ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

08 January 2022 Daily Top-10 General Knowledge Question Answers in Kannada for All Competitive Exams

08 January 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥

General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.




01.  ಇರಾಕ್ ಮತ್ತು ಇರಾನ್ ನಡುವಿನ ಗಡಿರೇಖೆ ಯಾವುದು?
ಎ) 25ನೇ ಸಮಾನಾಂತರ ರೇಖೆ
ಬಿ) 31ನೇ ಸಮಾನಾಂತರ ರೇಖೆ 
ಸಿ) 38ನೇ ಸಮಾನಾಂತರ ರೇಖೆ
ಡಿ) 22ನೇ ಸಮಾನಾಂತರ ರೇಖೆ

ಸರಿಯಾದ ಉತ್ತರ: ಬಿ) 31ನೇ ಸಮಾನಾಂತರ ರೇಖೆ     



2.  ಈ ಕೆಳಗಿನ ಯಾವ ನದಿ ಮುಖಜ ಭೂಮಿಯು ಸೆಣಬು ಉತ್ಪಾದನೆಗೆ ಪ್ರಸಿದ್ಧಿಯಾಗಿದೆ?
ಎ) ಗೋದಾವರಿ 
ಬಿ) ಬ್ರಹ್ಮಪುತ್ರ
ಸಿ) ಸಿಂಧೂ 
ಡಿ) ಗಂಗಾ

ಸರಿಯಾದ ಉತ್ತರ: ಡಿ) ಗಂಗಾ 



03. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಗಓಣಕ) ಯ ಕೇಂದ್ರ ಕಚೇರಿ ಇರುವ ಸ್ಥಳ
ಎ) ಜಿನಿವಾ
ಬಿ) ನೈರೋಬಿ
ಸಿ) ನ್ಯೂಯಾರ್ಕ್ 
ಡಿ) ವಿಯೆನ್ನಾ  

ಸರಿಯಾದ ಉತ್ತರ: ಬಿ) ನೈರೋಬಿ     




4. ಅನಿಲಗಳ ಒತ್ತಡವನ್ನು ಅಳೆಯಲು ಬಳಸಲಾಗುವ ಸಾಧನ
ಎ) ಮಾನೋಮೀಟರ್ 
ಬಿ) ಪೆರಿಸ್ಕೋಪ್
ಸಿ) ಪೈರೋಮೀಟರ್ 
ಡಿ) ಬಾರೋಮೀಟರ್ 

ಸರಿಯಾದ ಉತ್ತರ: ಎ) ಮಾನೋಮೀಟರ್ 





5. ಹೊಂದಿಸಿ ಬರೆಯಿರಿ.
    ಪಟ್ಟಿ-01                 ಪಟ್ಟಿ-02
p) ಭಾರತ                1) ಅಲೈನ್
q) ಸ್ವಿಟ್ಟರ್‌ಲ್ಯಾಂಡ್    2) ಅಲ್ಪಾಯಿ
r) ಸಿಬೇರಿಯಾ          3) ಆ್ಯಂಡೀಸ್
s) ಚಿಲಿ                     4) ಅರಾವಳಿ
ಎ) 2 3 4 1 
ಬಿ) 2 4 1 3
ಸಿ) 4 1 2 3 
ಡಿ) 1 2 3 4

ಸರಿಯಾದ ಉತ್ತರ: ಸಿ) 4 1 2 3




6. ಈ ಕೆಳಗಿನವರಲ್ಲಿ ಯಾರು ಆಧುನಿಕ ಕರ್ನಾಟಕದ ಹಿಂದುಳಿದ ವರ್ಗಗಳ ನೇತಾರ?
ಎ) ಎಸ್. ನಿಜಲಿಂಗಪ್ಪ
ಬಿ) ಡಿ. ದೇವರಾಜ ಅರಸ್
ಸಿ) ಬಿ. ಬಸವಲಿಂಗಪ್ಪ
ಡಿ) ಕೆ. ಹನುಮಂತಯ್ಯ

ಸರಿಯಾದ ಉತ್ತರ: ಬಿ) ಡಿ. ದೇವರಾಜ ಅರಸ್  




7. ಮಾಂಟೆಗು-ಚೆಲ್ಸ್ಮ್‌ಫರ್ಡ್ ರವರ ವರದಿಯನ್ನಾಧರಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಪಾಸಾದ ಮಸೂದೆಯನ್ನು ಹೀಗೆಂದು ಕರೆಯಲ್ಪಟ್ಟಿತು.
ಎ) 1909ರ ಕಾಯ್ದೆ
ಬಿ) ಭಾರತ ಸ್ವಾತಂತ್ರ್ಯದ ಕಾಯ್ದೆ
ಸಿ) ಭಾರತ ಸರ್ಕಾರ ಕಾಯ್ದೆ-1919
ಡಿ) ಭಾರತ ಸರ್ಕಾರ ಕಾಯ್ದೆ-1935

ಸರಿಯಾದ ಉತ್ತರ: ಸಿ) ಭಾರತ ಸರ್ಕಾರ ಕಾಯ್ದೆ-1919



8. ಕರ್ನಾಟಕದಲ್ಲಿ ರೇಷ್ಮೆ ಪಟ್ಟಣ ಎಂದು ಹೆಸರಾದ ಊರು?
ಎ) ಚಾಮರಾಜನಗರ
ಬಿ) ಪಿರಿಯಾಪಟ್ಟಣ
ಸಿ) ಚನ್ನಪಟ್ಟಣ
ಡಿ) ರಾಮನಗರ 

ಸರಿಯಾದ ಉತ್ತರ: ಡಿ) ರಾಮನಗರ   



9. ಹಸಿರುಮನೆ ಪರಿಣಾಮವನ್ನು ಉಂಟುಮಾಡುವುದಕ್ಕೆ ಮುಖ್ಯವಾಗಿ ಕಾರಣವಾಗುವ ಅನಿಲ ಯಾವುದು?
ಎ) ಆಮ್ಲಜನಕ
ಬಿ) ಸಾರಜನಕ
ಸಿ) ಓಜೋನ್
ಡಿ) ಇಂಗಾಲದ ಡೈ ಆಕ್ಸೈಡ್     

ಸರಿಯಾದ ಉತ್ತರ: ಡಿ) ಇಂಗಾಲದ ಡೈ ಆಕ್ಸೈಡ್  




10.  ವಾತಾವರಣದ ಯಾವ ಪದರದಲ್ಲಿ ಓಜೋನ್ ಇರುತ್ತದೆ?
ಎ) ಟ್ರೋಪೋಸ್ಪಿಯರ್
ಬಿ) ಸ್ಟ್ರ್ಯಾಟೋಸ್ಪಿಯರ್ 
ಸಿ) ಮೆಸೋಸ್ಪಿಯರ್
ಡಿ) ಥರ್ಮೋಸ್ಪಿಯರ್

ಸರಿಯಾದ ಉತ್ತರ: ಬಿ) ಸ್ಟ್ರ್ಯಾಟೋಸ್ಪಿಯರ್   



 ಇವುಗಳನ್ನೂ ಓದಿ January 2022  

 ಇವುಗಳನ್ನೂ ಓದಿ December 2021  


























 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area