ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

[PDF] Karnataka Computer Literacy Test (CLT) PDF Study materials Free Download Now

 

[PDF] Karnataka Computer Literacy Test (CLT) PDF Study materials Free Download Now


💥💥💥💥💥💥

“ದಿನಾಂಕ:22-03-2022 ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ”

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ - ನಿಯಮಗಳು 2012

ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಇಲಾಖೆಗಳನ್ನು ಗಣಕೀಕೃತ ಮಾಡಿದ್ದು, (ಪೇಪರ್ ಲೆಸ್ ಕಾರ್ಯಕ್ಕೆ ಚಾಲನೆ ಮಾಡಿಯಾಗಿದೆ) ದೈನಂದಿನ ಕರ್ತವ್ಯಗಳನ್ನು ಕಂಪ್ಯೂಟರ್‌ನಲ್ಲಿಯೇ ನಿರ್ವಹಿಸುವಂತೆ ಮಾಡಲಾಗಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ನೇಮಕವಾಗುವ ಹಾಗೂ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಲೇಬೇಕು. ಈ ನಿಟ್ಟಿಯಲ್ಲಿ ಇಲಾಖೆಯು ಕರ್ನಾಟಕ ನಾಗರೀಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು-2012 ಅನ್ನು 07-03-2012 ರಿಂದ ಅಧಿಕೃತವಾಗಿ ಜಾರಿಗೆ ತಂದಿದೆ.

ಹೀಗೆ ಈ ನಿಯಮವನ್ನು ಜಾರಿಗೊಳಿಸುವಾಗ ಯಾರಿಗೆಲ್ಲ ಅನ್ವಯಿಸುವುದಿಲ್ಲ ಎಂಬುದನ್ನು ಈ ನಿಯಮದ 1ನೇ ಉಪಯ ನಿಯಮ 3 ರಲ್ಲಿ ತಿಳಿಸಲಾಗಿದೆ.
1. ವಾಹನ ಚಾಲಕರು
2. ಪ್ರಾಥಮಿಕ ಶಾಲಾ ಶಿಕ್ಷಕರು,
3. ಪೊಲೀಸ್ ಕಾನ್ಸ್‌ಟೇಬಲ್‌ಗಳು
4. ನರ್ಸ್‌ಗಳು,
5. ರೇಷ್ಮೆ ಪ್ರದರ್ಶಕರು,
6. ಅರಣ್ಯ ರಕ್ಷಕರು,
7. ಅಬಕಾರಿ ರಕ್ಷಕರು
8. ಆರೋಗ್ಯ ಕಾರ್ಯಕರ್ತರು,
9. ಅರಣ್ಯ ವೀಕ್ಷಕರು,
10. ಬೇಲಿಫ್ಟ್ ಮತ್ತು ಪ್ರೊಸಸ್ ಸರ್ವ‌್ರಗಳು
11. “ಡಿ” ಗ್ರೂಪ್‌ನ ಎಲ್ಲಾ ಹುದ್ದೆಗಳಿಗೆ
12. ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟನೆ ಇಲಾಖೆಯ 'ಸಿ' ದರ್ಜೆಯ ನೌಕರರು.
13. ರಾಜ್ಯ ಸರ್ಕಾರವು ಅಧಿಸೂಚಿಸಿಬಹುದಾದ ಇತರೆ ಹುದ್ದೆಗಳಿಗೆ ಈ ನಿಯಮ ಅನ್ವಯವಾಗತಕ್ಕದ್ದಲ್ಲ. ಉಳಿದಂತೆ ಎಲ್ಲಾ ಹುದ್ದೆಗಳಿಗೆ ಈ ನಿಯಮ ಅನ್ವಯವಾಗುತ್ತದೆ. 
ಆದರೆ, 
• ಚಾಲಕರು ಮತ್ತು “ಡಿ” ಗ್ರೂಪಿನ ನೌಕರರು ಮುಂಬಡ್ತಿ ಪಡೆಯಬೇಕಾದರೆ ಕಡ್ಡಾಯವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಿರತಕ್ಕದಾಗಿರುತ್ತದೆ.

• ಯಾವುದೇ ನೌಕರನು ಹೊಸದಾಗಿ ನೌಕರಿಗೆ ಸೇರ್ಪಡೆಯಾದಗ ಅವನು ಸಹ ತನ್ನ ಪ್ರೊಬೇಷನರಿ ಮುಕ್ತಾಯಕ್ಕಾಗಿ ಹಾಗೂ ಮುಂಬಡ್ತಿಗಾಗಿ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರತಕ್ಕದೆಂದು ತಿಳಿಸಲಾಗಿದೆ.
• ಈ ಪರೀಕ್ಷೆಯು ಗರಿಷ್ಠ 80 ಅಂಕಗಳಿಗೆ ನಡೆಸಲಾಗುತ್ತದೆ. ಬಹು ಆಯ್ಕೆ (ಮಲ್ಟಿಪಲ್ ಚಾಯ್ಸ್) ಪ್ರಶ್ನೆಗಳ ಮೂಲಕ ಸಿದ್ದಗೊಂಡ ಕನ್ನಡ/ಆಂಗ್ಲ ಭಾಷೆಯಲ್ಲಿ ಕಂಪ್ಯೂಟರ್‌ನಲ್ಲಿಯೇ ನಡೆಸಲಾಗುತ್ತದೆ.

• ನವ ನೌಕರರು ಈ ನಿಯಮ ಜಾರಿಗೆ ಬಂದ ನಂತರದ ನೌಕರರು ಕನಿಷ್ಠ 40 ಅಂಕಗಳನ್ನು ಹಾಗೂ ಸೇವಾ ನಿರತ ನೌಕರರು 28 ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕು.

• ಯಾವುದೇ ನೌಕರನು ತನ್ನ ಸೇವಾವಧಿಯಲ್ಲಿ ಒಮ್ಮೆ ಉತ್ತೀರ್ಣರಾದರೆ ಮತ್ತೆ ಪರೀಕ್ಷೆಯನ್ನು ಬರೆಯಬೇಕಾದ ಅಗತ್ಯವಿರುವುದಿಲ್ಲ.
• ನೇರ ನೇಮಕಾತಿಯಡಿ ಆಯ್ಕೆಯಾಗಿ ಬಂದ ಯಾವುದೇ ನೌಕರನು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ಪ್ರೊಬೇಷನರಿ ಘೋಷಣೆ ಮಾಡತಕ್ಕದಲ್ಲ ಎಂದು ತಿಳಿಸಲಾಗಿದೆ.
• ಕರ್ನಾಟಕ ಸರ್ಕಾರದ ಪತ್ರ ಸಂಖ್ಯೆ:ಸಿಆಸುಇ 96 ಸೇವನೆ 2015, ದಿನಾಂಕ:15.02.2016ರ ಸುತ್ತೋಲೆಯನ್ವಯ ಈ ಪರೀಕ್ಷೆ ಬರೆಯುವ ನೌಕರನು ಯಾವುದೇ ರಜೆಯನ್ನು ಬಳಸದೆ ಇಲಾಖಾ ಪರೀಕ್ಷೆಗಳಿಗೆ ಅನ್ವಯವಾಗುವಂತೆ ಕರ್ತವ್ಯದ ಮೇಲೆ (ಓಓಡಿ) (ಅನ್ಯ ಕರ್ತವ್ಯದ ನಿಮಿತ್ತ) ಎಂಬಂತೆ ಮೇಲಾಧಿಕಾರಿಗಳಿಂದ ಅನುಮತಿ ಪಡೆದು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು
• ಈಗಾಗಲೇ ಸೇವೆಯಲ್ಲಿರುವ 50 ವರ್ಷ ವಯಸ್ಸಾಗಿರುವ ಹಿರಿಯ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯ್ತಿ ನೀಡಲಾಗಿರುತ್ತದೆ.
• ಈ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ನಿಗದಿಗೊಳಿಸಿರುವ ಎಜೆನ್ಸಿಯಾದ “ಕಿಯೋನಿಕ್ಸ್” ಸಂಸ್ಥೆಯು ಜಿಲ್ಲಾ ಮಟ್ಟದ
ಕೇಂದ್ರಗಳಲ್ಲಿ ನಡೆಸುತ್ತದೆ.
• ಪರೀಕ್ಷೆಗೆ ಹಾಜರಾದ ನಂತರ ಪರೀಕ್ಷೆಯು ಮುಕ್ತಾಯಗೊಂಡಾಗ ಅಲ್ಲಿಯೇ ಕಂಪ್ಯೂಟರ್‌ನಲ್ಲಿಯೇ ನಿಮ್ಮ ಫಲಿತಾಂಶ ತಿಳಿಯುತ್ತದೆ. ನಂತರ https://clt.karnataka.gov.in ಅನ್ನು ಕ್ಲಿಕ್ ಮಾಡಿ ಆಯ್ಕೆಗಳನ್ನು ಉಪಯೋಗಿಸಿ ಫಲಿತಾಂಶದ
ಅಂಕಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ. ಹೀಗೆ ಪಡೆದ ಪ್ರಮಾಣ ಪತ್ರವನ್ನು ತಮ್ಮ ಸೇವಾ ಪುಸ್ತಕದಲ್ಲಿ
ನಮೂದಿಸುವಂತೆ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು.
• ಕರ್ನಾಟಕ ರಾಜ್ಯ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 53 ಸೇವನೆ 2021, ದಿನಾಂಕ:19.08.2021 ರಲ್ಲಿ ತಿಳಿಸಿರುವಂತೆ ವಿನಾಯ್ತಿ ನೀಡಲಾಗಿರುವ ನೌಕರರನ್ನು ಹೊರತು ಪಡಿಸಿ ಸರ್ಕಾರವು ಈಗಾಗಲೇ 2012 ರಿಂದ ಸಾಕಷ್ಟು ಸಮಯಾವಕಾಶವನ್ನು ನೀಡಿದ್ದು,
ದಿನಾಂಕ:22.03.2022 ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು ಇಲ್ಲವಾದಲ್ಲಿ ಅಂತಹ ನೌಕರನ ಪರಿವೀಕ್ಷಣಾ ಅವಧಿ ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ, ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ ಎಂದು ತಿಳಿಸಲಾಗಿದೆ.
.
''ಈಗಾಗಲೇ ನಾನು ಬೇರೆ ಬೇರೆ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರಗಳನ್ನು ಹೊಂದಿರುವೆನೆಂದರೂ ಅಥವಾ ಅಧಿಕೃತವಾದ ಸರ್ಕಾರದ ಇತರೆ ಬೋರ್ಡ್ ನಿಂದ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಹೊಂದಿರುವೆನೆಂದು ನಿರ್ಲಕ್ಷ್ಯ ಮಾಡಬೇಡಿ ಕರ್ನಾಟಕ ಸರ್ಕಾರವು ನಿಗದಿಗೊಳಿಸಲಾದ ಎಜೆನ್ಸಿಯು ನಡೆಸುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿಯೇ ಉತ್ತೀರ್ಣರಾಗಬೇಕು.”

Download Karnataka Computer Literacy Test (CLT) PDF Notes in One Place:-

"Compulsory to pass Computer Literacy Exam by 22-03-2022"

Computer Literacy Test - Rules 2012


The state government of Karnataka has already computerized many departments (run on paperless) to perform daily tasks on the computer. Must be computer literate nowadays who are employed in various departments of the state and performing their duties as recruiters. In this regard, the Department has officially enacted the Karnataka Citizen Service (Computer Literacy Test)  Rules - 2012 from 07-03-2012.

Subject to clause 1 of this rule, it is not applicable to anyone who is thus enacted.
1. Motorists
2. Primary school teachers,
3. Police Constables
4. Nurses,
5. Silk Exhibitors,
6. Forest Protectors,
7. Defenders of Excise
8. Health workers,
9. Forest watchers,
10. Bay lift and Process Servers
11. For all the posts in the “D” Group
12. Employees of the 'C' grade of the print stationery and publication department.
13. This rule does not apply to other vacancies prescribed by the State Government. This rule applies to all posts.

But,

• Drivers and employees of the "D" Group are required to pass a compulsory computer literacy test.
• If any employee is newly admitted, he or she is required to pass this test for his probationary termination and advancement.
• This test is conducted for a maximum of 80 points. Multiple choice questions are conducted on a computer in the English / English language.
• New employees should pass a minimum of 40 marks and 28 points in the post of employees.
• No employee will need to re-write the test once he has passed his term of service.
• Any employee who has been selected under direct recruitment will not be declared probationary unless he passes the examination.
• Karnataka Govt. Letter No: CAUSE 96 Intake 2015, Date: 15.02.2016 An employee who writes this test may apply for departmental examinations without using any leave (OOD) (due to alien duty).
• Senior employees who are already 50 years of service are exempted from this examination.
• This examination is being conducted by the state government of Karnataka.
Conducts in centers.
• Once the test is completed, you will know your result on the computer. Then click https://clt.karnataka.gov.in using the options for the result
Scorecards are digitally available. The affidavit obtained in their service book
Must be submitted to the superiors to enter.
• Karnataka State Government Circular No. CAUSE 53 Intake 2021, dated: 19.08.2021 The Government has already given sufficient time from 2012 to exclude exempted employees.

If the person does not pass the computer literacy test by 22.03.2022, it is stated that such an employee will be ineligible to receive the probationary period and the annual salary promotion.

"Do not neglect that I already have different computer training certificates or have a computer training certificate from another board of official government. The Karnataka government must pass the computer literacy test set by the agency."



💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥


PDF FILE DETAILS


File Category: Karnataka Computer Literacy Test (CLT) PDF Study Materials

File Name: Karnataka Computer Literacy Test (CLT) PDF Notes

Download link: Given Below

File Language: English

Which Department: Education

Which State: Karnataka

Published Date: 24-09-2021

File Format Type: PDF

File Size: Given Below

Total Pages: Given Below

Download Link: Click Below Blue Color Link To Download Karnataka Computer Literacy PDF Notes

Availability of Website Link: Yes

Scanned Copy: Yes

Editable text: No

Copy text: No

Print enables: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only





🏵🏵🏵🏵🏵🏵🏵🏵


Download Keonics Karnataka Computer Literacy Model Question Papers PDF Download now, Download Karnataka Computer Literacy PDF Study materials for Free,  Links are given below Table.


💥💥💥💥💥💥💥💥💥
Name of the File Click Below Links To Download PDF Notes
Computer Literacy Test Syllabus Click here to Download PDF
Computer Literacy Model Test-01 Click here to Download PDF
Computer Literacy Model Test-02 Click here to Download PDF
Computer Literacy Model Test-03 Click here to Download PDF
Computer Literacy Model Test-04 Click here to Download PDF
Computer Literacy Model Test-05 Click here to Download PDF
Computer Literacy Model test-06 Click here to Download PDF
Computer Literacy Model test-07 Click here to Download PDF
Computer Literacy Model test-09 Click here to Download PDF
Computer Literacy Model test-10 MS Office Click here to Download PDF
Computer Literacy Model test-10a MS Office Click here to Download PDF
Computer Literacy Model test-10b MS Office Click here to Download PDF
Computer Literacy Model test-11 MS PowerPoint Click here to Download PDF
Computer Literacy Model test-12 Computer Awareness Click here to Download PDF
Computer Literacy Model test-13 Computer Awareness Click here to Download PDF
Computer Literacy Model test-14 Important Abbreviations Click here to Download PDF
Computer Literacy Model test-15 Short Cut Keys Click here to Download PDF
Computer Literacy Model test-16 Important MCQs Click here to Download PDF
Computer Literacy Model test-17 Important MCQs Click here to Download PDF
Computer Basic Knowledge PDF Click here to Download PDF
Basic Internet MCQs PDF Click here to Download PDF
Computer Literacy Test Short Notes PDF Click here to Download PDF
Keonics Computer Literacy Model Test Paper-01 Click here to Download PDF
Keonics Computer Literacy Model Test Paper-02 Click here to Download PDF
Keonics Computer Literacy Model Test Paper-03 Click here to Download PDF
MS Excel MCQS for Computer Literacy Test Click here to Download PDF
MS Powerpoint MCQs for Computer Literacy Test Click here to Download PDF
MS Word MCQs for Computer Literacy Test-01 Click here to Download PDF
MS Word MCQs for Computer Literacy Test-02 Click here to Download PDF
MS Word MCQs for Computer Literacy Test-03 Click here to Download PDF
PSI FDA SDA TET CET Group-C Exams Quiz Click here to Attend the Quiz
Join Our Telegram Click here to Join Telegram
To Download Best PDF Notes Click here to Download Best PDF Notes





ALSO, DOWNLOAD THESE FILES


💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area