೆ ಮೊದಲು ದೊರೆತ ಲೋಹ ಯಾವುದು?
ಉ: ಚಿನ್ನ.


141. ಯಾವ ಯುಗದ ಹಂತದಲ್ಲಿ ಪಶುಸಂಗೋಪನೆ ಪ್ರಾರಂಭವಾಯಿತು?
ಉ: ಮಧ್ಯಶಿಲಾಯುಗ.

142. ಪ್ರಾಚೀನ ಕಾಲದ ಮಾನವ ಯಾವ ಕಾಲದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ನೆಲೆನಿಂತು ಜೀವನವನ್ನು ನಡೆಸಲು ಪ್ರಾರಂಭಿಸಿದನು?
ಉ: ನವಶಿಲಾಯುಗ
143 ಚಕ್ರದ ಅನ್ವೇಷಣೆಯಿಂದಾಗಿ ಯಾವ ಕಾಲದಲ್ಲಿ ಮಾನವನ ಜೀವನದ ವಿಕಾಸದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಯಿತು?
ಉ: ನವಶಿಲಾಯುಗ.
144, ನವ ಶಿಲಾಯುಗದ ಮಾನವ ಬಳಸುತ್ತಿದ್ದ ಯಾವ ಬಣ್ಣದ ಮಡಿಕೆಗಳು ಸಂಶೋಧನೆಯಿಂದ ದೂರೆತಿವೆ?
ಉ: ಕಪ್ಪು, ಕೆಂಪು ಹಾಗೂ ಬೂದು.
145. ನವಶಿಲಾಯುಗದಲ್ಲಿ ಸಮಾಧಿಗಳ ಮೇಲೆ ವೃತ್ತಾಕಾರದಲ್ಲಿ 2-3 ಬಂಡೆಗಳನ್ನು ಜೋಡಿಸಿ ಅವುಗಳಿಗೆ ಛಾವಣಿ ಕಲ್ಲನ್ನು ಹೊಂದಿಸುತ್ತಿದ್ದರು. ಅವುಗಳಿಗೆ ಏನೆಂದು ಕರೆಯಲಾಗುತ್ತಿತ್ತು?
ಉ: ಡಾನ್ಸ್,
146. ಚಾಲ್ಗೊಲಿಥಿಕ್ ಯುಗದಲ್ಲಿ ಶವಸಂಸ್ಕಾರವನ್ನು ಯಾವ ರೀತಿ ಮಾಡುತ್ತಿದ್ದರು?
ಉ: ಪೂರ್ವಪಶ್ಚಿಮವಾಗಿ
147. ಉತ್ತರಭಾರತದಲ್ಲಿ ನವಶಿಲಾಯುಗವಾದ ನಂತರ ಪ್ರಾರಂಭವಾದ ಯುಗ ಯಾವುದು?
ಉ: ತಾಮ್ರಯುಗ,
148, ಚಾಟ್ರೋಲಿಥಿಕ್ ಅಂದರೆ -
ಉ: ತಾಮ್ರಯುಗ,
149, ಹಳೆ ಶಿಲಾಯುಗವನ್ನು ಏನೆಂದು ಕರೆಯುತ್ತಾರೆ?
ಉ ಫ್ಯಾಲಿಯಾಲಿಥಿಕ್,
150. ಸೂಕ್ಷಶಿಲಾಯುಗವನ್ನು ಏನೆಂದು ಕರೆಯುತ್ತಾರೆ?
ಉ: ಮೈಕ್ರೋಲಿಥಿಕ್,
151. ನವಶಿಲಾಯುಗವನ್ನು ಏನೆಂದು ಕರೆಯುತ್ತಾರೆ?
ಉ: ನಿಯೋಲಿಥಿಕ್,

Post a Comment

0 Comments
* Please Don't Spam Here. All the Comments are Reviewed by Admin.

Buy Products

Buy Products

Download Edutube Kannada Android App Now

Click Here to Join our Telegram Channel

Important PDF Notes

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Popular Posts

Top Post Ad

Below Post Ad

Ads Area