ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-07

Daily Top-10 General Knowledge Question Answers in Kannada for All Competitive Exams-07


Daily Top-10 General Knowledge Question Answers in Kannada for All Competitive Exams-01

💥💥💥💥




1. ಮತಾಂತರಗೊಂಡ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಪರಿವರ್ತಿಸುವ ಶುದ್ಧಿ ಚಳುವಳಿಯನ್ನು ಆರಂಭಿಸಿದವರು
1) ರಾಜಾರಾಮ್ ಮೋಹನ್‌ರಾಮ್
2) ದೇವೇಂದ್ರನಾಥ್ ಟ್ಯಾಗೋರ್
3) ಸ್ವಾಮಿ ದಯಾನಂದ ಸರಸ್ವತಿ
4) ಬಾಲಗಂಗಾಧರ ತಿಲಕ್

ಸರಿಯಾದ ಉತ್ತರ: 3) ಸ್ವಾಮಿ ದಯಾನಂದ ಸರಸ್ವತಿ

2. ಭಾರತದಲ್ಲಿ ದೊರೆತಿರುವ ಸಿಂಧೂ ನಾಗರಿಕತೆಯ ನಗರಗಳಲ್ಲಿ ಅತ್ಯಂತ ವಿಶಾಲವಾದುದು
1) ದೋಲವೀರ
2) ಲೋಥಾಲ್
3) ಕಾಲಿಬಂಗನ್
4) ಬನವಾಲಿ

ಸರಿಯಾದ ಉತ್ತರ: 1) ದೋಲವೀರ

3. ಋಗೈದದ ಕಾಲದಲ್ಲಿ ಕೃಷಿಗೆ ಬಳಸಲಾಗುತ್ತಿದ್ದ ಭೂಮಿಯನ್ನು ಏನೆಂದು ಕರೆಯಲಾಗುತ್ತಿತ್ತು?
1) ವ್ಯಾಪ್ತಿ
2) ನಿಷ್ಠ
3) ಕ್ಷೇತ್ರ
4) ಪಣಿ

ಸರಿಯಾದ ಉತ್ತರ: 3) ಕ್ಷೇತ್ರ

4. ಕೆಳಗಿನ ಯಾವ ಪಕ್ಷಿಯನ್ನು ಹರಪ್ಪಾ ಜನರು ಪೂಜಿಸುತ್ತಿದ್ದರು?
ಎ) ಕಾಗೆ
ಬಿ) ನವಿಲು
ಸಿ) ಪಾರಿವಾಳ
ಡಿ) ಹದ್ದು

ಸರಿಯಾದ ಉತ್ತರ: ಸಿ) ಪಾರಿವಾಳ

5. ಸಿಖ್‌ರ 10ನೇ ಹಾಗೂ ಕೊನೆಯ ಗುರು ಯಾರು?
ಎ) ಗುರು ಅರ್ಜುನದೇವ್
ಬಿ) ಗುರು ಗೋವಿಂದಸಿಂಗ್
ಸಿ) ಗುರು ರಾಮದಾಸ್
ಡಿ) ಗುರು ತೇಜ್ ಬಹದ್ದೂರ್

ಬಿ) ಗುರು ಗೋವಿಂದಸಿಂಗ್

6. 1950ರಲ್ಲಿ 'ಸರ್ವೋದಯ ಯೋಜನೆಯನ್ನು ಮಂಡಿಸಿದವರು ಯಾರು?
ಎ) ಶ್ರೀರಾಮ್ ನಾರಾಯಣ
ಬಿ) ತ್ರಿಲೋಕಸಿಂಗ್
ಸಿ) ವಿ.ಕೆ. ಮೆನಸ್
ಡಿ) ಜಯಪ್ರಕಾಶ ನಾರಾಯಣ

ಸರಿಯಾದ ಉತ್ತರ: ಡಿ) ಜಯಪ್ರಕಾಶ ನಾರಾಯಣ

7. ಅಕ್ಟರ್‌ನ ಪಟ್ಟಾಭಿಷೇಕ ಎಲ್ಲಿ ನಡೆಯಿತು?
ಎ) ಅಂಬರ್‌ 
ಬಿ) ಮೇವಾಡ
ಸಿ) ಕಲನೂರು
ಡಿ) ಬಿಲಗ್ರಾಮ

ಸಿ) ಕಲನೂರು

8. ಉರುಳು ಯೋಜನೆ (ರೋಲಿಂಗ್ ಪ್ಲಾನ್)ಯ ಪರಿಕಲ್ಪನೆಯನ್ನು ನೀಡಿದವರು ಯಾರು?
ಎ) ಎಂ.ಎನ್. ರಾಯ್
ಬಿ) ಪಿ.ಸಿ ಮಹಲನೋಬಿಸ್
ಸಿ) ಗುನ್ನಾರ್ ಮಿರ್ಡಾಲ್
ಡಿ) ವಿಷ್ಣು ಸಹಾಯ್

ಸರಿಯಾದ ಉತ್ತರ: ಸಿ) ಗುನ್ನಾರ್ ಮಿರ್ಡಾಲ್

9. ಮೊದಲನೆಯ ಪಂಚವಾರ್ಷಿಕ ಯೋಜನೆಯಲ್ಲಿ ಈ ಕೆಳಗಿನ ಯಾರು ಸದಸ್ಯರಾಗಿರಲಿಲ್ಲ?
ಎ) ಜಯಪ್ರಕಾಶ ನಾರಾಯಣ
ಬಿ) ಗುಲ್ವಾರಿಲಾಲ್ ನಂದಾ
ಸಿ) ಸಿ.ಎಂ. ತ್ರಿವೇದಿ
ಡಿ) ಎ.ಎನ್. ಖೋಸ್ಲಾ

ಸರಿಯಾದ ಉತ್ತರ: ಎ) ಜಯಪ್ರಕಾಶ ನಾರಾಯಣ

10. ಬೃಹತ್ ಕೈಗಾರಿಕಾಗಳ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ಬಂಡವಾಳ ಕೊರತೆಯನ್ನು ನಿವಾರಿಸುವುದು
ಎ) ಉರುಳು ಯೋಜನೆ ಮಾದರಿ
ಬಿ) ಹೆರಾಲ್ಡ್ ಡೋಮರ್‌ ಮಾದರಿ
ಸಿ) ಮಹಲನೋಬಿಸ್ ಮಾದರಿ
ಡಿ) ಸರ್ವೋದಯ ಮಾದರಿ

ಸರಿಯಾದ ಉತ್ತರ: ಸಿ) ಮಹಲನೋಬಿಸ್ ಮಾದರಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area