ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​14 January 2022 Daily Top-10 General Knowledge Question Answers in Kannada for All Competitive Exams

14 January 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.




01.  ಶ್ರೇಣೀಕೃತ ಮೊಘಲ್ ನೋಬೆಲ್ ವರ್ಗದವರು ಕೆಳಗಿನ ಯಾರನ್ನು ತಮ್ಮ ಮುಖ್ಯಸ್ಥರೆಂದು ಪರಿಗಣಿಸಿದ್ದರು?
ಎ) ದಿವಾನ್-ಐ-ಅಲ 
ಬಿ) ಮೀರ್ ಭಕ್ಷಿ
ಸಿ) ಸದರ್-ಉಸ್-ಸದು‌ರ್ 
ಡಿ) ಖಾಜಿ-ಉಲ್-ಖಜರ್‌ 

ಸರಿಯಾದ ಉತ್ತರ: ಸಿ) ಸದರ್-ಉಸ್-ಸದು‌ರ್   



2.  ತೋದರಮಲ್ ನು ರೂಪಿಸಿ ಜಾರಿಯಲ್ಲಿ ತಂದ ತರ್ಕ ಸಮ್ಮತವಾದ ಭೂ ಕಂದಾಯ ವ್ಯವಸ್ಥೆ, ಜಪ್ತಿ ವ್ಯವಸ್ಥೆ ಎಂದು ಪ್ರಸಿದ್ದವಾಗಿದ್ದು ಅದು
ಎ) ಒಂದನೇ ಪ್ರಯೋಗ
ಬಿ) ಎರಡನೇ ಪ್ರಯೋಗ
ಸಿ) ನಾಲ್ಕನೇ ಪ್ರಯೋಗ
ಡಿ) ಐದನೇ ಪ್ರಯೋಗ 

ಸರಿಯಾದ ಉತ್ತರ: ಡಿ) ಐದನೇ ಪ್ರಯೋಗ        



03. ಮನ್ಸಬ್ದಾರಿ ಪದ್ಧತಿಯು ಅಕ್ಷರನಿಂದ ಪ್ರಾರಂಭಿಸಲ್ಪಟ್ಟಿತು, ಮನ್ಸಬ್ದಾರರು
ಎ) ಮಿಲಿಟರಿ ಕಮಾಂಡರ್‌ಗಳು
ಬಿ) ಪ್ರಾಂತೀಯ ಗವರ್ನ‌್ರಗಳು
ಸಿ) ಸಿವಿಲ್ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳು 
ಡಿ) ಮೇಲಿನ ಎಲ್ಲವೂ

ಸರಿಯಾದ ಉತ್ತರ: ಸಿ) ಸಿವಿಲ್ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳು 




4. ಕೆಳಗಿನ ಯಾವ ಮೊಘಲ್ ದೊರೆಯ ಆಳ್ವಿಕೆಯಲ್ಲಿ ತಂಬಾಕು ಭಾರತಕ್ಕೆ ಪರಿಚಯಿಸಲ್ಪಟ್ಟಿತು?
ಎ) ಜಹಾಂಗೀರ್
ಬಿ) ಅಕ್ಬರ್‌ 
ಸಿ) ಷಹಜಹಾನ್
ಡಿ) ಔರಂಗಜೇಬ್  

ಸರಿಯಾದ ಉತ್ತರ: ಬಿ) ಅಕ್ಬರ್‌    





5. ದೆಹಲಿಯ ಹತ್ತಿರದ ಕೋಟೆ ತುಘಲಕ್‌ಬಾದ್ ಪಟ್ಟಣವನ್ನು ಯಾರು ನಿರ್ಮಿಸಿದರು?
ಎ) ಘಿಯಾಸುದ್ದೀನ್ ತುಘಲಕ್ 
ಬಿ) ಮಹಮದ್ ಬಿನ್ ತುಘಲಕ್
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಫಿರೋಜ್ ಷಾ ತುಘಲಕ್

ಸರಿಯಾದ ಉತ್ತರ: ಎ) ಘಿಯಾಸುದ್ದೀನ್ ತುಘಲಕ್  




6. ಯಾವ ಎರಡು ಪ್ರದೇಶಗಳಲ್ಲಿ ಮಹಲ್ವಾರಿ ಪದ್ಧತಿಯನ್ನು ಪ್ರಾರಂಭಿಸಿದರು?
ಎ) ಪಂಜಾಬ್ ಮತ್ತು ಹರಿಯಾಣ 
ಬಿ) ಬೆಂಗಾಲ್ ಮತ್ತು ಬಿಹಾರ್
ಸಿ) ಆಗ್ರಾ ಮತ್ತು ಔದ್
ಡಿ) ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ್ 

ಸರಿಯಾದ ಉತ್ತರ: ಎ) ಪಂಜಾಬ್ ಮತ್ತು ಹರಿಯಾಣ 




7. ಭಾರತದಲ್ಲಿ ಈ ಕೆಳಗಿನ ಯಾವ ಸ್ಥಳಗಳ ನಡುವೆ ಮೊದಲ ಟೆಲಿಗ್ರಾಫ್ ತಂತಿ ಸಂಪರ್ಕವನ್ನು ಕಲ್ಪಿಸಲಾಯಿತು?
ಎ) ಕಲ್ಕತ್ತಾ ಮತ್ತು ಆಗ್ರಾ
ಬಿ) ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ 
ಸಿ) ಮುಂಬೈ ಮತ್ತು ಮದ್ರಾಸ್
ಡಿ) ಮದ್ರಾಸ್ ಮತ್ತು ಕಲ್ಕತ್ತಾ   

ಸರಿಯಾದ ಉತ್ತರ: ಬಿ) ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್      



8. ಭಾರತದಲ್ಲಿ ಮೊದಲ ರೈಲು ಬಾಂಬೆ ಮತ್ತು ಥಾಣಾ ನಡುವೆ ಯಾವಾಗ ಚಲಿಸಿತು?
ಎ) 1853, ಎಪ್ರಿಲ್ 16 
ಬಿ) 1853, ಎಪ್ರಿಲ್ 21
ಸಿ) 1853, ಮೇ 16
ಡಿ) 1853, ಮೇ 17

ಸರಿಯಾದ ಉತ್ತರ: ಎ) 1853, ಎಪ್ರಿಲ್ 16



9. ಭಾರತದ ಸಂವಿಧಾನದಲ್ಲಿ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಪ್ರಚಾರವನ್ನು ಇದರಲ್ಲಿ ಸೇರಿಸಲಾಗಿದೆ.
ಎ) ಪ್ರಸ್ತಾವನೆ
ಬಿ) ರಾಜ್ಯ ನಿರ್ದೇಶಕ ತತ್ವಗಳು 
ಸಿ) ಮೂಲಭೂತ ಹಕ್ಕುಗಳು
ಡಿ) ೨ನೇ ಅನುಸೂಚಿಯಲ್ಲಿ    

ಸರಿಯಾದ ಉತ್ತರ: ಬಿ) ರಾಜ್ಯ ನಿರ್ದೇಶಕ ತತ್ವಗಳು     




10.  ಬೈಹೆತನ್ ಅಣೆಕಟ್ಟು ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?
ಎ) ಭಾರತ
ಬಿ) ದಕ್ಷಿಣ ಕೊರಿಯಾ
ಸಿ) ಚೀನಾ 
ಡಿ) ಯುಎಇ

ಸರಿಯಾದ ಉತ್ತರ: ಸಿ) ಚೀನಾ      



 ಇವುಗಳನ್ನೂ ಓದಿ January 2022  














 ಇವುಗಳನ್ನೂ ಓದಿ December 2021  


























 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area