ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

05 January 2022 Daily Top-10 General Knowledge Question Answers in Kannada for All Competitive Exams

05 January 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥

General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.




01.  ವಿಶ್ವದ ಪ್ರಥಮ ನ್ಯೂಕ್ಲಿಯರ್ ಬಾಂಬ್ ಅಣು ಭೌತವಿಜ್ಞಾನದ ಯಾವ ಸಂಗತಿಯನ್ನು ಆಧರಿಸಲ್ಪಟ್ಟಿತು?
ಎ) ಭಾರ ಲೋಹಗಳ ನ್ಯೂಕ್ಲಿಯರ್ ವಿದಳನ
ಬಿ) ಲಘು ಧಾತುಗಳ ನ್ಯೂಕ್ಲಿಯರ್ ದ್ರವಣ
ಸಿ) ಅಣು ಧಾತುಗಳಲ್ಲಿ ಪ್ಲಾಸ್ಮ ಸೃಷ್ಟಿ
ಡಿ) ಹೈಡೋಕಾರ್ಬನ್ ದಹನ 

ಸರಿಯಾದ ಉತ್ತರ: ಎ) ಭಾರ ಲೋಹಗಳ ನ್ಯೂಕ್ಲಿಯರ್ ವಿದಳನ            



2.  ಕೆಳಗಿನ ತಾಪಮಾನ ಗಣಕಗಳಲ್ಲಿ ಯಾವುದು ಪರಿಪೂರ್ಣ ಶೂನ್ಯದ ಮೇಲೆ ಆಧಾರಿತವಾಗಿದೆ?
ಎ) ಸೆಲ್ಸಿಯಸ್ 
ಬಿ) ಫ್ಯಾರನ್ ಹೀಟ್
ಸಿ) ಕೆಲ್ವಿನ್
ಡಿ) ರಾಂಕಿನ್

ಸರಿಯಾದ ಉತ್ತರ: ಡಿ) ರ್ಯಾಂಕಿನ್   



03. ಕೆಳಗಿನವುಗಳಲ್ಲಿ ಯಾವುದು ಬಣ್ಣಗಳೊಂದಿಗೆ ವ್ಯವಹರಿಸುವ ವಿಜ್ಞಾನವಾಗಿದೆ?
ಎ) ಅಪ್ಪಿಕ್ಸ್
ಬಿ) ಕ್ರೂವ್ಯಟಿಕ್ಸ್
ಸಿ) ಅಪ್ತಲ್ಮಾ ಲಾಜಿ 
ಡಿ) ಅಟೂಲಾಜಿ  

ಸರಿಯಾದ ಉತ್ತರ: ಬಿ) ಕ್ರೂವ್ಯಟಿಕ್ಸ್          




4. ಕೆಳಗಿನವುಗಳಲ್ಲಿ ಯಾವುದು ರಸಾಯನಿಕ ಬದಲಾವಣೆಯ ಒಂದು ಉದಾಹರಣೆಯಾಗಿದೆ?
ಎ) ಕಬ್ಬಿಣಕ್ಕೆ ತುಕ್ಕು ಹಿಡಿಯುವಿಕೆ
ಬಿ) ಕಬ್ಬಿಣದ ಆಯಸ್ಕಾಂತೀಕರಣ
ಸಿ) ಕಬ್ಬಿಣದ ಕರಗುವಿಕೆ
ಡಿ) ಕಬ್ಬಿಣದ ತಾಪನ   

ಸರಿಯಾದ ಉತ್ತರ: ಎ) ಕಬ್ಬಿಣಕ್ಕೆ ತುಕ್ಕು ಹಿಡಿಯುವಿಕೆ    





5. ಅಮಲ್ಸಾಂ (ಪಾರದ ಮಿಶ್ರಲೋಹ) ಎಂಬುದು ________ ದೊಂದಿಗೆ ಧಾತುವೊಂದರ ಮಿಶ್ರಲೋಹಕ್ಕೆ (ಅಲಾಯ್) ಬಳಸುವಂಥಾದ್ದಾಗಿದೆ?
ಎ) ತಾಮ್ರ
ಬಿ) ಪಾದರಸ
ಸಿ) ಸೀಸ
ಡಿ) ಅಲ್ಯೂಮಿನಿಯಂ 

ಸರಿಯಾದ ಉತ್ತರ: ಬಿ) ಪಾದರಸ     




6. ಸತ್ವವುಳ್ಳ ನರಗಳ ವ್ಯವಸ್ಥೆಯು ಈ ವಿಶಿಷ್ಟ ಕೋಶಗಳಿಂದ ತಯಾರಾಗಿದೆ?
ಎ) ನೆಫ್ರಾನ್ 
ಬಿ) ನ್ಯೂಟ್ರಾನ್
ಸಿ) ಅಯಾನ್ಸ್ 
ಡಿ) ನ್ಯೂರಾನ್ಸ್   

ಸರಿಯಾದ ಉತ್ತರ: ಡಿ) ನ್ಯೂರಾನ್ಸ್     




7. ಜೀವಸತ್ವ 'ಸಿ' ಯ ಕೊರತೆಯಿಂದ ನಿರ್ಮಾಣವಾಗುವ ರೋಗ ಯಾವುದು?
ಎ) ಸ್ಕರ್ವಿ
ಬಿ) ಮಲೇರಿಯಾ
ಸಿ) ಬೇರಿ ಬೇರಿ
ಡಿ) ರಾತ್ರಿ ಗುರುಡು 

ಸರಿಯಾದ ಉತ್ತರ: ಎ) ಸ್ಕರ್ವಿ            



8. ಮಾನವನು ಉಸಿರೆಳೆಯುವ ಮತ್ತು ಹೊರಬಿಡುವ ವಾಯುಗಳು
ಎ) ಪ್ರಾಣವಾಯು ಮತ್ತು ಅಂಗಾರ ವಾಯು
ಬಿ) ಅಂಗಾರವಾಯು ಮತ್ತು ಪ್ರಾಣವಾಯು
ಸಿ) ಪ್ರಾಣವಾಯು ಮತ್ತು ಜನಜನಕ
ಡಿ) ಜಲಜನಕ ಮತ್ತು ಪ್ರಾಣವಾಯು

ಸರಿಯಾದ ಉತ್ತರ: ಎ) ಪ್ರಾಣವಾಯು ಮತ್ತು ಅಂಗಾರ ವಾಯು   


9. ಸಮಾನ ಲೋಹ ಚುಂಬಕದ ದ್ರುವಗಳು
ಎ) ಪರಸ್ಪರ ಆಕರ್ಷಿಸುವಿಕೆ
ಬಿ) ಪರಸ್ಪರ ಹಿಮ್ಮೆಟ್ಟಿಸು
ಸಿ) ಮೊದಲು ಆಕರ್ಷಣೆ ನಂತರ ಹೆಮ್ಮೆಟಿಸು
ಡಿ) ಮೊದಲು ಹಿಮ್ಮೆಟ್ಟಿಸು ನಂತರ ಆಕರ್ಷಿಸು  

ಸರಿಯಾದ ಉತ್ತರ: ಬಿ) ಪರಸ್ಪರ ಹಿಮ್ಮೆಟ್ಟಿಸು        




10.   ಹಾಲು ಒಂದು
ಎ) ಘನ ಸಾಲ 
ಬಿ) ಸಾಲ್
ಸಿ) ಎಮಲ್ಷನ್
ಡಿ) ಜೆಲ್

ಸರಿಯಾದ ಉತ್ತರ: ಸಿ) ಎಮಲ್ಷನ್    



 ಇವುಗಳನ್ನೂ ಓದಿ January 2022  

 ಇವುಗಳನ್ನೂ ಓದಿ December 2021  


























 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area