ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-05

Daily Top-10 General Knowledge Question Answers in Kannada for All Competitive Exams-05


Daily Top-10 General Knowledge Question Answers in Kannada for All Competitive Exams-01

💥💥💥💥




1. ಅಲ್ಲಾವುದ್ದೀನ್ ಖಿಲ್ಲಿ ಯಾವ ಕಾಯಿಲೆಯಿಂದ ಮೃತಪಟ್ಟ?
ಎ) ಜಲೋದರ್ ರೋಗ (Ascite)
ಬಿ) ಆಮಶಂಕೆ
ಸಿ) ಕುಷ್ಠರೋಗ
ಡಿ) ಕಾಮಾಲೆ

ಎ) ಜಲೋದರ್ ರೋಗ

2. ಮಹಮ್ಮದ್ ಬಿನ್ ತುಘಲಕ್‌ನನ್ನು “ಹಣಗಾರರ ರಾಜ” ಎಂದು ಯಾರು ಕರೆದಿದ್ದಾರೆ?
ಎ) ಬಿ.ಪಿ. ಸಾದ್ ಸಕ್ಸನ್
ಬಿ) ಬದೌನಿ
ಸಿ) ಈಶ್ವರಿ ಪ್ರಸಾದ್
ಡಿ) ಎಡ್ವರ್ಡ್ ಥಾಮಸ್

ಡಿ) ಎಡ್ವರ್ಡ್ ಥಾಮಸ್

3. ಆಡಳಿತದ ವಿಷಯಗಳಲ್ಲಿ ಉಲೇಮರ ಉದ್ಯೋಗ ಹಸ್ತಕ್ಷೇಪವನ್ನು ತಡೆದ ದೆಹಲಿಯ ಮೊದಲ ಸುಲ್ತಾನ ಯಾರು?
ಎ) ಫಿರೋಜ್ ಷಾ ತುಘಲಕ್
ಬಿ) ಜಲಾಲುದ್ದೀನ್ ಖಿಲ್ಜಿ
ಸಿ) ಅಲ್ಲಾವುದ್ದೀನ್ ಖಿಲ್ಜಿ 
ಡಿ) ಬಲ್ಬನ್

ಸಿ) ಅಲ್ಲಾವುದ್ದೀನ್ ಖಿಲ್ಜಿ

4. ಭಾರತ ಸಂವಿಧಾನದ ಯಾವ ವಿಧಿ ಅಡಿಯಲ್ಲಿ ಸುಪ್ರೀಂಕೋರ್ಟ್ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಆಯ್ಕೆಯ ಸಂದರ್ಭದಲ್ಲಿ ಉಂಟಾಗುವ ಸಂದೇಹಗಳು ಮತ್ತು ವಿವಾದಗಳನ್ನು ಬಗೆಹರಿಸುತ್ತದೆ?
ಎ) 137 ನೇ ವಿಧಿ
ಬಿ) 71 ನೇ ವಿಧಿ
ಸಿ) 121 ನೇ ವಿಧಿ
ಡಿ) 139 ನೇ ವಿಧಿ

ಬಿ) 71 ನೇ ವಿಧಿ

5. ಸಿಖ್‌ರ 10ನೇ ಹಾಗೂ ಕೊನೆಯ ಗುರು ಯಾರು?
ಎ) ಗುರು ಅರ್ಜುನದೇವ್
ಬಿ) ಗುರು ಗೋವಿಂದಸಿಂಗ್
ಸಿ) ಗುರು ರಾಮದಾಸ್
ಡಿ) ಗುರು ತೇಜ್ ಬಹದ್ದೂರ್

ಬಿ) ಗುರು ಗೋವಿಂದಸಿಂಗ್

6. ಜಹಾಂಗೀರ್‌ನು ತನ್ನ ಆತ್ಮಕಥೆ "ತುಜುಕ್-ಇ-ಜಹಾಂಗೀರ್" ಅನ್ನು ಯಾರಿಂದ ಬರೆಸಿದ?
ಎ) ಮುತಮಿದ್ ಖಾನ್
ಬಿ) ಅಬ್ದುಲ್ ಹಮೀದ್ ಲಹೌರಿ
ಸಿ) ನಿಜಾಮುದ್ದೀನ್ ಅಹ್ಮದ್
ಡಿ) ಮಹಮ್ಮದ್ ವಾರೀಸ್

ಎ) ಮುತಮಿದ್ ಖಾನ್

7. ಅಕ್ಟರ್‌ನ ಪಟ್ಟಾಭಿಷೇಕ ಎಲ್ಲಿ ನಡೆಯಿತು?
ಎ) ಅಂಬರ್‌ 
ಬಿ) ಮೇವಾಡ
ಸಿ) ಕಲನೂರು
ಡಿ) ಬಿಲಗ್ರಾಮ

ಸಿ) ಕಲನೂರು

8. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರು ಯಾರು?
ಎ) ದೇವಿಕಾ ರಾಣಿ ರೋರಿಚ್
ಬಿ) ರಾಜ್ ಕಪೂರ್
ಸಿ) ಸತ್ಯಜಿತ್ ರೇ
ಡಿ) ಶಿವಾಜಿ ಗಣೇಶನ್

ಎ) ದೇವಿಕಾ ರಾಣಿ ರೋರಿಚ್

9. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಎ) ಮಿಚೆಲ್ಲಿ
ಬಿ) ಎಡ್ವರ್ಡ್ ಜನ್ನರ್
ಸಿ) ಪ್ರೊ.ಆರ್ ಮಿಶ್ರಾ
ಡಿ) ಕರೋಲಸ್ ಲೀನಿಯಸ್

ಎ) ಮಿಚೆಲ್ಲಿ

2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ?
ಎ) ಶ್ರೀಕೃಷ್ಣ ದೇವರಾಯ
ಬಿ) ಆರನೇ ವಿಕ್ರಮಾದಿತ್ಯ
ಸಿ) ಎರಡನೇ ದೇವರಾಯ
ಡಿ) ನಾಲ್ಕನೇ ಸೋಮೇಶ್ವರ

ಸಿ) ಎರಡನೇ ದೇವರಾಯ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area